ಐ.ಸಿ.ಎಸ್.ಸಿ. ಬೋರ್ಡ್ 10 ನೇ ತರಗತಿಯಲ್ಲಿ ಸಿಂಧು ಪಿ.ಆರ್.ಗೆ ಶೇ. 96.4 ಅಂಕ
Team Udayavani, May 8, 2019, 7:33 PM IST
ಬದಿಯಡ್ಕ : ಕೇರಳದ ಎರ್ನಾಕುಳಂಬನ ಆಲುವಾದಲ್ಲಿರುವ ರಾಜಗಿರಿ ಜೀವಸ್ ಸಿ.ಎಂ.ಐ. ಸೆಂಟ್ರಲ್ ಸ್ಕೂಲ್ನ ವಿದ್ಯಾರ್ಥಿನಿ ಸಿಂಧು ಪಿ.ಆರ್. ಅವರು ಐ.ಸಿ.ಎಸ್.ಸಿ. ಬೋರ್ಡ್ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 96.4 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಈಕೆ ಕುಂಬಳೆ ಸಮೀಪದ ಎಡನಾಡು ನಿವಾಸಿ ಕೆ.ರವೀಂದ್ರನಾಥ್ ಹೊಳ್ಳ ಹಾಗೂ ಸಾಹಿತಿ, ಶಿಕ್ಷಕಿ ಪರಿಣಿತ ಬಿ.ದಂಪತಿಯ ಪುತ್ರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.