ಅರಿಕ್ಕಾಡಿ ಪಾರೆಸ್ಥಾನ : ಕಳಿಯಾಟ ಮಹೋತ್ಸವ ಆರಂಭ
Team Udayavani, Apr 1, 2017, 3:00 PM IST
ಕುಂಬಳೆ : ಶ್ರೀ ಭಗವತೀ ಆಲಿ ಚಾಮುಂಡಿ ಕ್ಷೇತ್ರ ಪಾರೆಸ್ಥಾನ, ಅರಿಕ್ಕಾಡಿ ಇಲ್ಲಿನ ವಾರ್ಷಿಕ ಕಳಿಯಾಟ ಮಹೋತ್ಸವ ಮಾ. 30ರಂದು ಆರಂಭಗೊಂಡಿತು.
ಗುರುವಾರ ಸಂಜೆ ಚಪ್ಪರ ಮುಹೂರ್ತ, ದೀಪ ಪ್ರತಿಷ್ಠೆ,ರಾತ್ರಿ ಭಂಡಾರ ಮನೆ ಯಿಂದ ಅಚ್ಚನ್ಮಾರರು, ಗುರಿ ಕಾರರು ಮತ್ತು ನಾಲ್ಕು ಊರ್ಯ (ಕುಂಬಳೆ, ಕಾರ್ಲೆ, ಬಂಬ್ರಾಣ ಮತ್ತು ನಾಲ್ಕು ಇಚ್ಚಿಲಂಪಾಡಿ) ನೂರು ವಿಲ್ಲು ತೀಯಾ ಸಮುದಾಯದೊಂದಿಗೆ ಉತ್ಸವ ಮೂರ್ತಿ, ತಿರುವಾಯುಧ, ಧ್ವಜ, ಛತ್ರ ಚಾಮರಗಳೊಂದಿಗೆ ವಾದ್ಯ ಘೋಷ ದಲ್ಲಿ ಕ್ಷೇತ್ರಕ್ಕೆ ಭಂಡಾರ ಆಗಮಿಸಿತು.
ಶುಕ್ರವಾರ ಬೆಳಗ್ಗೆ ಭಗವತೀ ದರ್ಶನ, ಕೆಂಡಸೇವೆ, ಪ್ರದಕ್ಷಿಣೆ ಬಲಿ, ಬಿಂಬ ದರ್ಶನದ ಬಳಿಕ ಧ್ವಜಾರೋಹಣ ಮಾಡಲಾಯಿತು. ಸಂಜೆ ಭಜನೆ, ರಾತ್ರಿಪುಳ್ಳಿ ಪೂವಣ್ಣ ದೈವದ ವೆಳ್ಳಾಟ್ಟಂ, ಅಣಙ…ಭೂತಂ, ಪುಳ್ಳಿ ಪೂವಣ್ಣ ದೈವದ ಕೋಲ, ಬಿಲ್ಲಾಪುರತ್ ಭಗವತಿ ದೈವನೇಮ ಜರಗಿತು. ಉತ್ಸವವು ಎ.6ರ ತನಕ ಜರಗಲಿರುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ
Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್ ಸ್ಥಾಪನೆ: ಸಿಎಂ ಸಿದ್ದರಾಮಯ್ಯ
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
Kaup: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಮೃತ್ಯು
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.