ಸ್ಯಾಟಲೈಟ್‌ ಇಂಟರ್‌ನೆಟ್‌: ಮೊದಲ ಹೆಜ್ಜೆ


Team Udayavani, Jul 27, 2023, 7:03 AM IST

SATELLITE INTERNET

ಇಡೀ ಜಗತ್ತು ಉಪ್ರಗಹ ಆಧಾರಿತ ಸಂವಹನ ವ್ಯವಸ್ಥೆಯ ಮೇಲೆ ಅವಂಬಿತವಾಗುತ್ತಿದೆ. ಭಾರತವೂ ಇದರಿಂದ ಹೊರ ಉಳಿದಿಲ್ಲ. ಇದೀಗ ಭಾರತವೂ ಗುಜರಾತ್‌ ಹಾಗೂ ತಮಿಳುನಾಡಿನಲ್ಲಿ ಕಡಿಮೆ ಎತ್ತರದ ಭೂಕಕ್ಷೆ (ಲಿಯೋ- ಲೋ ಅರ್ಥ್ ಆರ್ಬಿಟ್‌)ಯಲ್ಲಿ ಸ್ಯಾಟಲೈಟ್‌ ನೆಟ್‌ವರ್ಕ್‌ ಕೇಂದ್ರಗಳ ಸ್ಥಾಪನೆಗೆ ಮುಂದಾಗಿದೆ. ಇದರಂತೆ ಗುಜರಾತ್‌ನಲ್ಲಿ ದೇಶದ ಮೊದಲ ಸ್ಯಾಟಲೈಟ್‌ ನೆಟ್‌ವರ್ಕ್‌ ಪೋರ್ಟ್‌ಲ್‌ ಸೈಟ್‌ ನಿರ್ಮಾಣದ ಒಪ್ಪಂದ ಮಾಡಿಕೊಳ್ಳಲಾಗಿದೆ. ಏನಿದು ಯೋಜನೆ ? ಎಂಬುದರ ಮಾಹಿತಿ ಇಲ್ಲಿದೆ.

ಏನು ಪ್ರಯೋಜನ ?
lಕಡಿಮೆ ದರದಲ್ಲಿ ಸುರಕ್ಷಿತ ಹಾಗೂ ನಿರಂತರ ಇಂಟರ್‌ನೆಟ್‌ ಲಭ್ಯ.
lಸರಕಾರ, ಶಾಲಾ-ಕಾಲೇಜುಗಳು, ಕಂಪೆನಿಗಳಿಗೆ ಅತೀ ವೇಗದ ಹಾಗೂ ಕಡಿಮೆ ದರದಲ್ಲಿ ಇಂಟರ್‌ನೆಟ್‌ ಸೇವೆ ಲಭ್ಯ.
lಡಿಜಿಟಲ್‌ ಇಂಡಿಯಾ ಯೋಜನೆಯಡಿ ಭಾರತದಾದ್ಯಂತ ಹಳ್ಳಿಗಳು, ಜಿಲ್ಲಾ ಪಂಚಾಯತ್‌ಗಳು, ಸ್ಥಳೀಯಾಡಳಿತಗಳಿಗೆ, ಸರಕಾರದ ವಿವಿಧ ಇಲಾಖೆಗಳಿಗೆ ಕೈಗೆಟಕುವ ದರದಲ್ಲಿ ನಿರಂತರ ಇಂಟರ್‌ನೆಟ್‌ ಸೇವೆ ಒದಗಿಸಲು ಸಹಾಯವಾಗಲಿದೆ.
lಈ ಯೋಜನೆಯಿಂದ ಅಂದಾಜು 500 ವಿವಿಧ ಉದ್ಯೋಗಾವಕಾಶಗಳು ದೊರೆಯಲಿದೆ.

ಯಾರು ?
ಗುಜರಾತ್‌ ಸರಕಾರ, ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವು ಲಂಡನ್‌ ಮೂಲದ ಒನ್‌ವೆಬ್‌ ಇಂಡಿಯಾ ಟೆಲಿ ಕಮ್ಯುನಿಕೇಶನ್‌ನ ಕಂಪೆನಿಯೊಂದಿಗೆ ಈ ನೆಟ್‌ವರ್ಕ್‌ ಪೋರ್ಟಲ್‌ ಅನ್ನು ನಿರ್ಮಾಣ ಮಾಡಲು ಒಪ್ಪಂದ
ಮಾಡಿಕೊಂಡಿದೆ.

ಎಲ್ಲಿ ?
ಗುಜರಾತ್‌ನ ಮೆಹಸಾಣಾ ಜಿಲ್ಲೆಯ ಓಟಾನಾದಲ್ಲಿ

– ವಿಸ್ತಾರವಾದ ಜಾಗದಲ್ಲಿ 20 ದೊಡ್ಡ ಆ್ಯಂಟೆನಾಗಳನ್ನು ಅಳವಡಿಸಲಾಗುವುದು.
- ಮೊದಲ ಹಂತದ ನಿರ್ಮಾಣಕ್ಕೆ 100 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.
- 20ರಿಂದ 25 ಎಕ್ರೆ: ಅಂದಾಜಿಸಲಾಗಿರುವ ಜಾಗ

ಲೋ ಅರ್ಥ್ ಆರ್ಬಿಟ್‌ (ಲಿಯೋ) ಸಿಗ್ನಲ್‌ ಮತ್ತು ಡಾಟಾ ಡೌನ್‌ಲಿಂಕ್‌, ಅಪ್‌ಲಿಂಕ್‌ಗಳ ಬೇಸ್‌ ಸ್ಟೇಶನ್‌ ಆಗಿ ಈ ಲಿಯೋ ಕಾರ್ಯನಿರ್ವಹಿಸಲಿದೆ. ಸ್ಯಾಟಲೈಟ್‌ ಟ್ರ್ಯಾಕಿಂಗ್‌ ಆ್ಯಂಟೆನಾ ವ್ಯವಸ್ಥೆಯ ಮೂಲಕ ಡಾಟಾವನ್ನು ಪ್ರಸರಣ ಮಾಡಲಿದೆ.

ಒನ್‌ವೆಬ್‌
ಲಂಡನ್‌ ಮೂಲದ ಕಂಪೆನಿಯಾದ ಒನ್‌ವೆಬ್‌ ಭೂಮಿಯ ಮೇಲೆ ಕಡಿಮೆ ಎತ್ತರದ ವ್ಯವಸ್ಥೆಯಲ್ಲಿ ಸ್ಯಾಟಲೈಟ್‌ ಆಧಾರಿತ ಜಾಗತಿಕ ಸಂವಹನ ವ್ಯವಸ್ಥೆಯನ್ನು ಸ್ಥಾಪಿಸಲು ಕಾರ್ಯ ನಿರ್ವಹಿಸುತ್ತಿರುವ ಕಂಪೆನಿ. ಇದು ಈಗಾಗಲೇ 648 ಸ್ಯಾಟಲೈಟ್‌ಗಳನ್ನು ಹೊಂದಿದೆ. ಯುರೋಪ್‌ ಹಾಗೂ ಕೆನಡಾದಲ್ಲಿ ಈ ವ್ಯವಸ್ಥೆಯು ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಒನ್‌ವೆಬ್‌ 27 ದೇಶಗಳೊಂದಿಗೆ 38 ಸ್ಯಾಟಲೈಟ್‌ ನೆಟ್‌ವರ್ಕ್‌ ಪೋರ್ಟ್‌ಲ್‌ಗ‌ಳನ್ನು ಸ್ಥಾಪಿಸಲು ಮಾತುಕತೆ ನಡೆಸಿದೆ.

ಟಾಪ್ ನ್ಯೂಸ್

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!

1-aaap

Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ

Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್

Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್

11-airtel

Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್

ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ

ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

2

Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.