Mukesh Ambani; ಬಾಕಿ ತೀರಿಸಲು 25000 ಕೋಟಿ ರೂ. ಸಾಲಕ್ಕೆ ರಿಲಯನ್ಸ್ ಯತ್ನ: ವರದಿ
Team Udayavani, Dec 11, 2024, 7:10 AM IST
ಮುಂಬಯಿ: ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿ ತನ್ನ ಬಾಕಿಗಳನ್ನು ತೀರಿಸಲು ಬ್ಯಾಂಕ್ಗಳಿಂದ ಸುಮಾರು 25,000 ಕೋ. ರೂ. ಸಾಲಕ್ಕೆ ಪ್ರಯತ್ನಿ ಸುತ್ತಿದೆ.
ಬಹುಶಃ ಭಾರತೀಯ ಕಂಪೆನಿಯೊಂದು ವರ್ಷದಲ್ಲಿ ವಿದೇಶಿ ಬ್ಯಾಂಕುಗಳಿಂದ ಪಡೆಯಲಿ ರುವ ಅತಿದೊಡ್ಡ ಸಾಲ ಎನಿಸಲಿದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ. ಮುಂದಿನ ವರ್ಷಕ್ಕೆ ಕಂಪನಿಯ ಸಾಲದ ಬಾಕಿಯೂ 24,610 ಕೋಟಿ ರೂ. (2.9 ಬಿಲಿಯನ್ ಡಾಲರ್ಗೆ )ಏರಿಕೆಯಾಗಲಿದೆ ಎಂದು ವರದಿಯಲ್ಲಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ 12ಕ್ಕೂ ಹೆಚ್ಚು ಬ್ಯಾಂಕ್ಗಳೊಂದಿಗೆ ಕಂಪನಿ ಮಾತುಕತೆಯನ್ನು ನಡೆಸುತ್ತಿದೆ. ಕಂಪನಿಯು ಕಳೆದ ವರ್ಷ ಕೂಡ ಸುಮಾರು 800 ಕೋಟಿ ರೂ. ಸಾಲವನ್ನು ವಿದೇಶಗಳಿಂದ ಪಡೆದುಕೊಂಡಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ
Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!
Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!
Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ
Mine Tragedy: ಇಂದು ಮತ್ತೆ ಮೂರು ಮೃತದೇಹಗಳು ಪತ್ತೆ, ಐವರಿಗಾಗಿ ಮುಂದುವರೆದ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.