ನಿದಾ ದಾರ್ ಪಾಕ್ ನಾಯಕಿ: 18 ವರ್ಷದ ಆಯೇಷಾ ನಿವೃತ್ತಿ ಖಾತ್ರಿ
Team Udayavani, Jul 26, 2023, 7:20 AM IST
ಲಾಹೋರ್: ಪಾಕಿಸ್ಥಾನ ಕ್ರಿಕೆಟ್‌ನಲ್ಲಿ ಭಾರೀ ಸಂಚಲನ ಮೂಡಿ ಸಿದ 18 ವರ್ಷದ ಆಯೇಷಾ ನಸೀಮ್ ಅವರ ನಿವೃತ್ತಿಯನ್ನು ಪಿಸಿಬಿ ದೃಢ ಪಡಿಸಿದೆ. ಜತೆಗೆ ಮುಂಬರುವ ಏಷ್ಯಾಡ್ ಗಾಗಿ ತಂಡವನ್ನು ಅಂತಿಮ ಗೊಳಿಸಿದ್ದು, ನಿದಾ ದಾರ್ ಅವರನ್ನು ನೂತನ ನಾಯಕಿಯನ್ನಾಗಿ ನೇಮಿಸಿದೆ.
ಆಕ್ರಮಣಕಾರಿ ಬ್ಯಾಟರ್ ಆಯೇಷಾ ನಸೀಮ್ ರವಿವಾರ ಅಂತಾರಾಷ್ಟ್ರೀಯ ಕ್ರಿಕೆಟಿಗೆ ದಿಢೀರ್ ನಿವೃತ್ತಿ ಘೋಷಿಸಿದ ಸುದ್ದಿ ಹಬ್ಬಿತ್ತು. ಇದಕ್ಕೆ ಅವರು “ವೈಯಕ್ತಿಕ’ ಕಾರಣವನ್ನು ನೀಡಿದ್ದರು. ಆದರೆ ಇದು “ಧಾರ್ಮಿಕ’ ಕಾರಣದೊಂದಿಗೆ ತಳುಕು ಹಾಕಿತ್ತು. ಇದನ್ನು 48 ಗಂಟೆಗಳ ತನಕ ಕಾದು ನೋಡಲು ನಿರ್ಧರಿಸಿದ ಪಿಸಿಬಿ, ಮಂಗಳವಾರ ಇದನ್ನು ಅಧಿಕೃತವಾಗಿ ಪ್ರಕಟಿಸಿತು.
ಆಯೇಷಾ ನಸೀಮ್ 4 ಏಕದಿನ ಹಾಗೂ 30 ಟಿ20 ಅಂತಾರಾಷ್ಟ್ರೀಯ ಪಂದ್ಯ ಗಳಲ್ಲಿ ಪಾಕಿಸ್ಥಾನವನ್ನು ಪ್ರತಿ ನಿಧಿ ಸಿದ್ದರು. 2020 ಮತ್ತು 2023ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲೂ ಆಡಿದ್ದರು. ಟಿ20ಯಲ್ಲಿ 128.12ರಷ್ಟು ಉತ್ಕೃಷ್ಟ ಸ್ಟ್ರೈಕ್‌ರೇಟ್ ಇವರದಾಗಿತ್ತು.
ಏಷ್ಯಾಡ್ ತಂಡ: ನಿದಾ ದಾರ್ (ನಾಯಕಿ), ಅಲಿಯಾ ರಿಯಾಜ್, ಅನೋಷಾ ನಾಸಿರ್, ದಿಯಾನಾ ಬೇಗ್, ಫಾತಿಮಾ ಸನಾ, ಮುನೀಬಾ ಅಲಿ, ನಾಜಿಹಾ ಅಲ್ವಿ, ನಶ್ರಾ ಸಂಧು, ನತಾಲಿಯಾ ಪರ್ವೇಜ್, ಒಮೈಮಾ ಸೊಹೇಲ್, ಸದಾಫ್ ಶಮಾಸ್, ಶಾವಾಜ್ ಜುಲ್ಫಿಕರ್, ಸಿದ್ರಾ ಅಮೀನ್, ಸಯೇದಾ ಅರೂಬ್ ಶಾ, ಉಮ್ ಎ ಹನಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.