![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jul 26, 2023, 7:54 AM IST
ಹೊಸದಿಲ್ಲಿ: ಅನುಚಿತ ಸಂದರ್ಭದಲ್ಲಿ ಭಗವದ್ಗೀತೆಯ ಸಾಲುಗಳನ್ನು ಪಠಿಸಲಾಗಿದೆ ಎಂದು ಆರೋಪಿಸಲಾಗಿರುವ “ಓಪನ್‌ಹೈಮರ್’ ಸಿನೆಮಾದಲ್ಲಿ ಭಗವದ್ಗೀತೆಯ ಉಲ್ಲೇಖವೇ ಇಲ್ಲವೆಂಬ ವಾದಗಳು ಕೇಳಿಬಂದಿವೆ. ಚಿತ್ರದ ಒಂದು ದೃಶ್ಯದಲ್ಲಿ ನಟ-ನಟಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಸಂದರ್ಭದಲ್ಲಿ ಗೀತೆಯ ಶ್ಲೋಕವೊಂದನ್ನು ಹೇಳಲಾಗಿದೆ ಎಂದು ಆರೋಪಿಸಲಾಗಿತ್ತು.
ಈ ಸಂಬಂಧಿಸಿದಂತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅನುರಾಗ್ ಸಿಂಗ್ ಠಾಕೂರ್ ಕೂಡ ಸೆನ್ಸಾರ್ ಮಂಡಳಿಯನ್ನು ತರಾಟೆ ತೆಗೆದುಕೊಂಡಿದ್ದರು. ಈ ಬೆನ್ನಲ್ಲೇ ಈಗ ಮತ್ತೂಂದು ವಾದ ಕೇಳಿಬಂದಿದೆ. ಆ ಪ್ರಕಾರ ಸಿನೆಮಾದಲ್ಲಿ ನಟಿಯ ಮುಂದೆ ಹಲವಾರು ಪುಸ್ತಕಗಳ ಬಗ್ಗೆ ನಟ ಹರಟುತ್ತಿದ್ದಾಗ, ಪುಸ್ತಕವೊಂದರಲ್ಲಿದ್ದ ಸಂಸ್ಕೃತದ ಸಾಲನ್ನು ಓದುತ್ತಾನೆ ಅದು “ನಾನೇ ಸಾವು, ಜಗತ್ತನ್ನು ಅಂತ್ಯಗೊಳಿಸುವವನೂ ನಾನೇ” ಎಂಬುದಾಗಿದೆ.
ಈ ಸಾಲುಗಳು ಭಗವದ್ಗೀತೆಯದ್ದು ಎಂಬುದಾಗಲಿ ಅಥವಾ ಪುಸ್ತಕದ ಮೇಲೆ ಭಗವದ್ಗೀತೆ ಎಂದಾಗಲಿ ನಮೂದಿಸಲಾಗಿಲ್ಲ. ಹಾಗಾಗಿ ಇದು ಬರೀ ಸಂಸ್ಕೃತ ಸಾಲೊಂದರ ಅನುವಾದವಷ್ಟೇ ಎಂದು ವಾದಿಸಲಾಗುತ್ತಿದೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.