ಕಾಸರಗೋಡು : ತಾಯಿಯ ಕೊಲೆಗೆ ಯತ್ನಿಸಿದ ಪುತ್ರ ಆತ್ಮಹತ್ಯೆ
Team Udayavani, Sep 20, 2022, 4:12 PM IST
ಕಾಸರಗೋಡು : ಮಲಗಿದ್ದ ತಾಯಿಯ ತಲೆಗೆ ರುಬ್ಬುವ ಕಲ್ಲು ಹಾಕಿ, ಹೆರೆಮಣೆಯಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ ಪುತ್ರ ಕೈಯ್ಯೂರು ಐಟಿಐ ವಿದ್ಯಾರ್ಥಿ ಸುಜಿತ್ (17) ನೇಣಿಗೆ ಶರಣಾಗಿದ್ದಾನೆ.
ಹೊಸದುರ್ಗ ಮಡಿಕೈಯ ಸುಧಾ (37) ಪತಿ ಮೃತಪಟ್ಟ ಬಳಿಕ ಮಗನನ್ನು ಕಲಿಯಲು ಅಲ್ಲದೆ ಇತರ ಎಲ್ಲಿಗೂ ಹೋಗಲು ಬಿಡುತ್ತಿರಲಿಲ್ಲ. ಇದರಿಂದಾಗಿ ಮನ ನೊಂದ ಆತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಗಾಯಾಳು ಸುಧಾ ಅವರನ್ನು ಪರಿಯಾರಂ ಆಸ್ಪತ್ರೆಗೆ ಸೇರಿಸಲಾಗಿದೆ.
ಇದನ್ನೂ ಓದಿ : ಮದುವೆಯಾಗಿ 18 ವರ್ಷದ ಬಳಿಕ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ ಮುಸ್ಲಿಂ ದಂಪತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.