ಮಗಳು-ಪ್ರಿಯಕರನ ಕೊಂದು ಮೊಸಳೆಗೆ ಆಹಾರವಾಗಿಸಿದ ಅಪ್ಪ!
Team Udayavani, Jun 20, 2023, 7:55 AM IST
ಭೋಪಾಲ್: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ತಂದೆಯೊಬ್ಬ ತನ್ನ 18 ವರ್ಷದ ಮಗಳು ಹಾಗೂ ಆಕೆಯ 21 ವರ್ಷದ ಪ್ರಿಯಕರನನ್ನು ಕೊಂದು ದೇಹವನ್ನು ಮೊಸಳಗೆಳಿಗೆ ಆಹಾರವಾಗಿಸಿರುವ ಘಟನೆ ವರದಿಯಾಗಿದ್ದು, ಪ್ರಕರಣ ಮರ್ಯಾದೆಗೇಡು ಹತ್ಯೆ ಎಂಬ ಶಂಕೆ ವ್ಯಕ್ತವಾಗಿದೆ.
ರಥನ್ಬಾಸಿ ಗ್ರಾಮದ ನಿವಾಸಿ ಶಿವಾನಿ ಥೋಮರ್ ಹಾಗೂ ನೆರೆಯ ಗ್ರಾಮ ಬಲುಪುರದ ನಿವಾಸಿ ರಾಧೇಶ್ಯಾಮ್ ತೋಮರ್ ಇಬ್ಬರೂ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಶಿವಾನಿ ಮನೆಯಲ್ಲಿ ಆಕ್ಷೇಪವೂ ಇತ್ತು, ಈ ಸಂಬಂಧಿಸಿದಂತೆ ಹುಡುಗನ ಕುಟುಂಬಸ್ಥರಿಗೆ ಶಿವಾನಿ ತಂದೆ ಎಚ್ಚರಿಕೆಯನ್ನೂ ನೀಡಿದ್ದರು.
ಈ ನಡುವೆ ಪ್ರೇಮಿಗಳು ಶಿವಾನಿ ತಂದೆ ಕೈಗೆ ಒಟ್ಟಾಕಿ ಸಿಕ್ಕಿಬಿದ್ದಿದ್ದು, ಆ ಇಬ್ಬರನ್ನೂ ಯುವತಿಯ ತಂದೆ ಹತ್ಯೆಗೈದಿದ್ದಾನೆ. ಅನಂತರ ಮೃತದೇಹಗಳನ್ನು ಮೊಸಳೆಗಳಿರುವ ಚೆಂಬಲ್ ಕಣಿವೆಗೆ ಎಸೆದು, ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾನೆ. ತನಿಖೆ ವೇಳೆ ವಿಚಾರ ಬಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.