ಕೋವಿಡ್ ಸಮಯದಲ್ಲಿ ಥಾಮಸ್, ಉಬೆರ್ ಕಪ್ ಕೂಟ ಎಷ್ಟು ಸುರಕ್ಷಿತ : ಸೈನಾ
Team Udayavani, Sep 13, 2020, 6:21 PM IST
ಹೈದರಾಬಾದ್: ಈ ಕೋವಿಡ್-19 ಕಾಲದಲ್ಲಿ ಡೆನ್ಮಾರ್ಕ್‌ನಲ್ಲಿ ನಡೆಯಲಿರುವ ಥಾಮಸ್ ಮತ್ತು ಉಬೆರ್ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳು ಎಷ್ಟು ಸುರಕ್ಷಿತ ಎಂಬುದಾಗಿ ಭಾರತದ ತಾರಾ ಆಟಗಾರ್ತಿ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟನ್ನು (ಬಿಡಬ್ಲ್ಯುಎಫ್) ಪ್ರಶ್ನಿಸಿದ್ದಾರೆ.
“ಕೋವಿಡ್ ಭೀತಿಯಿಂದ 7 ದೇಶಗಳು ಈ ಕೂಟಗಳಿಂದ ಹಿಂದೆ ಸರಿದಿವೆ. ಇಂಥ ಸಮಯದಲ್ಲಿ ಈ ಪಂದ್ಯಾವಳಿಗಳನ್ನು ನಡೆಸುವುದು ಸುರಕ್ಷಿತವೇ” ಎಂಬುದಾಗಿ ಸೈನಾ ನೆಹ್ವಾಲ್ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.
ದಕ್ಷಿಣ ಕೊರಿಯಾ, ಥಾಯ್ಲೆಂಡ್, ಇಂಡೋನೇಶ್ಯದಂಥ ಬಲಿಷ್ಠ ಬ್ಯಾಡ್ಮಿಂಟನ್ ರಾಷ್ಟ್ರಗಳು ಈ ಕೂಟದಲ್ಲಿ ಭಾಗವಹಿಸದಿರಲು ತೀರ್ಮಾನಿಸಿವೆ. ಚೀನ ಮತ್ತು ಜಪಾನ್ ಕೂಡ ಹಿಂದೆ ಸರಿಯುವ ಯೋಜನೆಯಲ್ಲಿವೆ. ಹೀಗಾಗಿ ಬದಲಿಯಾಗಿ ಹಾಂಕಾಂಗ್, ಸಿಂಗಾಪುರ್, ಫಿನ್ಲಂಡ್, ಸ್ವೀಡನ್ ಮೊದಲಾದ ತಂಡಗಳನ್ನು ಆಡಿಸಲು ಬಿಡಬ್ಲ್ಯುಎಫ್ ನಿರ್ಧರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.