Union Budget 2023: ಈ ಬಾರಿ ಬಜೆಟ್ ನಲ್ಲಿ ಯಾವುದು ದುಬಾರಿ, ಯಾವುದು ಅಗ್ಗ?
ಕೆಲವು ಜನಯೋಪಯೋಗಿ ಸರಕು ಸೇವೆಯಲ್ಲಿ ಇಳಿಕೆಯಾಗಿದ್ದು, ಕೆಲವು ವಸ್ತುಗಳ ಬೆಲೆ ಏರಿಕೆ
Team Udayavani, Feb 1, 2023, 12:54 PM IST
ನವದೆಹಲಿ:2023-2024ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಬುಧವಾರ (ಫೆಬ್ರವರಿ 01) ಸಂಸತ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಈ ಬಾರಿಯ ಬಜೆಟ್ ನಲ್ಲಿ ಕೆಲವು ಜನಯೋಪಯೋಗಿ ಸರಕು ಸೇವೆಯಲ್ಲಿ ಇಳಿಕೆಯಾಗಿದ್ದು, ಕೆಲವು ವಸ್ತುಗಳ ಬೆಲೆ ಏರಿಕೆಯಾಗಿದೆ. ಯಾವುದು ಏರಿಕೆ, ಯಾವುದು ಇಳಿಕೆಯಾಗಿದೆ ಎಂಬ ವಿವರ ಇಲ್ಲಿದೆ…
ಯಾವುದು ದುಬಾರಿ?
*ಚಿನ್ನ, ಬೆಳ್ಳಿ, ವಜ್ರ
*ಪ್ಲ್ಯಾಟಿನಮ್,
*ರೆಡಿಮೇಡ್ ಬಟ್ಟೆ,
*ವಿದೇಶಿ ವಾಹನಗಳ ಆಮದು ದುಬಾರಿ
*ಸಿಗರೇಟ್
*ಕೊಡೆ, ಲೌಡ್ ಸ್ಪೀಕರ್ಸ್
*ಹೆಡ್ ಫೋನ್, ಸೋಲಾರ್ ಸೆಲ್ಸ್
*ಸೋಯಾ ಪ್ರೋಟೀನ್
*ಸಂಸ್ಕರಿಸದ ಸಕ್ಕರೆ
*ಕಬ್ಬಿಣ
*ಕೋಕೊ ಬೀಜ
*ಆಟೋ ಮೊಬೈಲ್ಸ್
*ಎಲೆಕ್ಟ್ರಿಕ್ ವಾಹನ
*ಸೈಕಲ್
*ಆಟಿಕೆಗಳು
ಯಾವುದು ಅಗ್ಗ?
*ಮೊಬೈಲ್
*ಕ್ಯಾಮರಾ ಲೆನ್ಸ್
*ಟಿವಿ
*ಬ್ಲೆಂಡೆಡ್ ಸಿಎನ್ ಜಿ
*ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿ
*ಸಿಲಿಂಗ್ ಫ್ಯಾನ್
*ತಂಬಾಕು ಉತ್ಪನ್ನ
*ಚಪ್ಪಲಿ, ಲೆದರ್ ಶೂ
*ಎಕ್ಸರೇ ಯಂತ್ರಗಳು
*ಆಮದು ಮಾಡಿಕೊಂಡ ರಬ್ಬರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.