![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 13, 2024, 9:30 PM IST
ಕಾಸರಗೋಡು: ನಗರದ ಚಕ್ಕರಬಜಾರ್‌ನಿಂದ ಕಾಸರಗೋಡು ಪೊಲೀಸರು 13,24,800 ರೂ. ಮೌಲ್ಯದ ವಿದೇಶಿ ಹಾಗು 32 ಸಾವಿರ ರೂ. ಭಾರತೀಯ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾಳಧನವೆಂಬ ಶಂಕೆಯಲ್ಲಿ ಈ ನೋಟುಗಳನ್ನು ವಶಪಡಿಸಿಕೊಂಡು ಈ ಸಂಬಂಧ ಮಲಪ್ಪುರಂ ನಿಡಿಇರಿಪ್ಪ್ ಗ್ರಾಮದ ಕೊಂಡೋಟಿ ಕೊಟ್ಟಿಯೋಡತ್ತಿಲ್ ಹೌಸ್‌ನ ಅಬೂಬಕರ್ ಪಿ. ಸಿದ್ದಿಕ್ (47)ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ವಶಪಡಿಸಿಕೊಂಡ ಕರೆನ್ಸಿಗಳಲ್ಲಿ 120 ಸೌದಿ ರಿಯಾಲ್ ಮತು 500 ರೂ.ಗಳ 65 ನೋಟುಗಳ ಒಟ್ಟು 32 ಸಾವಿರ ರೂ. ಭಾರತೀಯ ಕರೆನ್ಸಿ ಒಳಗೊಂಡಿದೆ. ಕಾಳಧನ ಸಾಗಿಸುವ ಬಗ್ಗೆ ಪೊಲೀಸರಿಗೆ ಲಭಿಸಿದ ರಹಸ್ಯ ಮಾಹಿತಿಯಂತೆ ಜ. 12ರಂದು ರಾತ್ರಿ ಕಾರ್ಯಾಚರಣೆ ನಡೆಸಲಾಗಿತ್ತು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.