ಎಲ್ಲರಿಂದಲೂ ದೈವ -ದೇವರ ಮೊರೆ: ಎಲ್ಲರಿಗೂ ಗೆಲುವಿನ ವಿಶ್ವಾಸ


Team Udayavani, Apr 14, 2019, 6:30 AM IST

daiva-devara

ಕುಂಬಳೆ: ದೈವ ದೇವಸ್ಥಾನಗಳಲ್ಲಿ ಜಾತ್ರೆಯ ಸೀಸನ್‌. ಉತ್ಸವಗಳಿಗೆ ಹೆಚ್ಚಿನ ಜನರು ಆಗಮಿಸುವ ಈ ಸಂದರ್ಭದಲ್ಲಿ ಚುನಾವಣೆಗೆ ಸ್ವರ್ಧಿಸಿದ ಆಭ್ಯರ್ಥಿಗಳ ಧೀಡಿರ್‌ ಆಗಮನವಾಗುವುದು.ಒಂದು ಪಕ್ಷದ ಅಭ್ಯರ್ಥಿ ಆಗಮಿಸಿದಾಕ್ಷಣ ಇಲ್ಲಿದ್ದ ಇನ್ನೊಂದು ಪಕ್ಷದ ಕಾರ್ಯಕರ್ತರು ತಮ್ಮ ಪಕ್ಷದ‌ ಅಭ್ಯರ್ಥಿ ಇಲ್ಲಿಗೆ ಬರಲೇಬೇಕೆಂದು ಒತ್ತಾಯಿಸುವರು. ಬಳಿಕ ಇನೋ°ರ್ವ ಅಭ್ಯರ್ಥಿಯೂ ಶರವೇಗದಲ್ಲಿ ಬಂದು ಸೇರಿದ ಜನರೊಂದಿಗೆ ಮತ ಯಾಚಿಸುವುದರೊಂದಿಗೆ ಭೂತ ನೇಮದ ದೈವದೊಂದಿಗೆ ಪ್ರಾರ್ಥಿಸಿ ಗೆಲುವಿಗಾಗಿ ಆರ್ಶಿವಾದ ಬೇಡುವರು. ನೇಮದ ಪರಿಚಾರಕರು ಕ್ಷೇತ್ರ ಪದಾಧಿಕಾರಿಗಳು ಆಗಮಿಸಿದ ಆಭ್ಯರ್ಥಿಯ ಪರಿಚಯ ಮಾಡಿ ಗೆಲುವಿಗಾಗಿ ಪ್ರಾರ್ಥಿಸ ಬೇಕೆನ್ನುವರು ಇದರಂತೆ ದೈವವು ಆಭ್ಯರ್ಥಿಯ ಕುರಿತು ಗೆಲುವಿನ ಆಶಯ ನುಡಿಗಳನ್ನು ಆಡಿ,ಹರಸಿ ಪ್ರಸಾದ ನೀಡುವುದು. ದೇವಾಲಯಗಳಲ್ಲಿ ದೇವರ ಪರವಾಗಿ ಕ್ಷೇತ್ರದ ಆರ್ಚಕರು ಅಭ್ಯರ್ಥಿಯ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿ ಆರ್ಶಿವದಿಸುವರು.ಇದನ್ನು ನಂಬಿದ ಎಲ್ಲಾ ಆಭ್ಯಾರ್ಥಿಗಳು ಗೆಲುವಿನ ಭರವಸೆಯಲ್ಲಿ ಮರಳುವರು.ಕಾರ್ಯಕರ್ತರಿಗೂ ಖುಷಿಯಾಗುವುದು.

ಆದರೆ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಏಕೈಕ ಅಭ್ಯರ್ಥಿ ಮಾತ್ರ ಗೆಲುವಿಗೆ ಆವಕಾಶವಿದ್ದು ಉಳಿದೆಲ್ಲರೂ ಆನಿವಾರ್ಯವಾಗಿ ಸೋಲಲೇ ಬೇಕಾಗುವುದು. ಆದುದರಿಂದ ಪ್ರಾರ್ಥಿಸಿದ ಎಲ್ಲ ಆಭ್ಯರ್ಥಿಗಳೂ ಗೆಲುವು ಆಸಾಧ್ಯವೆಬುದು ಸತ್ಯವಾಗಿದೆ.

ಕ್ಷೇತಗಳ ಆಡಳಿತ ಮಂಡಳಿಯ ಪದಾಧಿಕಾರಿಗಳು ಹೆಚ್ಚಿನವರು ನಿರ್ದಿಷ್ಟ ರಾಜಕೀಯ ಪಕ್ಷಗಳಿಗೆ ಒಳಗಾಗಿದ್ದವರಾಗಿರುವರು. ಇವರು ವಿರೋಧ ಪಕ್ಷಗಳ ಆಭ್ಯರ್ಥಿಗಳು ಆಗಮಿಸಿದರೂ ಇವರಲ್ಲಿ ಅನುಕಂಪ ತೋರಿಸಿ ದೈವ -ದೇವರ ಮುಂದೆ ಗೆಲುವಿಗಾಗಿ ಪ್ರಾರ್ಥಿಸಲು ಮುಂದಾಗುವರು. ಕ್ಷೇತ್ರದಲ್ಲಿ ರಾಜಕೀಯ ಮತ ಭೇದ ಭಾವ ಸಲ್ಲದೆಂಬ ಭಾವನೆಯಿಂದ ಇವರು ಪ್ರಾರ್ಥಿಸುವರು. ಇವರ ಮತ ಪ್ರಾಥಿಸಿದ ಎಲ್ಲಾ ಆಭ್ಯರ್ಥಿಗಳಿಗೆ ದೊರೆಯದೆಂಬುದು ಆÐr ಸತ್ಯ.

ಚುನಾವಣಾ ನೀತಿ ಸಂಹಿತೆಯ ನೆಪದಲ್ಲಿ ಸಾರ್ವಜನಿಕರಿಗೆ ಕಿರುಕುಳವಾಗುವ ಆರೋಪ ಕೇಳಿ ಬರುತ್ತಿದೆ. ಕುಟುಂಬ ಸಮೇತ ಖಾಸಗಿ ಕಾರ್ಯಕ್ರಮಗಳಿಗೆ ತೆರಳುವ ವಾಹನಗಳನ್ನು ರಸ್ತೆ ಮಧ್ಯೆ ಆಧಿಕಾರಿಗಳು ತಡೆದು ತಪಾಸಣೆ ನಡೆಸಿ ವಾಹನದೊಳಗೆ ಜಾಲಾಡಿ ಇವರ ಪ್ರಯಾಣಕ್ಕೆ ಆಡ್ಡಿ ಪಡಿಸುವುದು ಹೆಚ್ಚಿನವರಿಗೆ ಕಿರುಕುಳವಾಗುವ ಆರೋಪ ಕೇಳಿಬರುತ್ತಿದೆ.ಒಟ್ಟಿನಲ್ಲಿ ಪಾರದರ್ಶಕ ಮತದಾನಕ್ಕೆ ಸರಕಾರ ಮತ್ತು ಚುನಾವಣಾ ಅಧಿಕಾರಿಗಳು ಕೆಲವೊಂದು ತಂತ್ರಜ್ಞಾನದ ವ್ಯವಸ್ಥೆಗಳನ್ನು ಕೈಗೊಂಡಿದೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಆವಿಷ್ಕಾರಗಳ ಮೂಲಕ ಚುನಾವಣೆ ನಡೆಯಲಿರುವುದು. ಆಯಾಯ ಪಕ್ಷಗಳ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ಮತದಾನ ಮಾಡುವ ವಿಧಾನಗಳನ್ನು ಹೇಳಿಕೊಡುತ್ತಿರುವುದರಿಂದ ಆನಗತ್ಯ ಪ್ರಚಾರ ಬೇಕಿಲ್ಲವೆನ್ನುವುದು ಆಭಿಪ್ರಾಯವಾಗಿದೆ.

ಮುಂದುವರಿದ ತಂತ್ರಜ್ಞಾನಹಿಂದಿನ ಕಾಲದಲ್ಲಿ ನಿರಕ್ಷರ ಕುಕ್ಷಿಗಳು ಸಹಿ ಹಾಕಲು ಬಾರದಿದ್ದರೂ ಹೆಬ್ಬೆಟ್ಟು ಗುರುತು ಹಾಕಿ ಬ್ಯಾಲೆಟ್‌ ಪತ್ರದ ಮೂಲಕ ಮತದಾನ ಚಲಾಯಿಸುತ್ತಿದ್ದರು. ತಂತ್ರಜ್ಞಾನ ಮುಂದುವರಿದು ಇದೀಗ ಮತ ಯಂತ್ರದ ಮೂಲಕ ಮತದಾನಕ್ಕೆ ಅವಕಾಶ ಮಾಡಲಾಗಿದೆ. ಸುಗಮ ಮತದಾನಕ್ಕೆ ವಿಪಾಟ್‌, ಅಪ್‌, ಸ್ವಿಪ್‌ ಮುಂತಾದ ತಂತ್ರಜ್ಞಾ® ‌ವನ್ನು ಬಳಸಿ ಮತದಾನದ ಆನಿವಾರ್ಯ ತೆಯನ್ನು ಸಾರಲಾಗುವುದು.ಸಾಲದುದಕ್ಕೆ ಬೀದಿ ನಾಟಕ, ಪ್ರಚಾರ ಮಾಧ್ಯಮ ಜಾಲತಾಣಗಳ ಮೂಲಕ ಮತದಾನದ ಆನಿವಾರ್ಯಟನ್ನು ತಿಳಿಸಲಾಗುವುದು.ಯುವ ಮತದಾರರಿಗೆ ಇದು ಕುತೂಹಲಕರವಾಗಿದೆ.ಆದರೆ ಇದು ಸರಕಾರದ ದುಂದುವೆಚ್ಚಕ್ಕೆ ಕಾರಣವಾಗಿರುವ ದಾಗಿ ಕೆಲವು ಬುದ್ಧಿ ಜೀವಿಗಳ ಆರೋಪ ವಾಗಿದೆ. ಇಂದಿನ ಶಿಕ್ಷಣ ಮುಂದುವರಿದ ಕಾಲದಲ್ಲಿ ಇದು ಆರ್ಥಿಕ ಅನಗತ್ಯ ವ್ಯಯಕ್ಕೆ ದಾರಿಎಂಬುದು ಕೆಲವರ ಆನಿಸಿಕೆಯಾಗಿದೆ.

ಟಾಪ್ ನ್ಯೂಸ್

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

Shivanna cinema in Vallarasu director’s film

N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.