Kasaragod: ದಾಖಲೆ ರಹಿತ 25 ಲಕ್ಷ ರೂ. ವಶಕ್ಕೆ: ಇಬ್ಬರು ವಶಕ್ಕೆ, ಹಣ ನ್ಯಾಯಾಲಯಕ್ಕೆ
Team Udayavani, Mar 7, 2024, 7:03 PM IST
ಕಾಸರಗೋಡು: ನಗರದ ಅಡ್ಕತ್ತಬೈಲ್‌ನ ಮನೆಯೊಂದರಲ್ಲಿ ಸೂಕ್ತ ದಾಖಲೆ ಪತ್ರಗಳಿಲ್ಲದೆ ಬಚ್ಚಿಡಲಾಗಿದ್ದ 25 ಲಕ್ಷ ರೂ.ಗಳನ್ನು ಕಾಸರಗೋಡು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಅಡ್ಕತ್ತಬೈಲಿನ ಮೆಹಮೂದ್ (54) ಮತ್ತು ಬದಿಯಡ್ಕ ಮೂಕಂಪಾರೆಯ ನವಾಜ್ ಬಿ.ಎಂ. (39) ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಹಣವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಅವರು ಹಲವು ವರ್ಷಗಳಿಂದ ಕುಂಬಳೆಯ ಸೆಲೂನ್‌ನಲ್ಲಿ ದುಡಿಯುತ್ತಿದ್ದರು. ಒಂದು ವಾರದ ಹಿಂದೆ ಊರಿಗೆ ಹೋಗಿದ್ದರು. ಅಲ್ಲಿ ಅವರು ಸಂಚರಿಸುತ್ತಿದ್ದ ಬೈಕ್ ಟ್ರಾÂಕ್ಟರ್‌ಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಸಾವಿಗೀಡಾದರು. ಅವರ ನಿಧನಕ್ಕೆ ಸಂತಾಪ ಸೂಚಿಸಿ ಕುಂಬಳೆ ಪೇಟೆಯಲ್ಲಿ ಸೆಲೂನ್ ನೌಕರರು ಅಂಗಡಿ ಮುಚ್ಚಿ ಹರತಾಳ ನಡೆಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.