Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Team Udayavani, Nov 6, 2024, 7:48 AM IST
ನವದೆಹಲಿ: ರೈಲು ಸೇವೆಗಳನ್ನು ಮತ್ತಷ್ಟು ಸರಳೀಕರಿಸಲು ಭಾರತೀಯ ರೈಲ್ವೆ ಮುಂದಾಗಿದ್ದು, ಇದಕ್ಕಾಗಿ “ಸೂಪರ್ ಆ್ಯಪ್’ ಹೆಸರಿನ ಆ್ಯಪ್‌ವೊಂದನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲಿದೆ.
ರೈಲು ಟಿಕೆಟ್ ಬುಕಿಂಗ್, ಪ್ಲಾಟ್‌ಫಾರಂ ಟಿಕೆಟ್, ರೈಲು ಎಲ್ಲಿದೆ ಎಂಬ ಮಾಹಿತಿ, ಊಟದ ಸೇವೆ ಸೇರಿ ಹಲವು ಸೇವೆಗಳು ಒಂದೇ ಕಡೆ ಲಭ್ಯವಾಗುವಂತೆ ಮಾಡಲಾಗಿದೆ. ಪ್ರಸ್ತುತ ವಿವಿಧ ಸೇವೆಗಳಿಗಾಗಿ ಪ್ರಯಾಣಿಕರು ವಿವಿಧ ಆ್ಯಪ್‌ಗ್ಳನ್ನು ಬಳಕೆ ಮಾಡುತ್ತಿದ್ದರು. ಈ ಸಮಸ್ಯೆ ಬಗೆಹರಿಸಲು ರೈಲ್ವೆ ಮುಂದಾಗಿದ್ದು, ಐಆರ್‌ಸಿಟಿಸಿಯೊಂದಿಗೆ ಸೇರಿ ಹೊಸ ವೇದಿಕೆ ಸೃಷ್ಟಿಸಿದೆ.
ಐಆರ್‌ಸಿಟಿಸಿಯ ರೈಲ್ ಕನೆಕ್ಟ್ ಆ್ಯಪ್ ಪ್ರಸ್ತುತ ಕಾಯ್ದಿರಿಸಿದ ಟಿಕೆಟ್‌ಗಳನ್ನು ಬುಕ್ ಮಾಡಲು ಬಳಕೆ ಮಾಡಲಾಗುತ್ತಿದೆ. ಇದೀಗ ಸೂಪರ್ ಆ್ಯಪ್‌ನಲ್ಲೂ ಈ ಸೇವೆ ಲಭ್ಯವಾಗುವುದರಿಂದ ರೈಲ್ವೆಗೆ ಹೆಚ್ಚುವರಿ ಆದಾಯ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
UPI New Rule: ಗಮನಿಸಿ… ಫೆ-1ರಿಂದ ಯುಪಿಐ ಬಳಕೆದಾರರಿಗೆ ಹೊಸ ನಿಯಮ ಅನ್ವಯ…ಏನಿದು?
DeepSeek AI: ಉಚಿತ ಎಐ ಮಾಡೆಲ್-ಚೀನಾದ ಹೊಸ ಆವಿಷ್ಕಾರಕ್ಕೆ ಅಮೆರಿಕದ ಎಐ ಜಗತ್ತು ತಲ್ಲಣ!
Cars: ಫೆ.1ರಿಂದ ಮಾರುತಿ ಸುಜುಕಿ ಕಾರುಗಳ ಬೆಲೆ 32,500 ರೂ.ವರೆಗೂ ಏರಿಕೆ?
MUST WATCH
ಹೊಸ ಸೇರ್ಪಡೆ
Bitcoin: 2.30 ಗಂಟೆ ವಿಚಾರಣೆ ಎದುರಿಸಿದ ನಲಪಾಡ್
Bomb Threat: ದೆಹಲಿ, ನೋಯ್ಡಾದ ಶಾಲೆಗಳಿಗೆ ಬಾಂಬ್ ಬೆದರಿಕೆ, ಶಾಲೆಗೆ ರಜೆ, ಪೋಷಕರಲ್ಲಿ ಆತಂಕ
Mudhol ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ: ತಂದೆ-ಮಗ ಸ್ಥಳದಲ್ಲೇ ಸಾವು
Fraud Case: ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಅರೆಸ್ಟ್ ವಾರಂಟ್ ಜಾರಿ
ಇನ್ನು ಮುಂದೆ ಡಿಪ್ಲೊಮಾಕ್ಕೂ ಡಿಜಿಟಲ್ ಮೌಲ್ಯಮಾಪನ; ತಾಂತ್ರಿಕ ಶಿಕ್ಷಣ ಇಲಾಖೆ ಅಸ್ತು