Pro Kabaddi ಅಂಕಪಟ್ಟಿ:ಪುನೇರಿ ಅಗ್ರಸ್ಥಾನ ಗಟ್ಟಿ; ಹರ್ಯಾಣ ಜಯ
Team Udayavani, Jan 7, 2024, 11:31 PM IST
ಮುಂಬಯಿ: ರೋಚಕ ಹಣಾಹಣಿಯಲ್ಲಿ ತಮಿಳ್ ತಲೈವಾಸ್ ತಂಡವನ್ನು 29-26 ಅಂಕಗಳಿಂದ ಮಣಿಸಿದ ಪುನೇರಿ ಪಲ್ಟಾನ್ ಪ್ರೊ ಕಬಡ್ಡಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಟ್ಟಿಗೊಳಿಸಿದೆ.
ಪುನೇರಿ 10 ಪಂದ್ಯಗಳಲ್ಲಿ 9ನೇ ಜಯ ಸಾಧಿಸಿತು. ತಲೈವಾಸ್ ಇಷ್ಟೇ ಪಂದ್ಯಗಳನ್ನಾಡಿ 8ನೇ ಸೋಲಿಗೆ ತುತ್ತಾಯಿತು. ಸಾಂ ಕ ಪ್ರದರ್ಶನ ಪುನೇರಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು. ಆಲ್‌ರೌಂಡರ್ ಮೊಹಮ್ಮದ್ ರೇಝ (8), ಡಿಫೆಂಡರ್ ಗೌರವ್ ಖತ್ರಿ (6), ನಾಯಕ ಅಸ್ಲಾಮ್ ಮುಸ್ತಾಫಾ (5) ಆಟ ಉತ್ತಮ ಮಟ್ಟದಲ್ಲಿತ್ತು.
ಹರ್ಯಾಣ ಜಯ
ಬೆಂಗಾಲ್ ವಾರಿಯರ್ – ಹರ್ಯಾಣ ಸ್ಟೀಲರ್ ನಡುವಿನ ದ್ವಿತೀಯ ಪಂದ್ಯ ಕೂಡ ತೀವ್ರ ಪೈಪೋಟಿಯಿಂದ ಕೂಡಿತ್ತು. ಇದನ್ನು ಹರ್ಯಾಣ 41-35 ಅಂಕಗಳಿಂದ ಜಯಿಸಿತು. ವಿಜೇತ ತಂಡದ ಪರ ಚಂದ್ರನ್ ರಂಜಿತ್ (7), ವಿನಯ್ (6) ಉತ್ತಮ ಪ್ರದರ್ಶನವಿತ್ತರು. ಇದು ಹರ್ಯಾಣಕ್ಕೆ ಒಲಿದ 5ನೇ ಗೆಲುವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
Pro Kabaddi: ಮೂರಕ್ಕೇರಿದ ಯುಪಿ ಯೋಧಾಸ್
MUST WATCH
ಹೊಸ ಸೇರ್ಪಡೆ
Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ
ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ ಪೊಲೀಸ್ ವಶಕ್ಕೆ
Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.