ಸುಶಾಂತ್ ಸಾವು ಪ್ರಕರಣ : ಫ್ಲ್ಯಾಕೊ ಬಂಧನಕ್ಕೆ ಎನ್‌ಸಿಬಿ ತಯಾರಿ
Team Udayavani, Apr 14, 2021, 10:05 PM IST
ಮುಂಬೈ: ಬಾಲಿವುಡ್‌ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ತನಿಖೆ ಮಾಡುತ್ತಿರುವ ಭಾರತ ಮಾದಕದ್ರವ್ಯ ನಿಗ್ರಹ ಮಂಡಳಿಗೆ (ಎನ್‌ಸಿಬಿ) ಮುಖ್ಯ ಕೊಂಡಿಯೊಂದು ಸಿಕ್ಕಿದೆ.
ಸುಶಾಂತ್ ಸೇರಿ ಭಾರತದ ಗಣ್ಯಾತಿಗಣ್ಯರಿಗೆ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ವ್ಯಕ್ತಿ ದುಬೈನ ಸಾಹಿಲ್ ಶಾ ಅಥವಾ ಫ್ಲ್ಯಾಕ್ಕೊ ಎಂದು ಗೊತ್ತಾಗಿದೆ. ಎನ್‌ಸಿಬಿ ಆತನನ್ನು ಬಂಧಿಸಲು ಬಲೆಬೀಸಿದೆ.
ಮೊನ್ನೆ ಸೋಮವಾರ ಎನ್‌ಸಿಬಿ ಮಾಡಿದ ದಿಢೀರ್ ದಾಳಿ; ವೇಳೆ ಮುಂಬೈನ ಪಾರೆಲ್ ಹಳ್ಳಿಯಲ್ಲಿ ಗಣೇಶ್ ಶೇರೆ, ಸಿದ್ಧಾಂತ್ ಅಮಿನ್‌ರನ್ನು ಬಂಧಿಸಲಾಗಿತ್ತು. ಈ ಇಬ್ಬರೂ ನೀಡಿದ ಮಾಹಿತಿಯಂತೆ ಮುಂಬೈನ ಮಾಲಡ್‌ನಲ್ಲಿರುವ ಫ್ಲ್ಯಾಕ್ಕೊ ಫ್ಲ್ಯಾಟ್ ಮೇಲೆ ದಾಳಿ ಮಾಡಲಾಗಿತ್ತು. ಆದರೆ ಆ ಹೊತ್ತಿನಲ್ಲಿ ದುಬೈನಲ್ಲಿದ್ದ! ವಿಚಿತ್ರವೆಂದರೆ ಫ್ಲ್ಯಾಕ್ಕೊ ಯಾರು, ಹೇಗಿದ್ದಾನೆ, ಆತನ ಸಂಪರ್ಕ ಸಂಖ್ಯೆಯೇನು ಎನ್ನುವುದು ಇತ್ತೀಚೆಗಿನವರೆಗೆ ಯಾರಿಗೂ ಗೊತ್ತಿರಲಿಲ್ಲ.
ಇದನ್ನೂ ಓದಿ:ರೈಲಿನಡಿ ಹಾರಿ ಪ್ರಾಣ ಕಳೆದುಕೊಂಡ ಕೋವಿಡ್ ನಿಂದ ಗುಣಮುಖನಾಗಿದ್ದ ಇಂಜನಿಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Mika Singh: ಮಿಕಾ ಹಾಡಿಗೆ ಫಿದಾ..ಪಾಕ್ ಅಭಿಮಾನಿಯಿಂದ 3 ಕೋಟಿ ರೂ. ವಾಚ್, ಚಿನ್ನ ಗಿಫ್ಟ್
Actress: ಸಲ್ಮಾನ್,ಶಾರುಖ್ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50 ಲಕ್ಷ ರೂ. ಡಿಮ್ಯಾಂಡ್
Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್ʼ ಚಿತ್ರದ ಟೈಟಲ್ ಬದಲಾವಣೆ
Mumbai: ಬಾಲಿವುಡ್ ನಟ ಶಾರುಖ್ ಖಾನ್ ಗೆ ಜೀವ ಬೆದರಿಕೆ ಹಾಕಿದ ವಕೀಲ ಛತ್ತೀಸ್ ಗಢದಲ್ಲಿ ಬಂಧನ
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.