![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jan 31, 2021, 12:15 AM IST
ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಟೆನಿಸ್‌ಗೆ ಪೂರ್ವಭಾವಿಯಾಗಿ ರವಿವಾರ ಮೊದಲ್ಗೊಂಡ “ಯರ್ರಾ ವ್ಯಾಲಿ ಕ್ಲಾಸಿಕ್ ಟೆನಿಸ್ ಟೂರ್ನಮೆಂಟ್’ನಲ್ಲಿ ಅಮೆರಿಕದ 40 ವರ್ಷದ ವೀನಸ್ ವಿಲಿಯಮ್ಸ್ ಗೆಲುವಿನ ನಗು ಹೊಮ್ಮಿಸಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಅವರು ನೆದರ್ಲೆಂಡ್ಸ್‌ನ ಅರಾಂತ್ಸಾ ರುಸ್ ವಿರುದ್ಧ 6-1, 6-3 ನೇರ ಸೆಟ್‌ಗಳ ಜಯ ದಾಖಲಿಸಿದರು. ಮುಂದಿನ ಸುತ್ತಿನಲ್ಲಿ 4ನೇ ಶ್ರೇಯಾಂಕದ ಪೆಟ್ರಾ ಕ್ವಿಟೋವಾ ವಿರುದ್ಧ ಸೆಣಸಲಿದ್ದಾರೆ.
ಜೆಕ್ ಗಣರಾಜ್ಯದ ಮಾರೀ ಬೌಜ್ಕೋವಾ ತವರಿನ ನೆಚ್ಚಿನ ಆಟಗಾರ್ತಿ ಸಮಂತಾ ಸ್ಟೋಸರ್ ಅವರನ್ನು 6-2, 6-0 ಅಂತರದಿಂದ ಹಿಮ್ಮೆಟ್ಟಿಸಿದರು.
ರೊಮೇನಿಯಾದ ಶ್ರೇಯಾಂಕ ರಹಿತ ಆಟಗಾರ್ತಿ ಅನಾ ಬೋಗಾxನಾ ರಶ್ಯದ ಕ್ಯಾಮಿಲ್ಲಾ ರಖೀಮೋವಾ ಅವರನ್ನು 6-2, 6-2ರಿಂದ ಮಣಿಸಿ ಅಗ್ರ ಶ್ರೇಯಾಂಕದ ಆಸೀಸ್ ಆಟಗಾರ್ತಿ ಆ್ಯಶ್ಲಿ ಬಾರ್ಟಿ ಅವರನ್ನು ಎದುರಿಸಲು ಸಜ್ಜಾದರು.
ಟೆನಿಸಿಗರೆಲ್ಲ ಮೆಲ್ಬರ್ನ್ನಲ್ಲಿ ಕ್ವಾರಂಟೈನ್ ಪೂರೈಸಿ ಈ ಪಂದ್ಯಾವಳಿಯಲ್ಲಿ ಆಡಲಿಳಿದಿದ್ದಾರೆ.
ಇದನ್ನೂ ಓದಿ:ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ : 30 ಸಾವಿರ ವೀಕ್ಷಕರಿಗೆ ಪ್ರವೇಶ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.