ಥಾಲಿನಾಮಿಕ್ಸ್: ಊಟದ ಇಕನಾಮಿಕ್ಸ್!
Team Udayavani, Jan 31, 2021, 6:40 AM IST
ಹೊಸದಿಲ್ಲಿ: ಕಳೆದ ವರ್ಷದ ಜೂನ್‌ನಿಂದ ನವೆಂಬರ್ ವರೆಗಿನ ಅವಧಿಯಲ್ಲಿ ಸಸ್ಯಾಹಾರಿ, ಮಾಂಸಾಹಾರಿ ಭೋಜನಗಳ ದರ ಏರಿಕೆ ಕಂಡಿತ್ತು, ಡಿಸೆಂಬರ್‌ನಲ್ಲಿ ಭಾರೀ ಕುಸಿತ ಕಂಡಿತ್ತು ಎಂಬುದಾಗಿ 2020-21ರ ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖವಾಗಿದೆ.
ಸಮೀಕ್ಷೆಯ ಭಾಗವಾದ “ಥಾಲಿನಾಮಿಕ್ಸ್’ ಈ ವಿಶ್ಲೇಷಣೆಯನ್ನು ಮಾಡಿದೆ. “ಥಾಲಿನಾಮಿಕ್ಸ್’ ಅಥವಾ ಒಂದು ಊಟದ ಬಟ್ಟಲಿನ ಇಕನಾಮಿಕ್ಸ್‌ನ್ನು ಆರ್ಥಿಕ ಸಮೀಕ್ಷೆಯಲ್ಲಿ 2019-20 ರಿಂದೀಚೆಗೆ ಪರಿಚಯಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.