ಮಾರಣಾಂತಿಕ ನಿಫಾ ವೈರಸ್‌ ಮನುಷ್ಯರಿಗೆ ಹರಡುವುದು ಹೇಗೆ?

ಆರು ವರ್ಷಗಳ ನಿರಂತರ ಅಧ್ಯಯನದ ಫ‌ಲವಾಗಿ ಈ ರಹಸ್ಯಕ್ಕೆ ತೆರೆ 

Team Udayavani, Nov 8, 2020, 6:15 AM IST

ಮಾರಣಾಂತಿಕ ನಿಫಾ ವೈರಸ್‌ ಮನುಷ್ಯರಿಗೆ ಹರಡುವುದು ಹೇಗೆ?

ಹೊಸದಿಲ್ಲಿ: ಬಾವಲಿಗಳಿಂದ ಮನುಷ್ಯನಿಗೆ ಹರಡುವ “ನಿಫಾ’, ಸೋಂಕಿತರಲ್ಲಿ 70 ಪ್ರತಿಶತ ಜನರನ್ನು ಮೃತ್ಯುಕೂಪಕ್ಕೆ ತಳ್ಳುವಂಥ ಮಾರಣಾಂತಿಕ ವೈರಸ್‌. ಆದರೆ, ಈ ವೈರಸ್‌ ಮನುಷ್ಯರಿಗೆ ಹೇಗೆ ಹರಡುತ್ತದೆ ಎನ್ನುವ ಸಂಗತಿ ಇಲ್ಲಿಯವರೆಗೂ ರಹಸ್ಯವಾಗಿಯೇ ಉಳಿದಿತ್ತು.

ಆದರೀಗ ಆರು ವರ್ಷಗಳ ನಿರಂತರ ಅಧ್ಯಯನದ ಫ‌ಲವಾಗಿ ಈ ರಹಸ್ಯಕ್ಕೆ ತೆರೆಬಿದ್ದಿದೆ. ಪಿಎನ್ಎಎಸ್‌ ಸಂಶೋಧನಾ ಜರ್ನಲ್‌ ನಲ್ಲಿ ಪ್ರಕಟವಾಗಿರುವ ಈ ಅಧ್ಯಯನ ವರದಿಯು, ಬಾವಲಿಗಳಿಂದ ಮನುಷ್ಯನಿಗೆ ಈ ವೈರಸ್‌ ಹರಡುವ ಪ್ರಕ್ರಿಯೆಯ ಮೇಲೆ ಮಹತ್ತರ ಬೆಳಕು ಚೆಲ್ಲಿದೆ.

ಬಾವಲಿಗಳಲ್ಲಿ ಈ ವೈರಸ್‌ ಇರುತ್ತದಾದರೂ, ಎಲ್ಲಿಯವರೆಗೂ ಒಂದು ಗುಂಪಿನಲ್ಲಿರುವ 70 ಪ್ರತಿಶತದಷ್ಟು ಬಾವಲಿಗಳಲ್ಲಿ ಇದರ ವಿರುದ್ಧ ಆ್ಯಂಟಿ ಬಾಡಿಗಳು (ಪ್ರತಿಕಾಯಗಳು) ಇರುತ್ತವೋ, ಅಲ್ಲಿಯವರೆಗೂ ಈ ವೈರಸ್‌ನ ಸಾಂಕ್ರಾಮಿಕ ಸ್ಫೋಟವಾಗುವುದಿಲ್ಲ ಎನ್ನುತ್ತಾರೆ ವಿಜ್ಞಾನಿಗಳು. ಕೆಲವೊಮ್ಮೆ ಈ ಸಸ್ತನಿಗಳ ಗುಂಪಲ್ಲಿ ಪ್ರತಿಕಾಯ ಹೊಂದಿರುವ ಬಾವಲಿಗಳ ಸಂಖ್ಯೆ 20 ಪ್ರತಿಶತಕ್ಕಿಂತ ಕಡಿಮೆ ಕುಸಿಯಬಹುದು. ಹೀಗಾದಾಗ, ಅವುಗಳ ಹಿಕ್ಕೆ, ಅವು ತಿಂದೆಸೆದ ಹಣ್ಣುಗಳು, ಅವುಗಳ ಮೃತ ಶರೀರದ ಸಂಪರ್ಕಕ್ಕೆ ಬರುವ ಜನರಿಗೆ ವೈರಸ್‌ ಹರಡಿಬಿಡುತ್ತದೆ ಎನ್ನುತ್ತದೆ ಈ ವರದಿ. ಭಾರತ ಹಾಗೂ ಬಾಂಗ್ಲಾದೇಶದಲ್ಲಿ ಈ ವೈರಸ್‌ ಹಾವಳಿಯ ಅಪಾಯ ಅಧಿಕವಿದೆ. 2018ರಲ್ಲಿ ಕೇರಳದಲ್ಲಿ ನಿಫಾ ವೈರಸ್‌ ಹಾವಳಿಯಿಂದ 17 ಜನ ಮೃತಪಟ್ಟಿದ್ದರು.

ರೋಗ ತಡೆಗೆ ಕೇರಳ ಸರಕಾರ ಕೈಗೊಂಡ ಕ್ರಮ ಜಾಗತಿಕ ಶ್ಲಾಘನೆಗೆ ಪಾತ್ರವಾಗಿತ್ತು. ಇನ್ನು ಬಾಂಗ್ಲಾದೇಶದಲ್ಲಿ ಎರಡು ವರ್ಷಕ್ಕೊಮ್ಮೆ ನಿಫಾ ಸ್ಫೋಟವಾಗುತ್ತಲೇ ಇರುತ್ತದೆ.

ಬಾವಲಿಗಳಿಂದ ನಿಫಾ ಹರಡುತ್ತದೆ ಎಂಬ ಕಾರಣಕ್ಕೆ, ಆ ಸಸ್ತನಿಗಳನ್ನು ನಾಶಮಾಡಿದರೆ ಪ್ರಾಕೃತಿಕ ಸಮತೋಲನಕ್ಕೆ ಭಾರೀ ಪೆಟ್ಟು ಬೀಳುತ್ತದೆ. ಹಣ್ಣಿನ ಮರಗಳ ಪರಾಗಸ್ಪರ್ಷ ಪ್ರಕ್ರಿಯೆಗೆ ಬಾವಲಿಗಳು ಅತ್ಯವಶ್ಯಕ ಎನ್ನುತ್ತಾರೆ ತಜ್ಞರು.

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.