ಸೀರೆಗಾಗಿ ಬಾಲ್ಕನಿಯಿಂದ ಮಗನನ್ನು ನೇತಾಡಿಸಿದ ತಾಯಿ : ವಿಡಿಯೋ ವೈರಲ್
ಸೀರೆಗಾಗಿ ಮಗನ ಪ್ರಾಣವನ್ನೇ ಪಣಕ್ಕಿಟ್ಟವಳನ್ನು ಕಂಡು ಬೆಚ್ಚಿಬಿದ್ದ ನೆರೆಹೊರೆಯವರು
Team Udayavani, Feb 12, 2022, 5:53 PM IST
ಫರಿದಾಬಾದ್ : ಬಹುಮಹಡಿ ವಸತಿ ಕಟ್ಟಡದ ಎಂಟನೇ ಮಹಡಿಯಲ್ಲಿ ಬೀಗ ಹಾಕಿದ್ದ ಮನೆಯ ಬಾಲ್ಕನಿಯಲ್ಲಿ ಬಿದ್ದಿದ್ದ ಸೀರೆಯನ್ನು ತರಲೋಸುಗ ಮಹಿಳೆಯೊಬ್ಬಳು ಹೈರೈಸ್‌ನ ಬಾಲ್ಕನಿಯಿಂದ ತನ್ನ ಮಗನನ್ನು ನೇತಾಡಿಸುವ ಮೂಲಕ ಜೀವಕ್ಕೆ ಸಂಚಕಾರ ತರಲು ಮುಂದಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ ವಾರ ಫರಿದಾಬಾದ್‌ನಲ್ಲಿ ನಡೆದ ಘಟನೆಯ ವಿಡಿಯೋವನ್ನು ಎದುರಿನ ಕಟ್ಟಡದ ನಿವಾಸಿಯೊಬ್ಬರು ಚಿತ್ರೀಕರಿಸಿದ್ದಾರೆ.
WATCH: Mother in Haryana’s #Faridabad lowers kid from 9th to 8th floor using bedsheet to fetch her sari#Shocking #bizarre #India #Trending #Haryana #Faridabad pic.twitter.com/5xUWC04g33
— Udayavani English (@UvEnglish) February 12, 2022
ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರು ಅಪಾರ್ಟ್‌ಮೆಂಟ್‌ನ 9 ನೇ ಮಹಡಿಯಿಂದ ಬೆಡ್‌ಶೀಟ್‌ನಿಂದ ನೇತಾಡುತ್ತಿದ್ದ ಹುಡುಗನನ್ನು ಮೇಲಕ್ಕೆ ಎಳೆಯುತ್ತಿರುವ ಹುಚ್ಚು ಸಾಹಸವನ್ನು ಕಾಣಬಹುದಾಗಿದೆ.
ಘಟನೆಯ ನಂತರ ಮಹಿಳೆಗೆ ಸೊಸೈಟಿಯಿಂದ ನೋಟಿಸ್ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.