ಕೌರ್ 2 ಪಂದ್ಯ ಅಮಾನತು
Team Udayavani, Jul 26, 2023, 7:25 AM IST
ದುಬಾೖ: ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕದಿನ ಪಂದ್ಯದ ವೇಳೆ ಅಶಿಸ್ತಿನಿಂದ ವರ್ತಿಸಿದ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರಿಗೆ ಐಸಿಸಿ
2 ಅಂತಾರಾಷ್ಟ್ರೀಯ ಪಂದ್ಯಗಳ ಅಮಾನತು ಶಿಕ್ಷೆ ವಿಧಿಸಿದೆ.
ಈ ಪಂದ್ಯದ ವೇಳೆ ತಮ್ಮ ವಿರುದ್ಧ ಲೆಗ್ ಬಿಫೋರ್ ತೀರ್ಪು ಬಂದಾಗ ಆಕ್ರೋಶ ಗೊಂಡ ಕೌರ್, ಬ್ಯಾಟ್ನಿಂದ ಸ್ಟಂಪ್ಗೆ ಬಡಿದಿದ್ದರು. ಬಳಿಕ ಅಂಪಾಯರ್ಗಳನ್ನು ಬಹಿರಂಗ ಟೀಕಿಸಿದ್ದರು. ಫೋಟೋ ಸೆಷನ್ ವೇಳೆ ಬಾಂಗ್ಲಾ ಅಂಪಾಯರ್ಗಳೂ ಬರಲಿ ಎಂದು ವ್ಯಂಗ್ಯ ವಾಡಿದ್ದರು. ಈ ಎಲ್ಲ ಅಶಿಸ್ತಿನ ವರ್ತನೆಗಳನ್ನು ಪರಿಗಣಿಸಿ ಕೌರ್ ಅವರಿಗೆ ಪಂದ್ಯದ ಸಂಭಾವನೆಯ ಶೇ. 75ರಷ್ಟು ದಂಡ ಹೇರಲಾಗಿತ್ತು. ಅಮಾನತಿನಿಂದಾಗಿ ಮುಂಬರುವ ಏಷ್ಯಾಡ್ ಕೂಟದ ಮೊದಲೆರಡು ಪಂದ್ಯಗಳಿಂದ ಕೌರ್ ಹೊರಗುಳಿಯಲಿದ್ದಾರೆ.
ಹರ್ಮನ್ಪ್ರೀತ್ ವರ್ತನೆಯನ್ನು ಮಾಜಿ ಆಟಗಾರ್ತಿಯ ರಾದ ಶಾಂತಾ ರಂಗಸ್ವಾಮಿ, ಡಯಾನಾ ಎಡುಲ್ಜಿ ಮೊದ ಲಾದವರೆಲ್ಲ ತೀವ್ರವಾಗಿ ಖಂಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.