ಡೈಲಿ ಡೋಸ್‌: ಈ ಬ್ಯಾಕ್‌ಪ್ಯಾಕ್‌, ಕೇಕ್‌ ವಾಕ್‌ ಮಧ್ಯೆ ಮತ್ತೂಂದು ಪ್ಯಾಕ್‌ !

ಊರಿನ ಜಾತ್ರೇಲಿ ಪ್ಯಾಕ್‌ ಮಾಡಿಕೊಂಡೋರ ಸಂಖ್ಯೆ ಲೆಕ್ಕಕ್ಕೇ ಸಿಗೋಲ್ಲ

Team Udayavani, Apr 5, 2023, 6:47 AM IST

politi

ಇಷ್ಟೆಲ್ಲಾ ಆದ್ಮೇಲೆ ನಮ್ಮೂರೇನೂ ಕಡಿಮೆಯೇ. ಮೂರು ಪಾರ್ಟಿ ಇದ್ದೇ ಇದೆ. ಒಂದು ಅವ್ರದ್ದು, ಇನ್ನೊಂದು ಇವ್ರದ್ದು. ಮತ್ತೂಂದು ನೋಟಾದ್ದು. ಇಂಡಿಪೆಂಡೆಂಟ್‌ ಅಪರೂಪ.

ಬೆಳಗ್ಗೆಯಿಂದ ರಾತ್ರಿವರೆಗೂ ವಾದ-ಪ್ರತಿವಾದ. ಸಂವಾದಕ್ಕೆ ನಾಲ್ಕು ವರ್ಷ ಎಂಟು ತಿಂಗಳು ನಿರಂತರವಾಗಿ ದುಡಿದಿದ್ದಕ್ಕೆ 60 ದಿನಗಳ ಗಳಿಕೆ ರಜೆ (ಇ.ಎಲ್‌.). ಇದರ ಮಧ್ಯೆ ಈ ಎರಡೂ ಪಾರ್ಟಿಯೋರು ವಾದ-ಪ್ರತಿವಾದ ಮಾಡಿ, ಸುಸ್ತಾದಾಗ ವೋಟು ಹಾಕೋದು ನೋಟಾಕ್ಕೆ !

ಮೊನ್ನೆ ತನಕ ಒಟ್ಟಾಗಿ ಹೋಗ್ತಾ ಇರೋರು ಈಗ ಎದುರು ಬದುರು ನಿಂತು ವಾದ ಮಾಡೌರೆ. ಇಬ್ಬರೂ ಗುರುತು ಇರಲಿ ಅಂತ ಹೆಗಲ ಮೇಲಿನ ಶಾಲಿನ ಬಣ್ಣ ಬದಲಾಯಿಸಿದ್ದಾರೆ. ಕಾಲೇಜಿನ ಭಾಷಣ ಸ್ಪರ್ಧೆಯ ತರಹ. ವಿಷಯದ ಪರವಾಗಿ ಇರುವವರು ಒಂದು ಬಣ್ಣ. ವಿರೋಧವಾಗಿರುವವರು ಮತ್ತೂಂದು ಬಣ್ಣ.

ಎರಡು ದಿನಗಳ ಹಿಂದೆ ದೇವಸ್ಥಾನದ ಕಲ್ಲಿನ ಮೇಲೆ ಈ ಪಾರ್ಟಿ ಪಾಲಿಟಿಕ್ಸ್‌ ಶುರುವಾಯಿತು. ಮೊದಲಿನವ, “ನೋಡಯ್ನಾ, ಈ ಬಾರೀನೂ ನಿಮ್ಮ ಲೀಡರು ಸೋಲೋದೇ. ಒಂದು ಬಾರಿಯೂ ಗೆದ್ದಿಲ್ಲ, ಈ ಬಾರಿಯೋ ಗೆಲ್ಲೋಲ್ಲ” ಎಂದ. ಇದನ್ನು ಕೇಳಿದ ಮತ್ತೂಬ್ಬನಿಗೆ ಕೋಪ ನೆತ್ತಿಗೇರಿತು. “ಅದೆಂಗೆ ಹೇಳ್ತೀಯಾ? ಈ ವರ್ಷ ನಮ್ಮೊರೇ ಗೆಲ್ಲೋದು. ನಿಮ್ದು ಇನ್ನೇನಿದ್ದರೂ ಬ್ಯಾಕ್‌ಪ್ಯಾಕ್‌ ಹಾಕ್ಕೊಂಡು ಹೊರಡೋದಷ್ಟೇ’ ಅಂದ. ಅದಕ್ಕೆ ಮೊದಲಿನವ, “ಗೊತ್ತಾಗುತ್ತೆ ಬಿಡಯ್ಯ. ಯಾರದ್ದು ಬ್ಯಾಕ್‌ಪ್ಯಾಕ್‌, ಯಾರದ್ದು ಕೇಕ್‌ ವಾಕ್‌ (ಸುಲಭದ ವಿಜಯ) ಅಂತ’ ಎಂದ. ಎರಡನೆಯವ, “ಈ ಕೇಕು, ವಾಕು ಎಲ್ಲ ಬಿಡು. ದಿನಾ ಬರಲಿ, ಯಾರಿಗೆ ಗುನ್ನಾ ಇಡ್ತಾರೆ ನೋಡೋಣ’ ಎಂದ.

ಇಬ್ಬರ ಈ ಮುಗಿಲು ಮುಟ್ಟೋ ಹಂಬಲದ ವಾದ ಕಾಣ್ತಾ ಇದ್ದ ಹಿರಿಯೊಬ್ಬರು ಜಡ್ಜ್ ಮೆಂಟ್‌ ಕೊಡುವಂತೆ, “ಲೋ ದಡ್ಡೆತ್ತುಗಳಾ, ನಾವು ವೋಟು ಹಾಕದ್ದೇ ಇದ್ದರೆ ಇಬ್ಬರ ಫ್ಯಾಮಿಲಿನೂ ಫ್ಯಾಕ್‌! ಗೊತ್ತಾ” ಎಂದರು.

ಹತ್ತಿರದಲ್ಲೆಲ್ಲೋ ನೋಟಾ ಪಾರ್ಟಿ ಮಂದಿ, “ಚಿಯರ್” ಅಂತ ಪಾರ್ಟಿ ಮಾಡೋವಾಗೆ ಕೇಳಿಸಿತು !

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.