ಗುರಿಮುಟ್ಟದ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನ: ಹಿನ್ನಡೆಗೆ ಕಾರಣಗಳೇನು?
ಟಾರ್ಗೆಟ್ ಅರ್ಧದಷ್ಟೂ ರೀಚ್ ಆಗಿಲ್ಲ; ಜಿಲ್ಲಾವಾರು ನೋಂದಣಿ ವಿವರ ಹೀಗಿದೆ
Team Udayavani, Mar 25, 2022, 12:58 PM IST
ಬೆಂಗಳೂರು :ಡಿ.ಕೆ.ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನ ನಿರೀಕ್ಷಿತ ಗುರಿ ತಲುಪದೇ ಇರುವುದು ಕೆಪಿಸಿಸಿ ಅಧ್ಯಕ್ಷರ ಬಣದ ಆತಂಕಕ್ಕೆ ಕಾರಣವಾಗಿದೆ.
ಕೊಟ್ಟಿರುವ ಗಡುವು ಮುಕ್ತಾಯವಾಗುವುದಕ್ಕೆ ಆರು ದಿನ ಮಾತ್ರ ಬಾಕಿ ಇದೆ. 60 ಲಕ್ಷ ಟಾರ್ಗೆಟ್ ಇಟ್ಟುಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅರ್ಧದಷ್ಟೂ ಗುರಿ ಸಾಧನೆಯಾಗದ ಹಿನ್ನೆಲೆಯಲ್ಲಿ ಬೇಸರಗೊಂಡಿದ್ದಾರೆ.
ಜನವರಿ ತಿಂಗಳಿಂದ ಆರಂಭವಾಗಿದ್ದ ಸದಸ್ಯತ್ವ ಅಭಿಯಾನಕ್ಕೆ ಮೂರು ತಿಂಗಳು ಸಂದಿದೆ. 224 ವಿಧಾನ ಸಭಾ ಕ್ಷೇತ್ರದಲ್ಲಿ 25 ಲಕ್ಷದಷ್ಟೂ ಸದಸ್ಯತ್ವವಾಗಿಲ್ಲ. ಸ್ವತಃ ತಾವೇ ಜಿಲ್ಲಾ ಪ್ರವಾಸ ಕೈಗೊಂಡು ಸದಸ್ಯತ್ವ ನೊಂದಣಿ ಮಾಡುವಂತೆ ಶಿವಕುಮಾರ್ ಮುಖಂಡರ ಮೇಲೆ ಒತ್ತಡ ಹೇರುತ್ತಿದ್ದಾರೆ.
ರಾಯಚೂರು – 1 ಲಕ್ಷದ 20 ಸಾವಿರ, ಕಲ್ಬುರ್ಗಿ ಜಿಲ್ಲೆಯಾದ್ಯಂತ 70 ಸಾವಿರ ಸದಸ್ಯತ್ವ ನೊಂದಣಿಯಾಗಿದೆ. ಹಾಸನದಲ್ಲಿ ಇಲ್ಲಿವರೆಗೂ ಆನ್ ಲೈನ್ ಮೂಲಕ 80 ಸಾವಿರ ಸದಸ್ಯತ್ವ ಆಗಿದೆ.
ಮಂಡ್ಯ ಜಿಲ್ಲೆಯಲ್ಲಿ ಒಟ್ಟು- 98,000
ತಾಲೂಕುವಾರು
ಮಂಡ್ಯ- 18,000
ಮದ್ದೂರು- 10,000
ಮಳವಳ್ಳಿ- 19,000
ನಾಗಮಂಗಲ- 20,000
ಮೇಲುಕೋಟೆ- 7,000
ಕೆ.ಆರ್.ಪೇಟೆ- 12,000
ಶ್ರೀರಂಗಪಟ್ಟಣ- 12,000
ಹಾವೇರಿ
ಜಿಲ್ಲೆಯಲ್ಲಿ ಇಂದಿನವರೆಗೂ 52,500 ಸಾವಿರ ಸದಸ್ಯತ್ವ
ಹಾವೇರಿ-16,100
ಬ್ಯಾಡಗಿ-6,500
ರಾಣೇಬೆನ್ನೂರು-15,040
ಶಿಗ್ಗಾವಿ-7,500
ಹಿರೆಕೇರೂರು 2,900
ಹಾನಗಲ್-5,900
ಚಿಕ್ಕೋಡಿ ಉಪವಿಭಾಗದಲ್ಲಿ ಈವರೆಗೂ 69 ಸಾವಿರ ಸದಸ್ಯತ್ವ ಆಗಿದೆ..
ಬೀದರ್ ಜಿಲ್ಲೆಯಲ್ಲಿ ಒಟ್ಟು 80190.
ಬಸವಕಲ್ಯಾಣ ಸಭಾ ಕ್ಷೇತ್ರ – 7600.
ಹುಮನಾಬಾದ ವಿಧಾನ ಸಭಾ ಕ್ಷೇತ್ರ- 10406.
ಬೀದರ್ ದಕ್ಷಿಣ ವಿಧಾನ ಸಭಾ ಕ್ಷೇತ್ರ- 17949.
ಬೀದರ್ ಉತ್ತರ ವಿಧಾನ ಸಭಾ ಕ್ಷೇತ್ರ- 7500.
ಭಾಲ್ಕಿ ವಿಧಾನ ಸಭಾ ಕ್ಷೇತ್ರ- 20996.
ಔರಾದ್ ವಿಧಾನ ಸಭಾ ಕ್ಷೇತ್ರ- 15736
ರಾಮನಗರ ಜಿಲ್ಲೆಯಲ್ಲಿ ಇಂದಿನ ವರೆಗೂ 1 ಲಕ್ಷದ 8 ಸಾವಿರದ 636 ಸದಸ್ಯತ್ವ ಆಗಿದೆ
ಹುಬ್ಬಳ್ಳಿ ಧಾರವಾಡ ಸಿಟಿ: 27,542
ನವಲಗುಂದ :9641
ಕುಂದಗೋಳ: 6331
ಧಾರವಾಡ ಗ್ರಾಮೀಣ: 9151
ಕಲಘಟಗಿ: 38,034
ಒಟ್ಟು: 90,699 ಸದಸ್ಯತ್ವ
ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 48,890
ಜಗಳೂರು 11,902
ಹರಿಹರ 4,786
ದಾವಣಗೆರೆ ಉತ್ತರ 3,926
ದಾವಣಗೆರೆ ದಕ್ಷಿಣ 3,859
ಮಾಯಕೊಂಡ 3,657
ಚನ್ನಗಿರಿ 6,540
ಹೊನ್ನಾಳಿ 14,220
ಬಳ್ಳಾರಿ ವಿಜಯನಗರ
ಬಳ್ಳಾರಿ /ವಿಜಯನಗರ ಅವಳಿ ಜಿಲ್ಲೆ
160000( ಒಂದು ಲಕ್ಷದ ಅರವತ್ತು ಸಾವಿರ)
ತುಮಕೂರು ಜಿಲ್ಲೆಯಲ್ಲಿ ಒಟ್ಟು- 1,84,817
ತುಮಕೂರು ತಾಲೂಕು-14,070
ತುಮಕೂರು ಗ್ರಾಮಾಂತರ -2,291
ಕುಣಿಗಲ್- 20,973
ಗುಬ್ಬಿ -1,512
ತುರುವೇಕೆರೆ -15,066
ತಿಪಟೂರು -17,354
ಚಿಕ್ಕನಾಯಕನಹಳ್ಳಿ -2,258
ಮಧುಗಿರಿ -40,012
ಶಿರಾ-25,943
ಕೊರಟಗೆರೆ -24,886
ಪಾವಗಡ – 20,432
ಗದಗ ಜಿಲ್ಲೆಯಾದ್ಯಂತ ಒಟ್ಟು ಸದಸ್ಯತ್ವ:- 67638
ಗದಗ ವಿಧಾನಸಭಾ ಕ್ಷೇತ್ರ ಒಟ್ಟು:- 21554
ಶಿರಹಟ್ಟಿ ವಿಧಾನಸಭಾ ಕ್ಷೇತ್ರ ಒಟ್ಟು:- 12501
ರೋಣ ವಿಧಾನಸಭಾ ಕ್ಷೇತ್ರ ಒಟ್ಟು:- 19051
ನರಗುಂದ ವಿಧಾನಸಭಾ ಕ್ಷೇತ್ರ ಒಟ್ಟು:- 14542
ಕೊಪ್ಪಳ ಜಿಲ್ಲೆ 173859ಲಕ್ಷ ಸದಸ್ಯರ ನೋಂದಣಿ
ಕುಷ್ಟಗಿ ವಿಧಾನಸಭೆ ಕ್ಷೇತ್ರ : 22462
ಕನಕಗಿರಿ ವಿಧಾನಸಭೆ ಕ್ಷೇತ್ರ: 49218
ಗಂಗಾವತಿ ವಿಧಾನಸಭೆ ಕ್ಷೇತ್ರ: 61544
ಯಲಬುರ್ಗಾ ವಿಧಾನಸಭೆ ಕ್ಷೇತ್ರ: 20932
ಕೊಪ್ಪಳ ವಿಧಾನಸಭೆ ಕ್ಷೇತ್ರ: 19703
ಚಿಕ್ಕಮಗಳೂರು
ಶೃಂಗೇರಿ: 7550
ಮೂಡಿಗೆರೆ: 4693
ಚಿಕ್ಕಮಗಳೂರು: 4645
ತರೀಕೆರೆ : 34471
ಕಡೂರು: 14085
ಜಿಲ್ಲೆಯಲ್ಲಿ ಒಟ್ಟು 65444 ಸದಸ್ಯತ್ವ ನೊಂದಣಿ
ಆನೇಕಲ್ ತಾಲೂಕು- 15600.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ- 14100
ಬಾಗಲಕೋಟೆ
ಬೀಳಗಿ- 16000
ಜಮಖಂಡಿ- 15500
ಮುಧೋಳ- 14000
ಹುನಗುಂದ- 12000
ತೇರದಾಳ- 10000
ಬಾದಾಮಿ- 11000
ಬಾಗಲಕೋಟೆ- 8000
ಒಟ್ಟು- 86500
ಹಿನ್ನಡೆಗೆ ಕಾರಣಗಳು ?
ಆನ್ ಲೈನ್ ಮೂಲಕ ನೊಂದಣಿ,ಸದಸ್ಯತ್ವ ಪ್ರಕ್ರಿಯೆ ಕಠಿಣವಾಗಿರುವುದು
ಕಾಂಗ್ರೆಸ್ ಆಂತರಿಕ ಕಚ್ಚಾಟ
ಕಾಂಗ್ರೆಸ್ ಸದಸ್ಯತ್ವ ಪಡೆಯಲು ಸ್ವಯಂ ಪ್ರೇರಿತರಾಗಿ ಬಾರದ ಜನ, ಡಿಜಿಟಲ್ ಸದಸ್ಯತ್ವಕ್ಕೆ ಒಟಿಪಿ ಕಡ್ಡಾಯವಾಗಿದ್ದು ಹೆದರುತ್ತಿರುವ ಹಳ್ಳಿಯ ಜನ
ಹಿಜಾಬ್ ಪರ ನಿಂತಿದ್ದ ಕೈ ನಾಯಕರು, ಮುಸ್ಲಿಂ ಒಲೈಕೆ ಹಿನ್ನೆಲೆ ಕಾಂಗ್ರೆಸ್ ಸದಸ್ಯತ್ವ ಪಡೆಯಲು ಮುಂದಾಗದ ಜನ
ಪಂಚರಾಜ್ಯಗಳ ಫಲಿತಾಂಶದಲ್ಲಿ ಬಿಜೆಪಿ ಭರ್ಜರಿ ಜಯ, ಮುಂದೆ ಬಿಜೆಪಿ ಗೆ ರಾಜ್ಯದಲ್ಲೂ ಭವಿಷ್ಯವಿದೆ ಅನ್ನೋ ಲೆಕ್ಕಾಚಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.