![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, May 12, 2023, 7:21 AM IST
ಚಿಕ್ಕಮಗಳೂರು: ಚುನಾವಣ ಪ್ರಕ್ರಿಯೆ ಮುಗಿದ ಅನಂತರ ನಗರದ ಮತಗಟ್ಟೆಯೊಂದರಲ್ಲಿ ಮತ ಸಂಗ್ರಹಗೊಂಡಿದ್ದ ಇವಿಎಂ ಯಂತ್ರವನ್ನು ಅಧಿಕಾರಿಗಳು ತರಾತುರಿಯಲ್ಲಿ ಬಿಟ್ಟು ಹೋದ ಘಟನೆ ನಡೆದಿದೆ. ನಗರದ ಸ್ವತಂತ್ರ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 168 ಮತ್ತು 169 ಮತಗಟ್ಟೆಯ ಪೈಕಿ 169ನೇ ಬೂತ್‌ನ ಇವಿಎಂ ಯಂತ್ರ ಹಾಗೂ ವಿವಿಪ್ಯಾಟ್ ಅನ್ನು ಚುನಾವಣಾಧಿ ಕಾರಿಗಳು ಮರೆತು ಬೂತ್‌ನಲ್ಲೇ ಬಿಟ್ಟು ಹೋಗಿದ್ದರು. ಅ ಧಿಕಾರಿಗಳು ತೆರಳಿದ ಅನಂತರ ಮತಗಟ್ಟೆಯಿಂದ ತೆರಳಲು ಅನುವಾಗಿದ್ದ ಪಕ್ಷಗಳ ಏಜೆಂಟರ ಕಣ್ಣಿಗೆ ಅಧಿಕಾರಿಗಳು ಮರೆತು ಹೋಗಿದ್ದ 700 ಮತ ಸಂಗ್ರಹಗೊಂಡಿದ್ದ ಇವಿಎಂ ಮತಪೆಟ್ಟಿಗೆ ಮತ್ತು ವಿವಿ ಪ್ಯಾಟ್ ಕಂಡಿದೆ. ಕೂಡಲೇ ಅ ಧಿಕಾರಿಗಳಿಗೆ ಕರೆ ಮಾಡಲಾಗಿದ್ದು, ತತ್‌ಕ್ಷಣ ಅವರು ಬಂದು ಮತಯಂತ್ರವನ್ನು ತೆಗೆದುಕೊಂಡು ಹೋದರು.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
You seem to have an Ad Blocker on.
To continue reading, please turn it off or whitelist Udayavani.