ಎ.ಬಿ.ವಿ.ಪಿ.ಯಿಂದ ಶಿಕ್ಷಣ ಸಚಿವರ ಪ್ರತಿಕೃತಿ ದಹನ
Team Udayavani, Jul 9, 2017, 3:45 AM IST
ಕಾಸರಗೋಡು: ಮೆಡಿಕಲ್ ಶುಲ್ಕ ಹೆಚ್ಚಳ ಹಿಂಪಡೆಯಬೇಕು, ಕೇರಳದ ತಾಂತ್ರಿಕ ಕಾಲೇಜುಗಳ ಸಮಸ್ಯೆ ಗಳನ್ನು ಪರಿಹರಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ತಿರುವನಂತ ಪುರದಲ್ಲಿ ಸೆಕ್ರೆಟರಿಯೇಟ್ ಜಾಥಾ ನಡೆಸಿದ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸ್ ಲಾಠಿಪ್ರಹಾರ ಪ್ರತಿಭಟಿಸಿ ಕಾಸರಗೋಡು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಯಿತು.
ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು ಕಾಸರಗೋಡು, ಕುಂಬಳೆ, ಕಾಂಞಂಗಾಡ್ ಮೊದಲಾದೆಡೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಕಾಸರಗೋಡು ನಗರದಲ್ಲಿ ಶಿಕ್ಷಣ ಸಚಿವ ಪ್ರೊ| ಎನ್. ರವೀಂದ್ರನಾಥ್ ಅವರ ಪ್ರತಿಕೃತಿ ದಹಿಸಲಾಯಿತು.
ಕಾಸರಗೋಡಿನಲ್ಲಿ ಪ್ರತಿಭಟನಾ ಮೆರವಣಿಗೆಗೆ ಎಬಿವಿಪಿ ಜಿಲ್ಲಾ ಜತೆ ಸಂಚಾಲಕ ರಾಹುಲ್ ಪಾಯಿಚ್ಚಾಲ್, ಕಾಸರಗೋಡು ನಗರ ಸಮಿತಿ ಸದಸ್ಯ ಎಂ. ಶ್ರೀಜಿತ್, ಸಂಚಾಲಕ ಕೆ.ರಾಹುಲ್ ಮೊದಲಾದವರು ನೇತೃತ್ವ ನೀಡಿದರು. ಕುಂಬಳೆಯಲ್ಲಿ ಗುರುಪ್ರಸಾದ್, ಕೆ. ಪ್ರಮೋದ್, ವಿವೇಕ್, ಕಾಂಞಂಗಾಡ್ನಲ್ಲಿ ಶ್ರೀಹರಿ, ಸನು, ನಿಖೀಲ್, ಜಿಷ್ಣುರಾಜ್ ಮೊದಲಾದವರು ಪ್ರತಿಭಟನೆಗೆ ನೇತೃತ್ವ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.