![ಮಹಾಕುಂಭ ‘ಮೃತ್ಯುಕುಂಭ’ ವಾಗಿ ಮಾರ್ಪಟ್ಟಿದೆ… ಯೋಗಿ ಸರ್ಕಾರದ ವಿರುದ್ಧ ಮಮತಾ ವಾಗ್ದಾಳಿ](https://www.udayavani.com/wp-content/uploads/2025/02/mamatha1-415x234.jpg)
![ಮಹಾಕುಂಭ ‘ಮೃತ್ಯುಕುಂಭ’ ವಾಗಿ ಮಾರ್ಪಟ್ಟಿದೆ… ಯೋಗಿ ಸರ್ಕಾರದ ವಿರುದ್ಧ ಮಮತಾ ವಾಗ್ದಾಳಿ](https://www.udayavani.com/wp-content/uploads/2025/02/mamatha1-415x234.jpg)
Team Udayavani, Nov 5, 2024, 10:00 PM IST
ಕಾಸರಗೋಡು: ರೈಲು ಹಳಿಯಲ್ಲಿ ಬಾಟಲಿ ಮತ್ತು ನಾಣ್ಯಗಳನ್ನಿರಿಸಿ ಬುಡಮೇಲುಗೊಳಿಸಲು ಯತ್ನಿಸಿದ ಘಟನೆ ಕಾಸರಗೋಡು ನಗರದ ಪಳ್ಳದ ರೈಲ್ವೇ ಅಂಡರ್ ಪ್ಯಾಸೇಜ್‌ನ ಮೇಲ್ಭಾಗದಲ್ಲಿ ನಡೆದಿದೆ.
ಪ್ಲಾಸ್ಟಿಕ್ ಬಾಟಲಿ ಹಾಗೂ ನಾಣ್ಯಗಳನ್ನು ಸೆಲ್ಲೋ ಟೇಪ್‌ನಲ್ಲಿ ಕಟ್ಟಿ ರೈಲು ಹಳಿ ಮೇಲೆ ಇರಿಸಲಾಗಿತ್ತು. ಈ ಬಗ್ಗೆ ರೈಲ್ವೇ ಸೀನಿಯರ್ ಸೆಕ್ಷನ್ ಎಂಜಿನಿಯರ್ ಎಂ. ರಂಜಿತ್ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೈಲು ಹಳಿಯಲ್ಲಿ ಈ ಸಾಮಗ್ರಿಗಳನ್ನು ಇರಿಸಿದವರ ಗುರುತು ಹಚ್ಚಲು ಆ ಪರಿಸರದ ಸಿಸಿ ಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಮಹಾಕುಂಭ ‘ಮೃತ್ಯುಕುಂಭ’ ವಾಗಿ ಮಾರ್ಪಟ್ಟಿದೆ… ಯೋಗಿ ಸರ್ಕಾರದ ವಿರುದ್ಧ ಮಮತಾ ವಾಗ್ದಾಳಿ
UV Fusion: ಭಯದ ನಿಗ್ರಹವೊಂದೇ ಉತ್ತಮ ಭವಿಷ್ಯತ್ತಿನ ಕೀಲಿ ಕೈ
Chimney Lamp: ಚಿಮಣಿ ದೀಪದೊಂದಿಗಿನ ಚಿತ್ತಾರದ ನೆನಪುಗಳು….
Champions Trophy: ಭಾರತೀಯ ಆಟಗಾರರ ಕುಟುಂಬಕ್ಕೆ ಪಂದ್ಯ ವೀಕ್ಷಣೆಗೆ ಅವಕಾಶ ನೀಡಿದ ಬಿಸಿಸಿಐ
Olavina Payana Movie: ಪಯಣ ಆರಂಭಿಸಲು ಹೊಸಬರು ರೆಡಿ
You seem to have an Ad Blocker on.
To continue reading, please turn it off or whitelist Udayavani.