ಮ್ಯಾನ್ಮಾರ್‌ನಾದ್ಯಂತ ಹರಡುತ್ತಿದೆ ಸೇನಾಡಳಿತ ವಿರುದ್ಧದ ಆಕ್ರೋಶ


Team Udayavani, Feb 8, 2021, 11:20 PM IST

ಮ್ಯಾನ್ಮಾರ್‌ನಾದ್ಯಂತ ಹರಡುತ್ತಿದೆ ಸೇನಾಡಳಿತ ವಿರುದ್ಧದ ಆಕ್ರೋಶ

ಯಾಂಗೂನ್‌: ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತದ ವಿರುದ್ಧ ಸೋಮವಾರ ಪ್ರತಿಭಟನೆಗಳು ಬಿರುಸಾಗಿವೆ. ಪ್ರಜಾಸತ್ತಾತ್ಮಕ ಸರ್ಕಾರವೇ ಮರಳಿ ಸ್ಥಾಪನೆಯಾಗಲಿ ಎಂದು ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಜಲಫಿರಂಗಿ ಪ್ರಯೋಗ ಮಾಡಲಾಗಿದೆ.

ರಾಜಧಾನಿ ಯಾಂಗೂನ್‌ನ ವಿವಿಧ ಭಾಗಗಳಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. “ಮಿಲಿಟರಿ ಆಡಳಿತಕ್ಕೆ ಧಿಕ್ಕಾರ’ ಎಂಬ ಫ‌ಲಕಗಳನ್ನು ಹಿಡಿದ ಸಾವಿರಾರು ಮಂದಿ ಘೋಷಣೆ ಕೂಗಿದ್ದಾರೆ. ಸೇನಾಡಳಿತ ವಿರುದ್ಧದ ಆಕ್ರೋಶ ನಿಧಾನಕ್ಕೆ ಮ್ಯಾನ್ಮಾರ್‌ನಾದ್ಯಂತ ಹರಡಲಾರಂಭಿಸಿದೆ.

“ಸೇನಾಡಳಿತವನ್ನು ತಿರಸ್ಕರಿಸುತ್ತೇವೆ. ಇದನ್ನು ನಾವು ಒಪ್ಪಿಕೊಳ್ಳುವುದೇ ಇಲ್ಲ’ ಎಂದು ಪ್ರತಿಭಟನಾಕಾರರು ಒಕ್ಕೊರಲಿನಿಂದ ಹೇಳಿದ್ದಾರೆ. ಗಮನಾರ್ಹ ಅಂಶವೆಂದೆ ಸರ್ಕಾರಿ ಸ್ವಾಮ್ಯದ ಟಿವಿ ವಾಹಿನಿ ಕೂಡ ಪ್ರತಿಭಟನೆಗಳ ಬಗ್ಗೆ ಆಂಶಿಕವಾಗಿ ವರದಿಗಳನ್ನೂ ಪ್ರಕಟಿಸುತ್ತಿದೆ.

ಇದನ್ನೂ ಓದಿ:ಮೌಡ್ಯಕ್ಕೆ ತನ್ನ 6 ವರ್ಷದ ಕಂದನನ್ನೇ ಬಲಿಕೊಟ್ಟ ಹೆತ್ತ ತಾಯಿ! ಕೇರಳದಲ್ಲೊಂದು ಹೇಯ ಕೃತ್ಯ

1988 ಮತ್ತು 2007ರಲ್ಲಿ ಸೇನಾಡಳಿತ ವಿರುದ್ಧ ಭಾರಿ ಪ್ರಮಾಣದಲ್ಲಿ ಪ್ರತಿಭಟನೆ ನಡೆದಿತ್ತು. ಎರಡೂ ಸಂದರ್ಭಗಳಲ್ಲಿಯೂ ಕೂಡ ರಕ್ತಪಾತದ ಬಳಿಕವೇ ಮ್ಯಾನ್ಮಾರ್‌ನಲ್ಲಿ ಪ್ರಜಾಸತ್ತಾತ್ಮಕ ಸರ್ಕಾರ ಅಧಿಕಾರ ವಹಿಸಿಕೊಂಡಿತ್ತು. 2007ರಲ್ಲಿ ಬೌದ್ಧಗುರುಗಳ ನೇತೃತ್ವದಲ್ಲಿ ನಡೆದಿದ್ದ ಪ್ರತಿಭಟನೆಯನ್ನು ಸೇನಾಡಳಿತ ನಿರ್ದಯವಾಗಿ ದಮನಿಸಿತ್ತು.

ಟಾಪ್ ನ್ಯೂಸ್

HDK

Merge: ಎನ್‌ಎಂಡಿಸಿ ಜತೆ ಕುದುರೆಮುಖ ಕಂಪನಿ ವಿಲೀನಕ್ಕೆ ಚಿಂತನೆ: ಎಚ್‌.ಡಿ.ಕುಮಾರಸ್ವಾಮಿ

Renuka-Naidu

BJP Politics: ತಣ್ಣಗಾಗಿದ್ದ ಬಿಜೆಪಿ ಬಣ ರಾಜಕಾರಣ ಮತ್ತೆ ಶುರು

Prajawal-Revanna-Case

Enquiry: ತನ್ನದೇ ವೀಡಿಯೋ ಕೋರ್ಟ್‌ನಲ್ಲಿ ವೀಕ್ಷಿಸಲು ಮಾಜಿ ಸಂಸದ ಪ್ರಜ್ವಲ್‌ಗೆ ಅನುಮತಿ

Horoscope new-1

Horoscope: ಸಪ್ತಾಹದ ಕೊನೆಯ ದಿನ ಉತ್ತಮ ಫ‌ಲಗಳು, ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ

HDKK-1

ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ಸರಕಾರದಿಂದ ಅಸಹಕಾರ: ಎಚ್‌.ಡಿ.ಕುಮಾರಸ್ವಾಮಿ

Ramalalla-Stone

Mysuru: ರಾಮಲಲ್ಲಾ ವಿಗ್ರಹ ಕೆತ್ತನೆಗೆ ಶಿಲೆ ದೊರೆತ ಸ್ಥಳದಲ್ಲಿ ಶ್ರೀರಾಮ ಮಂದಿರ ನಿರ್ಮಾಣ

HDK–J.Reddy

Prosecution: ಎಚ್‌.ಡಿ.ಕುಮಾರಸ್ವಾಮಿ, ಜನಾರ್ದನ ರೆಡ್ಡಿ ಅಭಿಯೋಜನೆಗೆ ಮರು ಜೀವ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-star

Elon Musk ಸ್ಟಾರ್‌ಶಿಪ್‌ ರಾಕೆಟ್‌ ಪರೀಕ್ಷೆ ವೇಳೆ ನಭದಲ್ಲಿ ಛಿದ್ರ

1-hbbb

H1B ಹೊಸ ನಿಯಮ ಜಾರಿ: ಭಾರತಕ್ಕೆ ಅನುಕೂಲ

1-chin

ಸತತ 3ನೇ ವರ್ಷ ಜನಸಂಖ್ಯೆ ಕುಸಿತ: ಚೀನಕ್ಕೆ ಆತಂಕ

Sunita williams

Sunita Williams; 6 ಗಂಟೆ ಬಾಹ್ಯಾಕಾಶ ನಡಿಗೆ, 8ನೇ ಬಾರಿ ಸಾಹಸ

ISREL

ಹಮಾಸ್‌ ಜತೆಗೆ ಕದನ ವಿರಾಮಕ್ಕೆ ಇಸ್ರೇಲ್‌ ಒಪ್ಪಿಗೆ: ನಾಳೆ‌ಯೇ ಜಾರಿ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

HDK

Merge: ಎನ್‌ಎಂಡಿಸಿ ಜತೆ ಕುದುರೆಮುಖ ಕಂಪನಿ ವಿಲೀನಕ್ಕೆ ಚಿಂತನೆ: ಎಚ್‌.ಡಿ.ಕುಮಾರಸ್ವಾಮಿ

Renuka-Naidu

BJP Politics: ತಣ್ಣಗಾಗಿದ್ದ ಬಿಜೆಪಿ ಬಣ ರಾಜಕಾರಣ ಮತ್ತೆ ಶುರು

Prajawal-Revanna-Case

Enquiry: ತನ್ನದೇ ವೀಡಿಯೋ ಕೋರ್ಟ್‌ನಲ್ಲಿ ವೀಕ್ಷಿಸಲು ಮಾಜಿ ಸಂಸದ ಪ್ರಜ್ವಲ್‌ಗೆ ಅನುಮತಿ

Horoscope new-1

Horoscope: ಸಪ್ತಾಹದ ಕೊನೆಯ ದಿನ ಉತ್ತಮ ಫ‌ಲಗಳು, ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ

HDKK-1

ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ಸರಕಾರದಿಂದ ಅಸಹಕಾರ: ಎಚ್‌.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.