“ಜಗತ್ತು ಭಾರತದಿಂದ ಪರಿಹಾರ ಬಯಸುತ್ತಿದೆ”: ಮೋಹನ್ ಭಾಗವತ್
Team Udayavani, Jul 7, 2023, 7:01 AM IST
ಪುಣೆ: ಇಡೀ ಜಗತ್ತೇ ಈಗ ಪರಿಹಾರ ಕಾಣದ ಹಲವು ಸವಾಲುಗಳಿಗೆ ಭಾರತದಿಂದ ಉತ್ತರ ಹುಡುಕುತ್ತಿದೆ. ಭಾರತಕ್ಕೆ ಈಗ ಬೌದ್ಧಿಕ ಕ್ಷತ್ರಿಯರು ಬೇಕಾಗಿದ್ದಾರೆ ಆದರೆ ಜಗತ್ತಿಗೆ ಬೆಳಕು ನೀಡಲು ಭಾರತ ಸಿದ್ಧವಾಗಿದೆಯಾ? ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಪ್ರಶ್ನಿಸಿದ್ದಾರೆ.
ಸಂತ ರಾಮದಾಸರು ಬರೆದಿರುವ ಮೂಲ ವಾಲ್ಮೀಕಿ ರಾಮಾಯಣದ 8 ಸಂಪುಟಗಳ ಬಿಡುಗಡೆ ವೇಳೆ ಅವರು ಈ ಮಾತುಗಳನ್ನಾಡಿದ್ದಾರೆ. ಸಮಾಜಕ್ಕೆ ಸರಿಯಾದ ದಾರಿ ತೋರಲು ಒಬ್ಬ ಯೋಗ್ಯ ರಾಜನನ್ನು ಮುಂದಿಡಬೇಕಾಗುತ್ತದೆ. ಸಮರ್ಥ ರಾಮದಾಸರಿಗೆ ಶ್ರೀರಾಮನ ಬಳಿಕ ಶಿವಾಜಿಯೇ ಅಂತಹ ಯೋಗ್ಯ ರಾಜ ಎನಿಸಿತ್ತು. ರಾಮದಾಸರ ಕಾಲದಲ್ಲಿ ದೇಶದ ಮೇಲೆ ವಿಪರೀತ ಆಕ್ರಮಣಗಳು ನಡೆಯುತ್ತಿದ್ದವು. ಶಿವಾಜಿ ಅದನ್ನೆಲ್ಲ ಎದುರಿಸಿ ನಿಂತರು. ಸವಾಲುಗಳ ವಿರುದ್ಧ ತೋಳ್ಬಲದ ಮೂಲಕ ಹೋರಾಡುವುದೊಂದೇ ಹೋರಾಟವಲ್ಲ, ಕ್ರಿಯಾಶೀಲರಾಗುವುದು, ಜ್ಞಾನ ಮೂಡಿಸುವುದು, ಸಂಶೋಧನೆ, ಆಚರಣೆಗಳೂ ಒಂದು ಹೋರಾಟ ಎಂದು ಭಾಗವತ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.