![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Mar 29, 2023, 6:27 AM IST
ಶಾರ್ಜಾ: ಅಂತಿಮ ಟಿ20 ಪಂದ್ಯದಲ್ಲಿ ಅಫ್ಘಾನಿಸ್ಥಾನಕ್ಕೆ 66 ರನ್ನುಗಳ ಭಾರೀ ಸೋಲುಣಿಸಿದ ಪಾಕಿಸ್ಥಾನ ವೈಟ್‌ವಾಶ್ ಕಳಂಕದಿಂದ ಪಾರಾಗಿದೆ.
ಸೋಮವಾರ ರಾತ್ರಿ ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ 7 ವಿಕೆಟಿಗೆ 182 ರನ್ ಪೇರಿಸಿದರೆ, ಅಫ್ಘಾನ್ ಪಡೆ 18.4 ಓವರ್‌ಗಳಲ್ಲಿ 116ಕ್ಕೆ ಕುಸಿಯಿತು. ಮೊದಲೆರಡು ಮುಖಾಮುಖೀಗಳಲ್ಲಿ ಅಫ್ಘಾನಿಸ್ಥಾನ 6 ವಿಕೆಟ್ ಹಾಗೂ 7 ವಿಕೆಟ್‌ಗಳ ಜಯ ಸಾಧಿಸಿತ್ತು.
ಪಾಕ್ ಸಾಂ ಕ ಬ್ಯಾಟಿಂಗ್ ಮೂಲಕ ದೊಡ್ಡ ಮೊತ್ತ ದಾಖಲಿಸಿತು. ಆರಂಭಕಾರ ಸೈಮ್ ಅಯೂಬ್ ಸರ್ವಾಧಿಕ 49, ಇಫ್ತಿಕಾರ್ ಅಹ್ಮದ್ 31, ನಾಯಕ ಶಾದಾಬ್ ಖಾನ್ 28 ರನ್ ಹೊಡೆದರು. ಬೌಲಿಂಗ್‌ನಲ್ಲೂ ಮಿಂಚು ಹರಿಸಿದ ಶಾದಾಬ್ ಕೇವಲ 13 ರನ್ ವೆಚ್ಚದಲ್ಲಿ 3 ವಿಕೆಟ್ ಕಿತ್ತು ಅಫ್ಘಾನ್‌ಗೆ ಬರೆ ಎಳೆದರು. ಎಹಸಾನುಲ್ಲ ಕೂಡ 3 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-7 ವಿಕೆಟಿಗೆ 182 (ಸೈಮ್ ಅಯೂಬ್ 49, ಇಫ್ತಿಕಾರ್ 31, ಶಾಬಾಬ್ 28, ಮುಜೀಬ್ 28ಕ್ಕೆ 2). ಅಫ್ಘಾನಿಸ್ಥಾನ-18.4 ಓವರ್‌ಗಳಲ್ಲಿ 116 (ಅಜ್ಮತುಲ್ಲ 21, ಗುರ್ಬಜ್ 18, ನಬಿ 17, ರಶೀದ್ ಖಾನ್ 16, ಶಾಬಾಬ್ 13ಕ್ಕೆ 3, ಎಹಸಾನುಲ್ಲ 29ಕ್ಕೆ 3). ಪಂದ್ಯಶ್ರೇಷ್ಠ: ಶಾಬಾದ್ ಖಾನ್. ಸರಣಿಶ್ರೇಷ್ಠ: ಮೊಹಮ್ಮದ್ ನಬಿ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.