Stock Market: ಮೋದಿ 3.0 ಸರ್ಕಾರ-77,000 ಅಂಕಗಳ ಮಟ್ಟದ ಸನಿಹಕ್ಕೆ ಸೂಚ್ಯಂಕ

ಬಜಾಜ್‌ ಮೋಟಾರ್ಸ್‌ ಮತ್ತು ಎಲ್‌ ಟಿಐಎಂ ಷೇರುಗಳು ಲಾಭಗಳಿಸಿದೆ.

Team Udayavani, Jun 12, 2024, 12:39 PM IST

Stock Market: ಮೋದಿ 3.0 ಸರ್ಕಾರ-77,000 ಅಂಕಗಳ ಮಟ್ಟದ ಸನಿಹಕ್ಕೆ ಸೂಚ್ಯಂಕ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ 3.0 ಆಡಳಿತದಲ್ಲಿ ಭಾರತದ ಆರ್ಥಿಕ ಪ್ರಗತಿ ಅಭಿವೃದ್ಧಿ ಕಾಣಲಿದೆ ಎಂಬ ಬಗ್ಗೆ ಹೂಡಿಕೆದಾರರು ಆಶಾವಾದಿಗಳಾಗಿದ್ದ ಪರಿಣಾಮ ಬುಧವಾರ (ಜೂನ್‌ 12) ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ಮುಂದುವರಿದಿದೆ.

ಇದನ್ನೂ ಓದಿ:Andhra; ಸಿಎಂ ಆಗಿ ಚಂದ್ರ ಬಾಬು ನಾಯ್ಡು ಪ್ರಮಾಣವಚನ: ಪ್ರಧಾನಿ ಮೋದಿ ಆತ್ಮೀಯ ಅಪ್ಪುಗೆ

ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 524.83 ಅಂಕಗಳಷ್ಟು ಏರಿಕೆಯೊಂದಿಗೆ 76,981.42 ಅಂಕಗಳ ಮಟ್ಟ ತಲುಪಿತ್ತು. ಅದೇ ರೀತಿ ಎನ್‌ ಎಸ್‌ ಇ ನಿಫ್ಟಿ 170 ಅಂಕಗಳ ಜಿಗಿತದೊಂದಿಗೆ ದಾಖಲೆಯ 23.441.95 ಅಂಕಗಳ ಗಡಿ ಮುಟ್ಟಿದೆ.

ನಿಫ್ಟಿ ಬ್ಯಾಂಕ್‌, ನಿಫ್ಟಿ ಐಟಿ ಹಾಗೂ ನಿಫ್ಟಿ ಫೈನಾಶ್ಶಿಯಲ್ಸ್‌ ಸುಮಾರು ಶೇ.8ರಷ್ಟು ಏರಿಕೆ ಕಂಡಿದೆ. ಕೋಲ್‌ ಇಂಡಿಯಾ, ಬಿಪಿಸಿಎಲ್‌, ಟಾಟಾ ಮೋಟಾರ್ಸ್‌, ಬಜಾಜ್‌ ಮೋಟಾರ್ಸ್‌ ಮತ್ತು ಎಲ್‌ ಟಿಐಎಂ ಷೇರುಗಳು ಲಾಭಗಳಿಸಿದೆ.

ಮತ್ತೊಂದೆಡೆ ಬ್ರಿಟಾನಿಯಾ, ಟೈಟಾನ್‌, ಏಷಿಯನ್‌ ಪೇಂಟ್ಸ್‌, ಎಚ್‌ ಯುಎಲ್‌ ಹಾಗೂ ನೆಸ್ಲೆ ಇಂಡಿಯಾ ಷೇರುಗಳು ನಷ್ಟ ಕಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಸ್ತುತ ಬೆಳವಣಿಗೆಯನ್ನು ಗಮನಿಸಿ ಹೂಡಿಕೆದಾರರು ಷೇರು ವಹಿವಾಟಿಗೆ ಒತ್ತು ನೀಡಿರುವುದಾಗಿ ವರದಿ ತಿಳಿಸಿದೆ.

ಟಾಪ್ ನ್ಯೂಸ್

4-holiday

Holiday: ಮೂಡಿಗೆರೆ ತಾಲೂಕುಗಳ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

3-Haveri

Haveri: ಭೀಕರ ರಸ್ತೆ ಅಪಘಾತ; 13 ಜನರು ಸಾವು

2-manipal

Manipal: ಹೊತ್ತಿ ಉರಿದು ಹಿಮ್ಮುಖವಾಗಿ ಚಲಿಸಿದ ಕಾರು… ತಪ್ಪಿದ ಅನಾಹುತ

1-24-friday

Daily Horosocpe: ಯಶಸ್ಸಿನ ಅನುಭವ, ಷೇರು ವ್ಯವಹಾರದಲ್ಲಿ ಉತ್ತಮ ಲಾಭ

Congress High Command: ಸಾಕು, ನಿಲ್ಲಿಸಿ; ಸಿದ್ದು ಬಣಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ತರಾಟೆ

Congress High Command: ಸಾಕು, ನಿಲ್ಲಿಸಿ; ಸಿದ್ದು ಬಣಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ತರಾಟೆ

18

B. S. Yediyurappa: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಬಿಎಸ್‌ವೈ ವಿರುದ್ಧ ಚಾರ್ಜ್‌ಶೀಟ್‌

17

ಜೈಲಿನಲ್ಲಿ ಕೆಲ ಹೊತ್ತು ಟಿವಿ ವೀಕ್ಷಿಸಿದ ದರ್ಶನ್‌?ಕ್ರೀಡಾ ಚಾನೆಲ್‌,ಹಿಂದಿ ಸಿನಿಮಾ ವೀಕ್ಷಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stock Market: ಸಾರ್ವಕಾಲಿಕ ಹೊಸ ದಾಖಲೆ-79,000 ಅಂಕ ದಾಟಿದ ಸಂವೇದಿ ಸೂಚ್ಯಂಕ

Stock Market: ಸಾರ್ವಕಾಲಿಕ ಹೊಸ ದಾಖಲೆ-79,000 ಅಂಕ ದಾಟಿದ ಸಂವೇದಿ ಸೂಚ್ಯಂಕ

Stock Market: ಬಾಂಬೆ ಷೇರುಪೇಟೆ ಸೆನ್ಸೆಕ್ಸ್‌, ನಿಫ್ಟಿ ದಾಖಲೆ  ಏರಿಕೆ; ವಹಿವಾಟು ಅಂತ್ಯ

Stock Market: ಬಾಂಬೆ ಷೇರುಪೇಟೆ ಸೆನ್ಸೆಕ್ಸ್‌, ನಿಫ್ಟಿ ದಾಖಲೆ ಏರಿಕೆ; ವಹಿವಾಟು ಅಂತ್ಯ

Invest Karnataka: ಇನ್ವೆಸ್ಟ್ ಕರ್ನಾಟಕ- ಜಪಾನ್‌ನಲ್ಲಿ ರೋಡ್‌ ಶೋ

Invest Karnataka: ಇನ್ವೆಸ್ಟ್ ಕರ್ನಾಟಕ- ಜಪಾನ್‌ನಲ್ಲಿ ರೋಡ್‌ ಶೋ

Green Vehicle Expo: ಜೂ.28ರಿಂದ ಅಂತಾರಾಷ್ಟ್ರೀಯ ಗ್ರೀನ್‌ ವೆಹಿಕಲ್‌ ಎಕ್ಸ್‌ಪೋ

Green Vehicle Expo: ಜೂ.28ರಿಂದ ಅಂತಾರಾಷ್ಟ್ರೀಯ ಗ್ರೀನ್‌ ವೆಹಿಕಲ್‌ ಎಕ್ಸ್‌ಪೋ

bse

78,000ದ ಗಡಿ ದಾಟಿ ಸೆನ್ಸೆಕ್ಸ್‌ ಐತಿಹಾಸಿಕ ದಾಖಲೆ; ಬಾಂಬೆ ಷೇರುಪೇಟೆ ಹೂಡಿಕೆದಾರರಿಗೆ ಖುಷ್‌

MUST WATCH

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

ಹೊಸ ಸೇರ್ಪಡೆ

4-holiday

Holiday: ಮೂಡಿಗೆರೆ ತಾಲೂಕುಗಳ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

3-Haveri

Haveri: ಭೀಕರ ರಸ್ತೆ ಅಪಘಾತ; 13 ಜನರು ಸಾವು

2-manipal

Manipal: ಹೊತ್ತಿ ಉರಿದು ಹಿಮ್ಮುಖವಾಗಿ ಚಲಿಸಿದ ಕಾರು… ತಪ್ಪಿದ ಅನಾಹುತ

1-24-friday

Daily Horosocpe: ಯಶಸ್ಸಿನ ಅನುಭವ, ಷೇರು ವ್ಯವಹಾರದಲ್ಲಿ ಉತ್ತಮ ಲಾಭ

Congress High Command: ಸಾಕು, ನಿಲ್ಲಿಸಿ; ಸಿದ್ದು ಬಣಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ತರಾಟೆ

Congress High Command: ಸಾಕು, ನಿಲ್ಲಿಸಿ; ಸಿದ್ದು ಬಣಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.