ಮಾಡೆಲ್ ಗಿಗಿ ಹದಿದ್ ಎತ್ತಿದ್ದಕ್ಕೆ ಟ್ರೋಲ್: ತಿರುಗೇಟು ನೀಡಿದ ವರುಣ್ ಧವನ್; ವಿಡಿಯೋ
Team Udayavani, Apr 2, 2023, 6:30 PM IST
ಮುಂಬಯಿ: ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನ ಅದ್ಧೂರಿ ಉದ್ಘಾಟನೆಯು ಜಗತ್ತಿನಾದ್ಯಂತದ ಗಣ್ಯರನ್ನು ವೇದಿಕೆಯಲ್ಲಿ ಒಂದಾಗಿಸಿತು. ಸಮಾರಂಭದಲ್ಲಿ ನಡೆದ ಒಂದು ಘಟನೆ ಭಾರಿ ಟ್ರೋಲ್ ಆಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ನಟ ವರುಣ್ ಧವನ್ ಹಾಲಿವುಡ್ ಸೂಪರ್ ಮಾಡೆಲ್ ಗಿಗಿ ಹದಿಡ್ ಅನ್ನು ತನ್ನ ತೋಳುಗಳಲ್ಲಿ ಎತ್ತುತ್ತಿರುವುದನ್ನು ಕಾಣಬಹುದು.
ಅನೇಕರು ಮಾಡೆಲ್ ಅಹಿತಕರ ಅನುಭವ ಹೊಂದಿದರು ಮತ್ತು ವರುಣ್ ಧವನ್ ಅವರ ನಡವಳಿಕೆಗಾಗಿ ದೂಷಿಸಿದರು ಎಂದು ಹೇಳಿಕೊಂಡಿದ್ದಾರೆ. ಅದೇ ಕಾರಣಕ್ಕೆ ನಟ ಸ್ಪಷ್ಟೀಕರಣವನ್ನು ನೀಡಿದ್ದು, ಇದು ಯೋಜಿತ ಕಾರ್ಯಕ್ರಮ ಎಂದು ಸ್ಪಷ್ಟನೆ ನೀಡಿದ್ದಾರೆ.
Bollywood celebrities again proved they’re so chapri nd classless.
she looks scared imao.. #VarunDhawan this is so embarrassing #NMACC #GigiHadidpic.twitter.com/FQ4OxN1Rb7
— Rani Mehra (@QueenRaniMehra) April 2, 2023
ಈವೆಂಟ್‌ನ ಎರಡನೇ ದಿನ ಶಾರುಖ್ ಖಾನ್, ರಣವೀರ್ ಸಿಂಗ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಬಾಲಿವುಡ್‌ನ ಟಾಪ್ ಸೆಲೆಬ್ರಿಟಿಗಳಿಂದ ಆಕರ್ಷಕ ಪ್ರದರ್ಶನಗಳಿಗೆ ಸಾಕ್ಷಿಯಾಯಿತು.
ವೈರಲ್ ವಿಡಿಯೋದಲ್ಲಿ ಧವನ್ ಅವರು ಹದಿದ್ ಅವರನ್ನು ವೇದಿಕೆಗೆ ಆಹ್ವಾನಿಸಿ ತೋಳುಗಳಲ್ಲಿ ಎತ್ತಿಕೊಂಡು ಸುತ್ತುತ್ತಾರೆ. ನಂತರ, ಅವರು ಹದಿದ್ ಅವರ ಕೆನ್ನೆಯ ಮೇಲೆ ಮುತ್ತನ್ನು ನೀಡಿದರು. ಇಂಟರ್ನೆಟ್ ಬಳಕೆದಾರರು ಇದು “ಇಂಟರ್‌ನೆಟ್‌ನಲ್ಲಿ ಅತ್ಯಂತ ಮುಜುಗರದ ವಿಷಯ” ಎಂದು ಹೇಳಿದ್ದಾರೆ. ತಿರುಗೇಟು ನೀಡಿದ ಧವನ್ ಪ್ರದರ್ಶನವು “ಯೋಜಿತ” ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ರಸ್ತೆ ಅಪಘಾತ.. ಆಡಿಷನ್ ಗೆ ತೆರಳುತ್ತಿದ್ದ ಕಿರುತೆರೆ ನಟ ಮೃತ್ಯು…
Saif Ali Khan ಇರಿತ: 2 ದಿನ ಕಳೆದರೂ ಸಿಗದ ಆರೋಪಿ!
Emergency; ಪಂಜಾಬ್ ನಲ್ಲಿ ಬ್ಯಾನ್ ಗೆ ಒತ್ತಾಯ: ಸಂಪೂರ್ಣ ದೌರ್ಜನ್ಯ ಎಂದ ಕಂಗನಾ
Bollywood: ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಕಂಗನಾ ʼಎಮರ್ಜೆನ್ಸಿʼ ಫುಲ್ ಮೂವಿ ಲೀಕ್
Saif Ali Khan: ಬಂಧಿತ ವ್ಯಕ್ತಿಗೂ ಸೈಫ್ ಅಲಿಖಾನ್ ಪ್ರಕರಣಕ್ಕೂ ಸಂಬಂಧವಿಲ್ಲ – ಪೊಲೀಸರು
MUST WATCH
ಹೊಸ ಸೇರ್ಪಡೆ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.