Kasaragod: ಪ್ರೇಯಸಿಯ ಕೊಂ*ದು, ಚಿನ್ನಾಭರಣ ಕಳವು; ಜೀವಾವಧಿ ಸಜೆ, ದಂಡ

Team Udayavani, Oct 31, 2024, 7:28 AM IST

courts-s

ಕಾಸರಗೋಡು: ತನ್ನ ಜತೆ ಒಂದೇ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಪ್ರೇಯಸಿ ಕರ್ನಾಟಕದ ಉಡುಪಿ ನಿವಾಸಿ ಹುಳುಗಮ್ಮ (35) ಅವರನ್ನು ಕೊಲೆಗೈದು, ನಗದು, ಚಿನ್ನದ ಒಡವೆ ಹಾಗು ಮೊಬೈಲ್‌ ಫೋನ್‌ ಕಳವು ಮಾಡಿ ಪರಾರಿಯಾದ ಮೂಲತಃ ಕರ್ನಾಟಕ ಬಿಜಾಪುರ ಬಬಿಲೇಶ್ವರ ನಿವಾಸಿ, ಉಪ್ಪಳ ಹಿದಾಯತ್‌ನಗರದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಸಂತೋಷ ದೊಡ್ಡಮನೆ(40)ಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ(ಪ್ರಥಮ) ಜೀವಾವಧಿ ಸಜೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ದಂಡ ಪಾವತಿಸದಿದ್ದಲ್ಲಿ 2 ವರ್ಷ ಹೆಚ್ಚೆವರಿಯಾಗಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದೆ.

2013 ಜುಲೈ 31ರಂದು ಆ ಕ್ವಾರ್ಟರ್ಸ್‌ನಲ್ಲಿ ಆಕೆ ಧರಿಸಿದ್ದ ಸೀರೆಯನ್ನೇ ಕುತ್ತಿಗೆಗೆ ಬಿಗಿದು ಕೊಲೆಗೈದು, ಚಿನ್ನದ ಒಡವೆ, ಹಣ ಮತ್ತು ಮೊಬೈಲ್‌ ಫೋನನ್ನು ಕಳವು ಮಾಡಿ ಪರಾರಿಯಾಗಿದ್ದ. ಈ ಇಬ್ಬರೂ ಕೂಲಿ ಕಾರ್ಮಿಕರಾಗಿದ್ದರು. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.

ಟಾಪ್ ನ್ಯೂಸ್

Actor Yash: ಮಗನ ಬರ್ತ್‌ ಡೇಗೆ ಯಶ್‌ ʼಟಗರುʼ ಡ್ಯಾನ್ಸ್..‌ ವಿಡಿಯೋ ಸಖತ್‌ ವೈರಲ್

Leadership rift: Pant’s decision to quit Delhi franchise

IPL: ನಾಯಕತ್ವ ವಿಚಾರದಲ್ಲಿ ಬಿರುಕು: ಡೆಲ್ಲಿ ಫ್ರಾಂಚೈಸಿ ತೊರೆಯಲು ಪಂತ್‌ ನಿರ್ಧಾರ

Deepavali: ನರಕಾಸುರ ವಧೆ ನೆನಪಿಸುವ ಮುಳ್ಳಮುಟ್ಟೆ; ರಾತ್ರಿ ಪೂರ್ತಿ ಸಂಭ್ರಮ, ಬೆಳಗ್ಗೆ ದಹನ!

Deepavali: ನರಕಾಸುರ ವಧೆ ನೆನಪಿಸುವ ಮುಳ್ಳಮುಟ್ಟೆ; ರಾತ್ರಿ ಪೂರ್ತಿ ಸಂಭ್ರಮ, ಬೆಳಗ್ಗೆ ದಹನ!

ನ.1 ರಂದು “90 ಎಮ್ ಎಲ್” ತುಳು ಸಿನಿಮಾಕ್ಕೆ ಮುಹೂರ್ತ

Vineeth Kumar: ನ.1 ರಂದು “90 ಎಮ್ ಎಲ್” ತುಳು ಸಿನಿಮಾಕ್ಕೆ ಮುಹೂರ್ತ

ಉದಯವಾಣಿ “ಚಿಣ್ಣರ ಬಣ್ಣ 2024′: ನ.2-3ರಂದು ಎರಡನೇ ಹಂತದ ಸ್ಪರ್ಧೆ

ಉದಯವಾಣಿ “ಚಿಣ್ಣರ ಬಣ್ಣ 2024′: ನ.2-3ರಂದು ಎರಡನೇ ಹಂತದ ಸ್ಪರ್ಧೆ

Udayavani ರೇಷ್ಮೆ ಜತೆ ದೀಪಾವಳಿ ಸ್ಪರ್ಧೆ: ನೀವೂ ಪಾಲ್ಗೊಳ್ಳಿ

Udayavani ರೇಷ್ಮೆ ಜತೆ ದೀಪಾವಳಿ ಸ್ಪರ್ಧೆ: ನೀವೂ ಪಾಲ್ಗೊಳ್ಳಿ

2 ದಿನದ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ದೇಹದ ಭಾಗಗಳು ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆ

2 ದಿನದ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ದೇಹದ ಭಾಗಗಳು ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GP-uluvar

Digitalization: ಭೂಸೇವೆ ಸಂಪೂರ್ಣ ಡಿಜಿಟಲೀಕರಣ: ಉಜಾರು ಉಳುವಾರು ದೇಶದಲ್ಲೇ ಪ್ರಥಮ

HC-Kerala

Kasaragodu: ನೀರ್ಚಾಲಿನ ಮುರಳಿಕೃಷ್ಣ ಕೇರಳ ಹೈಕೋರ್ಟ್‌ ಜಡ್ಜ್

crimebb

Kasaragod ಅಪರಾಧ ಸುದ್ದಿಗಳು

Fraud Case: ಸಚಿತಾ ರೈ ವಿರುದ್ಧ ಮತ್ತೆರಡು ಕೇಸು ದಾಖಲು

Fraud Case: ಸಚಿತಾ ರೈ ವಿರುದ್ಧ ಮತ್ತೆರಡು ಕೇಸು ದಾಖಲು

Madikeri: ಚೆಂಬೆಬೆಳ್ಳೂರು; ಕಾಡಾನೆ ಹಾವಳಿಯಿಂದ ಕೃಷಿಗೆ ಹಾನಿ

Madikeri: ಚೆಂಬೆಬೆಳ್ಳೂರು; ಕಾಡಾನೆ ಹಾವಳಿಯಿಂದ ಕೃಷಿಗೆ ಹಾನಿ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Actor Yash: ಮಗನ ಬರ್ತ್‌ ಡೇಗೆ ಯಶ್‌ ʼಟಗರುʼ ಡ್ಯಾನ್ಸ್..‌ ವಿಡಿಯೋ ಸಖತ್‌ ವೈರಲ್

National Unity Day: ನಗರ ನಕ್ಸಲೀಯರನ್ನು ಗುರುತಿಸಿ, ಹೋರಾಡಿ; ಪ್ರಧಾನಿ ಮೋದಿ ಕರೆ

National Unity Day: ನಗರ ನಕ್ಸಲೀಯರನ್ನು ಗುರುತಿಸಿ, ಹೋರಾಡಿ; ಪ್ರಧಾನಿ ಮೋದಿ ಕರೆ

Leadership rift: Pant’s decision to quit Delhi franchise

IPL: ನಾಯಕತ್ವ ವಿಚಾರದಲ್ಲಿ ಬಿರುಕು: ಡೆಲ್ಲಿ ಫ್ರಾಂಚೈಸಿ ತೊರೆಯಲು ಪಂತ್‌ ನಿರ್ಧಾರ

Deepavali: ನರಕಾಸುರ ವಧೆ ನೆನಪಿಸುವ ಮುಳ್ಳಮುಟ್ಟೆ; ರಾತ್ರಿ ಪೂರ್ತಿ ಸಂಭ್ರಮ, ಬೆಳಗ್ಗೆ ದಹನ!

Deepavali: ನರಕಾಸುರ ವಧೆ ನೆನಪಿಸುವ ಮುಳ್ಳಮುಟ್ಟೆ; ರಾತ್ರಿ ಪೂರ್ತಿ ಸಂಭ್ರಮ, ಬೆಳಗ್ಗೆ ದಹನ!

ನ.1 ರಂದು “90 ಎಮ್ ಎಲ್” ತುಳು ಸಿನಿಮಾಕ್ಕೆ ಮುಹೂರ್ತ

Vineeth Kumar: ನ.1 ರಂದು “90 ಎಮ್ ಎಲ್” ತುಳು ಸಿನಿಮಾಕ್ಕೆ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.