ವಾಣೀನಗರ: ಪಕ್ಷಿಪ್ರೇಮಿ ತಂಡದ ಪರಿಸರ ಅಧ್ಯಯನ ಪ್ರವಾಸ


Team Udayavani, May 5, 2019, 6:23 AM IST

vani-nagar

ಪೆರ್ಲ:ಆಧುನಿಕ ಕಾಲಘಟ್ಟದಲ್ಲಿ ಮಕ್ಕಳು ಗ್ರಾಮೀಣ ಆಟ ಆಡುವುದರ ಬದಲು ಮೊಬೈಲ್‌ ಗೇಮ್‌,ಟಿವಿ ವೀಕ್ಷಣೆಯಲ್ಲಿ ಸಮಯ ಕಳೆಯುದರಲ್ಲಿ ತಲ್ಲೀನರಾಗಿ ನೆರೆಹೊರೆಯ ಮಕ್ಕಳ ಆಟ,ಕುಣಿತ,ಕೇಕೆ,ಕಲರವಗಳಿಗೆ ಅವಕಾಶವೇ ಇಲ್ಲದಾಗಿದೆ.

ಇದೀಗ ಬೇಸಗೆ ರಜೆಯ ಮಜ.ಪಾಠ,ಓದುಗಳಿಲ್ಲದೆ ಆಟಕಷ್ಟೇ ಪ್ರಧಾನ್ಯ.ಆಟವಾಡುವ ಹೊರತಾಗಿ ಪುಟಾಣಿಗಳು ವಿಶೇಷವಾಗಿ ಪರಿಸರದೊಂದಿಗೆ ಸಮಯ ಕಳೆಯಲು,ಆಟವಾಡಲು ಎಂಡೋಸಲ್ಫಾನ್‌ ಬಾಧಿತ ವಾಣೀನಗರ ಸಮೀಪ ಕುತ್ತಾಜೆಯಲ್ಲಿ ಮೇ1ರಂದು ಒಟ್ಟು ಸೇರಿದರು.

ಕೃಷಿ ಪದವೀಧರೆ ಕೃಪಾಳ ಪರಿಸರ ಪ್ರೇಮದ ಯಶೋಗಾಥೆಯನ್ನು ಕಣ್ಣಾರೆ ಕಂಡುಕೊಳ್ಳಲು ಪುಟಾಣಿಗಳ ತಂಡ ಕುತ್ತಾಜೆ ತಲುಪಿತು.ಪ್ರಗತಿಪರ ಯುವ ಕೃಷಿಕ,ಸಾಮಾಜಿಕ ಮುಂದಾಳು ಜಗದೀಶ್‌ ಅವರ ಆಡು ಸಾಕಣೆ,ಕೃಷಿ ಕೈತೋಟ,ಜೇನು ಸಾಕಣೆ,ರಬ್ಬರ್‌ ತೋಟ,ತೋಡಿಗೆ ನಿರ್ಮಿಸಿದ ಕಟ್ಟ ,ನೈಸರ್ಗಿಕ ಕಾಡು ಸಂರಕ್ಷಣೆ ಮೊದಲಾದವುಗಳನ್ನು ವೀಕ್ಷಿಸಿ ಮಾಹಿತಿ ಪಡೆದರು.ಜೇನು ಸಾಕಣೆ,ನೀರಿನ ವ್ಯವಸ್ಥೆಯ ನವೀನ ಯೋಜನೆ,ತೋಡಿನಲ್ಲಿ ಸಂಚರಿಸಿ ನೀರು ಸೇಕರಣೆಗಾಗಿ ನಿರ್ಮಿಸುವ ಕಟ್ಟ ,ಕೃಷಿ ಉಪಕರಣಗಳು,ವಸಂತಿ,ಜಗದೀಶ್‌,ಕಮಲ,ಕೃಷ್ಣ ಮೊದಲಾದವರ ಕೆಲಸಕಾರ್ಯಗಳನ್ನು ಕಂಡು ಮಕ್ಕಳು ಕೃಷಿಯ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಕ್ರೋಢೀಕರಿಸಿದರು.

ಮಧ್ಯಾಹ್ನದ ಊಟ ಕೃಪಾಳ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದೂ ತಾಯಿ ಬಡಿಸಿದ ಮಾವಿನ ಹಣ್ಣಿನ ಸಾರು,ಕರಂಡೆ ಉಪ್ಪಿನ ಕಾಯಿ ಪೇಟೆ ಮಕ್ಕಳಿಗೆ ಗ್ರಾಮೀಣ ಶೈಲಿಯ ಊಟದ ರುಚಿ ಅವಿಸ್ಮರಣೀಯವಾಯಿತು.

ಸಂಜೆ ಸ್ವರ್ಗ ಶಾಲೆಯಲ್ಲಿ ನಡೆದ ಜಲ ಜಾಗೃತಿ ಚಿಂತನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಜಲತಜ್ಞ ,ಪರಿಸರ ಕಾಳಜಿಯ ಶ್ರೀಪಡ್ರೆಯವರೊಂದಿಗೆ ಮಕ್ಕಳು ಸಂವಾದ ನಡೆಸಿದರು.ಒಟ್ಟಿನಲ್ಲಿ ಮಕ್ಕಳಿಗೆ ನವೀನ ಕಲಿಕೆ,ಹೊಸ ಅನುಭವವಾಯಿತು.ಅಜೀತ್‌ ಸ್ವರ್ಗ,ಪ್ರದೀಪ್‌ ಶಾಂತಿಯಡಿ ಮಾರ್ಗದರ್ಶಕರಾಗಿದ್ದರು. ಕಾಸರಗೋಡಿನ ಪಕ್ಷಿಪ್ರೇಮಿ ತಂಡದ ರಾಜು ಕಿದೂರು ಅವರು ನೇತೃತ್ವ ವಹಿಸಿದ್ದರು.

ಮಕ್ಕಳಿಗೆ ಮಾಹಿತಿ
ನೀರಿನ ಸಂಪನ್ಮೂಲಗಳಿಗೆ ಅಂತರ್ಜಲ ಸಂರಕ್ಷಣೆ,ಮಿತಬಳಕೆಯ ಬಗ್ಗೆ ಕೃಪಾಳ ಅಮ್ಮ ವಸಂತಿ ಮಕ್ಕಳಿಗೆ ಮಾಹಿತಿ ಇತ್ತರು.ಖ್ಯಾತ ವೈದ್ಯ,ಪರಿಸರ ಪ್ರೇಮಿ ,ಡಾ|ಮೋಹನ್‌ ಕುಮಾರ್‌ ಅವರನ್ನು ಸಂದರ್ಶಿಸಿ ವಿವರ ಸ,ಗರಹಿಸಿಸಿದರು.ಪರಿಸರ ರಕ್ಷಣೆಯು ನಮ್ಮ ಕರ್ತವ್ಯ,ಅದಕ್ಕಾಗಿ ಶ್ರಮಿಸ ಬೇಕು ಎಂದು ಅವರು ಒತ್ತಿ ಹೇಳಿದರು.ಎಂಡೋಸಲ್ಫಾನ್‌ ಹೋರಾಟ, ದೊಂಪೆತ್ತಡ್ಕ ಕಗ್ಗಲ್ಲು ಕೋರೆ ವಿರುದ್ಧ ತಮ್ಮ ಹೋರಾಟ, ಅನುಭವಗಳನ್ನು ಮಕ್ಕಳೊಂದಿಗೆ ಹಂಚಿಕೊಂಡರು.

ಟಾಪ್ ನ್ಯೂಸ್

Allegation against Amit Shah: Canadian diplomats summoned

Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್

1-a-ccc

INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ

1-a-shaina

Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್

Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್‌ ಮುಂಡಾಡಿ

Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್‌ ಮುಂಡಾಡಿ

Singham Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

Singham Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ!

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾ*ಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Allegation against Amit Shah: Canadian diplomats summoned

Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್

1-a-ccc

INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ

arrested

Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್

1-a-shaina

Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್

Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್‌ ಮುಂಡಾಡಿ

Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್‌ ಮುಂಡಾಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.