Supreme Court: ಸಲಿಂಗ ವಿವಾಹಕ್ಕೆ ಮಾನ್ಯತೆ: ಸುಪ್ರೀಂಗೆ ದುಂಬಾಲು
Team Udayavani, Apr 20, 2023, 6:57 AM IST
ನವದಹೆಲಿ: ಸಲಿಂಗ ವಿವಾಹ ವಿಚಾರಕ್ಕೆ ಮಾನ್ಯತೆ ನೀಡುವ ಕುರಿತು ಆಕ್ಷೇಪಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಎಲ್‌ಜಿಬಿಟಿಕ್ಯೂಐಎ ಸಮುದಾಯವೂ ಕೂಡ ಭಿನ್ನಲಿಂಗೀಯರಂತೆ ಗೌರವಯುತ ಜೀವನ ನಡೆಸಲು ಸಮಾಜದಲ್ಲಿ ಅವಕಾಶ ಕಲ್ಪಿಸಿಕೊಡಬೇಕು.
ಅದಕ್ಕಾಗಿ ಸರ್ವೋಚ್ಚ ನ್ಯಾಯಾಲಯ ತನ್ನ ಸಂಪೂರ್ಣ ಅಧಿಕಾರ ಬಳಸಬೇಕೆಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಸಲಿಂಗವಿವಾಹಕ್ಕೆ ಮಾನ್ಯತೆ ಕೋರಿರುವ ಅರ್ಜಿದಾರರ ಪರ ವಕೀಲರಾದ ಮುಕುಲ್ ರೋಹrಗಿ ಅವರು ನ್ಯಾಯಪೀಠಕ್ಕೆ ಮೇಲಿನಂತೆ ಅರಿಕೆ ಮಾಡಿಕೊಂಡಿದ್ದಾರೆ. ಅಲ್ಲದೇ ಸಮಾಜಗಳಿಂದ ಮೌಡ್ಯಗಳನ್ನು ತೊಲಗಿಸಿ, ಸರ್ವರ ಹಕ್ಕುಗಳನ್ನು ಗೌರವಿಸುವ ಮನಸ್ಥಿತಿ ರೂಪುಗೊಳ್ಳಬೇಕಿದೆ.
ಅಪರಾಧವೆಂದುಕೊಂಡಿದ್ದ ವಿಧವಾ ಮರುವಿವಾಹವನ್ನು ಈಗ ಸಮಾಜ ಒಪ್ಪಿಕೊಂಡಿದೆ. ಆ ನಿಟ್ಟಿನಲ್ಲಿ ಕಾನೂನಿನ ಪಾತ್ರ ಮಹತ್ತರದ್ದು. ಅದೇ ರೀತಿ ಎಲ್‌ಜಿಬಿಟಿಕ್ಯೂಐಎ ಜನರ ಹಕ್ಕುಗಳು ಹಾಗೂ ಗೌರವಯುತ ಜೀವನ ಖಾತರಿಪಡಿಸಲು ಸುಪ್ರೀಂ ತನ್ನೆಲ್ಲ ಅಧಿಕಾರ ಬಳಸಬೇಕು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RSS: 85 ವರ್ಷಗಳ ಹಿಂದೆ ಅಂಬೇಡ್ಕರ್ ನಮ್ಮ ಶಾಖೆಗೆ ಬಂದಿದ್ದರು
Kerala ಶಬರಿಮಲೆಗೆ ಕಾಡಿನ ದಾರಿಯಲ್ಲಿ ಬರುವವರಿಗಿದ್ದ ಪಾಸ್ ರದ್ದು: ಮಂಡಳಿ
ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ
Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ
Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್ ಆಸ್ತಿ ಈಗ ವರ್ಗಾವಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.