ನೇಪಾಲಿ ಪೊಲೀಸರ ಗುಂಡಿಗೆ ಭಾರತೀಯ ಬಲಿ
Team Udayavani, Jun 13, 2020, 5:15 AM IST
ಪಟ್ನಾ/ಹೊಸದಿಲ್ಲಿ: ಚೀನದ ದುಷ್ಪ್ರಭಾವದಿಂದ ಭಾರತದ ಜತೆ ಗಡಿ ತಂಟೆ ಆರಂಭಿಸಿರುವ ನೇಪಾಲವು ಹಾದಿ ತಪ್ಪುವ ಲಕ್ಷಣಗಳಿವೆ. ನೇಪಾಲದ ಸಶಸ್ತ್ರ ಪೊಲೀಸ್(ಎಪಿಎಫ್) ಪಡೆಯು ಬಿಹಾರದ ಸೀತಾಮರ್ಹಿ ಜಿಲ್ಲೆಗೆ ಹೊಂದಿಕೊಂಡಿರುವ ಗಡಿ ಭಾಗದಲ್ಲಿ ಗುಂಡು ಹಾರಿಸಿದ್ದರಿಂದ ಒಬ್ಬ ಭಾರತೀಯ ಅಸುನೀಗಿದ್ದಾನೆ, ಇಬ್ಬರು ಗಾಯಗೊಂಡಿದ್ದಾರೆ.
ಮೃತ ಭಾರತೀಯನನ್ನು ವಿಕಾಸ್ ಯಾದವ್ (22) ಎಂದು ಗುರುತಿಸಲಾಗಿದೆ. ಘರ್ಷಣೆ ಸಂಬಂಧ ಲಾಗನ್ ಯಾದವ್ (45) ಎಂಬಾತನನ್ನು ನೇಪಾಲದ ಸಶಸ್ತ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಗೆ ಕಾರಣವೇನು?
ಲಾಗನ್ ಯಾದವ್ನ ನೇಪಾಲಿ ಸೊಸೆ ಗಡಿಯಲ್ಲಿ ಭಾರತೀಯರ ಜತೆಗೆ ಮಾತುಕತೆ ನಡೆಸುತ್ತಿದ್ದರು. ಅದಕ್ಕೆ ಎಪಿಎಫ್ ಸಿಬಂದಿ ತಕರಾರು ತೆಗೆದಿದ್ದು, ಮಾತಿಗೆ ಮಾತು ಬೆಳೆದು ಘರ್ಷಣೆ ಹಂತ ತಲುಪಿತು. ಭಾರತದ ಕಡೆಯಿಂದ 75-80 ಮಂದಿ ಸೇರಿದ್ದು, ಗುಂಪು ಚದುರಿ ಸಲು ಗುಂಡು ಹಾರಿಸ ಬೇಕಾಯಿತು ಎಂದು ಎಪಿಎಫ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.