![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Oct 6, 2022, 6:08 PM IST
ಮುಂಬಯಿ : ಹಲವು ಪಂದ್ಯಗಳನ್ನು ಜತೆಯಾಗಿ ಆಡಿದ್ದ ಭಾರತ ಕ್ರಿಕೆಟ್ ಲೋಕದ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ಎಂಎಸ್ ಧೋನಿ ಅವರನ್ನು ಗುರುವಾರ (ಅ. 6) ಅಭಿಮಾನಿಗಳು ಒಂದಾಗಿ ಜಾಹೀರಾತೊಂದರ ಶೂಟಿಂಗ್ ನಲ್ಲಿ ನೋಡಿದರು.
41 ರ ಹರೆಯದ ಧೋನಿ ಮತ್ತು 49 ರ ಹರೆಯದ ತೆಂಡೂಲ್ಕರ್ ಇಬ್ಬರೂ ತಮ್ಮ ನಿವೃತ್ತಿಯ ವರ್ಷಗಳ ನಂತರವೂ ಜಾಹೀರಾತು ಉದ್ಯಮದಲ್ಲಿ ಹಾಟ್ ಪ್ರಾಪರ್ಟಿಯಾಗಿದ್ದು, ತೆಂಡೂಲ್ಕರ್ 2013 ರಲ್ಲಿ ಎಲ್ಲಾ ರೀತಿಯ ಕ್ರಿಕೆಟ್ ಆಟದಿಂದ ನಿವೃತ್ತರಾಗಿದ್ದು, 2020 ರಲ್ಲಿ ನಿವೃತ್ತರಾಗಿರುವ ಧೋನಿ ಇನ್ನೂ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಅನ್ನು ಆಡುತ್ತಿದ್ದಾರೆ.
ಇದನ್ನೂ ಓದಿ : ಭಾರತ-ದ.ಆಫ್ರಿಕಾ: ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಋತುರಾಜ್- ಬಿಷ್ಣೋಯ್
ಧೋನಿ ಸಾಮಾಜಿಕ ಮಾಧ್ಯಮದಿಂದ ದೂರ ಉಳಿದಿದ್ದು, ಅವರನ್ನು ಮತ್ತು ತೆಂಡೂಲ್ಕರ್ ಅವರನ್ನು ಒಟ್ಟಿಗೆ ನೋಡುವ ಕ್ಷಣಗಳಿಲ್ಲ, ಅವರು ಬ್ರ್ಯಾಂಡ್‌ವೊಂದಕ್ಕಾಗಿ ಚಿತ್ರೀಕರಣ ಮಾಡುತ್ತಿರುವ ಚಿತ್ರವು ಅಂತರ್ಜಾಲದಲ್ಲಿ ವೈರಲ್ ಆಗಿದೆ.
Latest pictures of MS Dhoni with Sachin tendulkar pic.twitter.com/H8l3lAfHci
— Jayprakash MSDian™ ?? (@ms_dhoni_077) October 6, 2022
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.