2024 ರ ಚುನಾವಣೆ ವೇಳೆ ಪರಿವಾರವಾದಿಗಳಿಂದ ಅಯೋಧ್ಯೆಯಲ್ಲಿ ಕರಸೇವೆ : ಯೋಗಿ
Team Udayavani, Feb 26, 2022, 1:19 PM IST
2024, ಚುನಾವಣೆ, ಪರಿವಾರವಾದಿ, ಅಯೋಧ್ಯೆ, ಕರಸೇವೆ, ಯೋಗಿ,
ಲಕ್ನೋ : 2024 ರ ಲೋಕಸಭಾ ಚುನಾವಣೆಯ ಸಮಯಕ್ಕೆ ನಾವು ಹಿಂತಿರುಗಿದರೆ, ಈ ಪರಿವಾರವಾದಿಗಳಲ್ಲಿ ಹೆಚ್ಚಿನವರು ಅಯೋಧ್ಯೆಯಲ್ಲಿ ರಾಮಭಕ್ತರೊಂದಿಗೆ ‘ಕರಸೇವೆ’ ಮಾಡುವುವುದನ್ನು ಕಾಣಬಹುದು ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಪ್ರತಿಪಕ್ಷಗಳನ್ನು ಲೇವಡಿ ಮಾಡಿದ್ದಾರೆ.
ಅಂಬೇಡ್ಕರ್ ನಗರದಲ್ಲಿ ಚುನಾವಣಾ ಪ್ರಚಾರಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರವು ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಅನ್ನು ನಂಬುತ್ತದೆ ಎಂದರು.
ಆನೆ ಅಲ್ಲಿ ಇಲ್ಲಿ ಮಲಗುತ್ತಿದೆ…ಸೈಕಲ್ ಅನ್ನು ಸುಲಭವಾಗಿ ಪಂಕ್ಚರ್ ಮಾಡಬಹುದು… ಬಡವರ ಪಡಿತರ ತಿಂದವರಿಗೆ ಬುಲ್ಡೋಜರ್‌ಗಳನ್ನು ಇಟ್ಟಿದ್ದೇವೆ. ಬುಲ್ಡೋಜರ್‌ನ ಶಕ್ತಿಯು ನಿರ್ಮಾಣಕ್ಕಾಗಿ ಮತ್ತು ಮಾಫಿಯಾಗಳು, ಭ್ರಷ್ಟ ಮಂತ್ರಿಗಳ ಅಕ್ರಮ ಆಸ್ತಿಯನ್ನು ನೆಲಸಮಗೊಳಿಸಲು ಬಳಸಲ್ಪಡುತ್ತದೆ ಎಂದು ಬಿಎಸ್ ಪಿ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
4 ಹಂತದ ಮತದಾನದ ನಂತರ, ಬಿಜೆಪಿ ಪರ ಅಲೆ ಇದೆ ಮತ್ತು ಅದು ಸಂಪೂರ್ಣ ಬಹುಮತವನ್ನು ಪಡೆಯುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಮತ್ತೊಮ್ಮೆ ಬಿಜೆಪಿ 300 ಸ್ಥಾನಗಳ ಗಡಿ ದಾಟಲಿದೆ ಎಂದು ಯೋಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.