ಅವಳಿಗಳ ಮೊದಲ ಮತದಾನಕ್ಕೆ ವೇದಿಕೆಯಾದ ಕಲಿತ ಶಾಲೆ
Team Udayavani, Apr 24, 2019, 6:30 AM IST
ವಿದ್ಯಾನಗರ:ಭಾರತೀಯ ಪ್ರಜಾಪ್ರಭುತ್ವ ನೀತಿಯ ಸಬಲೀಕರಣಕ್ಕಾಗಿ ಮತ ಚಲಾಯಿಸಲು ಆಗಮಿಸಿದ ಅವಳಿಗಳ ಮೊದಲ ಮತದಾನಕ್ಕೆ ವೇದಿಕೆಯಾದುದು ತಾವು ಕಲಿಯುವ ಶಾಲೆ ಎನ್ನುವುದು ಇವರ ಸಂತೋಷವನ್ನು ಇಮ್ಮಡಿಗೊಳಿಸಿದೆ. ಚಟ್ಟಂಜಾಲ್ ಸರಕಾರಿ ಹೆ„ಯರ್ ಸೆಕೆಂಡರಿ ಶಾಲೆಯ 35ನೇ ನಂಬರಿನ ಮತಗಟ್ಟೆಯಲ್ಲಿ ಪ್ರಜಾಪ್ರಭುತ್ವ ನೀತಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಅವಳಿಗಳಾದ ಅಶ್ವತಿ ಮತ್ತು ಆದಿರಾ ಮತದಾನಕ್ಕಾಗಿ ಆಗಮಿಸಿದ್ದರು. ಅಮ್ಮ ಪ್ರಸನ್ನ, ಅಜ್ಜಿ ದಾûಾಯಿಣಿ ಅವರೊಂದಿಗೆ ಕುಟುಂಬದ ಮೂರು ತಲೆಮಾರಿನವರು ಮತದಾನಕ್ಕೆ ಆಗಮಿಸಿದ್ದರು.
ತಾವು ಕಲಿಯುತ್ತಿರುವ ಶಾಲೆಯಲ್ಲೇ ಪ್ರಥಮ ಮತದಾನಕ್ಕೆ ಅವಕಾಶ ಲಭಿಸಿದ್ದು ಇವರಿಗೆ ಸಂತಸ ತಂದಿದೆ.ಈ ಶಾಲೆಯಲ್ಲಿ ಅವಳಿಗಳು ಪ್ಲಸ್ಟು ಕಲಿಕೆ ನಡೆಸಿ, ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ತೆಕ್ಕಿಲ್ ಮಹಾಲಕ್ಷ್ಮೀಪುರಂ ನಿವಾಸಿ ದಿ.ಕೆ.ಭಾಸ್ಕರನ್ ಅವರ ಮಕ್ಕಳಾದ ಈ ಅವಳಿಗಳು ಚುನಾವಣಾ ಗುರುತುಚೀಟಿ ಲಭಿಸಿದ ಮೇಲೆ ಮತದಾನಕ್ಕಾಗಿ ಕಾತರರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ambedkar Row: ಕಾಂಗ್ರೆಸ್ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ
Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಗೆ
Jasprit Bumrah ಬೌಲಿಂಗ್ ಶೈಲಿಯನ್ನೇ ಶಂಕಿಸಿದ ಆಸೀಸ್ ಮಾಧ್ಯಮಗಳು!
Mangaluru: ಎರಡು ಸೈಬರ್ ವಂಚನೆ ಪ್ರಕರಣ: ಸೆನ್ ಪೊಲೀಸರಿಂದ ಇಬ್ಬರ ಬಂಧನ
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.