ಇಂದು ನಗರದ ವಿವಿಧೆಡೆ ವಿದ್ಯುತ್ ನಿಲುಗಡೆ
Team Udayavani, Mar 7, 2021, 5:55 AM IST
ಬಿಜೈ: ಕೆ.ಪಿ.ಟಿ.ಸಿ.ಎಲ್. 110/33/11ಕೆವಿ ಬೈಕಂಪಾಡಿ ಉಪಕೇಂದ್ರದಲ್ಲಿ ಮಾ. 7ರಂದು ತುರ್ತು ನಿರ್ವಹಣ ಕಾಮ ಗಾರಿಗಳನ್ನು ಹಮ್ಮಿಕೊಳ್ಳ ಲಾಗಿದೆ. ಆ ಪ್ರಯುಕ್ತ 110 ಕೆವಿ ಬೈಕಂಪಾಡಿ ಉಪಕೇಂದ್ರದಿಂದ ಹೊರಡುವ 11 ಕೆವಿ ಲೈನ್ ಲೆಮಿನಾ, ವಿಜಯ ನಟ್ಸ್ ಮಲಬಾರ್ ಆಕ್ಸಿಜನ್, ಬಿಪಿಸಿಎಲ್, ಜೋಕಟ್ಟೆ, ಇ.ಎಲ್.ಎಫ್. ಗ್ಯಾಸ್, ತೋಕೂರು, ಕುಳಾಯಿ, ವಾಟರ್ ಸಪ್ಲೈ, ಟೆಲಿಫೋನ್ ಎಕ್ಸ್‌ಚೇಂಜ್, ಪ್ಲಾಮಾ ಬೋರ್ಡ್, ಬ್ಲೂವಾಟರ್ ಫೀಡರ್‌ಗಳ ವ್ಯಾಪ್ತಿಯಲ್ಲಿ ಅಂದು ಬೆಳಗ್ಗೆ 10ರಿಂದ ಅಪರಾಹ್ನ 2 ಗಂಟೆ ತನಕ ವಿದ್ಯುತ್ ನಿಲುಗಡೆ ಮಾಡಲಾಗುವುದು.
ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾ, ಬೈಕಂಪಾಡಿ, ಅಂಗರಗುಂಡಿ, ಕುಡುಂಬೂರು, ಎ.ಪಿ.ಎಂ.ಸಿ. ಮಾರ್ಕೆಟ್, ನಿತ್ಯನಗರ, ಪ್ರೀತಿನಗರ, ಸಣ್ಣನಗರ, ಪ್ರಗತಿ ನಗರ, ಎಂ.ಎಸ್. ಇ.ಝಡ್. ಕಾಲನಿ, 62ನೇ ತೋಕೂ ರು, ರಾಮನಗರ, ವಿಷ್ಣುಮೂರ್ತಿ ದೇವಸ್ಥಾನ, ಶಿವಗಿರಿನಗರ, ರಾಘವೇಂದ್ರ ಮಠ, ಮಿತ್ತೂಟ್ಟು ಕಾಲನಿ, ದ್ವಾರಕಾನಗರ, ಎನ್.ಐ.ಟಿ.ಕೆ., ತಡಂಬೈಲ್, ಮುಕ್ಕ, ಸಸಿಹಿತ್ಲು, ಚೇಳ್ಯಾರು, ಮಧ್ಯ, ಮುಂಚೂರು, ಕುಂಡ್ಸೆಂಪ್, ಪೆಡ್ಡಿಯಂಗಡಿ, ಕುತ್ತೆತ್ತೂರು, ಸೂರಿಂಜೆ, ರಾಜೀವ್ ನಗರ, ಸುರತ್ಕಲ್, ದೇಲಂತಬೆಟ್ಟು, ಕಾಟಿಪಳ್ಳ, 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, 4ನೇ ಬ್ಲಾಕ್, 5ನೇ ಬ್ಲಾಕ್, 6ನೇ ಬ್ಲಾಕ್, 7ನೇ ಬ್ಲಾಕ್, 8ನೇ ಬ್ಲಾಕ್, 9ನೇ ಬ್ಲಾಕ್, ಕೃಷ್ಣಾಪುರ, ಪಡ್ರೆ, ಕೋಟೆ, ಆದರ್ಶನಗರ, ಶಿಬರೂರು, ಚೊಕ್ಕಬೆಟ್ಟು, ಕಾನ, ಕಟ್ಲ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.