ಕರ್ನಾಟಕ ಮುಖ್ಯಮಂತ್ರಿಯಿಂದ “ಗಾನ ಗಂಗೆ’ ಲೋಕಾರ್ಪಣೆ
Team Udayavani, Sep 18, 2020, 6:08 PM IST
ಕಾಸರಗೋಡು: ಕಾಸರಗೋಡಿನ ಬಹುಮುಖಿ ಕಲಾವಿದ ಹರಿದಾಸ ಜಯಾನಂದ ಕುಮಾರ ಹೊಸದುರ್ಗ ಅವರ ನಿಸ್ಪೃಹ ಬದುಕನ್ನು ಆದರಿಸಿ ಪತ್ರಕರ್ತ, ಲೇಖಕ ರವಿ ನಾಯಿಕಾಪು ಅವರು ಬರೆದು ಸುಬ್ಬಯಕಟ್ಟೆ ಕೈರಳಿ ಪ್ರಕಾಶನ ಪ್ರಕಟಿಸಿದ ಸಾಹಿತಿಕ ಕೃತಿ “ಗಾನ ಗಂಗೆ’ ಲೋಕಾರ್ಪಣೆಗೊಂಡಿತು.
ಕರ್ನಾಟಕ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಜರಗಿದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೃತಿಯನ್ನು ಬಿಡುಗಡೆಗೊಳಿಸಿದರು.
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಲೇಖಕ ಹಾಗೂ ಪ್ರಕಾಶಕರ ಪ್ರಯತ್ನವನ್ನು ಸ್ಲಾಘಿಸಿದರು. ಸದ್ರಿ ಕೃತಿಯು ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯ ನಿಧಿಯಾಗಲಿ ಎಂದು ಹಾರೈಸಿದರು.
ಪ್ರಕಾಶಕ ಎ.ಆರ್. ಸುಬ್ಬಯಕಟ್ಟೆ. ಲೇಖಕ ರವಿ ನಾಯಿಕಾಪು, ಸಾಹಿತ್ಯ ಸಂಘಟಕ ಪಮ್ಮಿ ಕೊಡಿಯಾಲಬೈಲು, ಹರಿದಾಸ ಜಯಾನಂದ ಕುಮಾರ, ಝಡ್.ಎ. ಕಯ್ನಾರ್, ಅಕ್ಷಯ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.