ಕೇರಳ ಪ್ರಿಂಟರ್ ಅಸೋಸಿಯೇಶನ್‌ ವಲಯ ಸಮಿತಿ ಸಮ್ಮೇಳನ

Team Udayavani, Jul 16, 2017, 2:25 AM IST

kerala-printers.jpg

ಮುಳ್ಳೇರಿಯ: ಕೇರಳ ಪ್ರಿಂಟರ್ ಅಸೋಸಿಯೇಶನ್‌(ಕೆ.ಪಿ.ಎ.) ಕಾಸರಗೋಡು ವಲಯ ಸಮಿತಿಯ ಸಮ್ಮೇಳನವು ಕಾಸರಗೋಡು ಮುನ್ಸಿಪಲ್‌ ವನಿತಾ ಸಭಾಂಗಣದಲ್ಲಿ ಜರಗಿತು.

ಕೆ.ಪಿ.ಎ. ಜಿಲ್ಲಾಧ್ಯಕ್ಷ ಎನ್‌.ಕೇಳು ನಂಬ್ಯಾರ್‌ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರಿಯರಾದ ವೇಣು ಗೋಪಾಲ ಕೆ. ಧ್ವಜಾ ರೋಹಣಗೈದರು. ಕೇರಳ ಪ್ರಿಂಟರ್ ಅಸೋಸಿಯೇಶನ್‌ ವಲಯ ಅಧ್ಯಕ್ಷ ರೆಜಿ ಮ್ಯಾಥುÂ ಅಧ್ಯಕ್ಷತೆಯನ್ನು ವಹಿಸಿದ್ದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಿಬಿ ಕೊಡಿಯಂ ಕುನ್ನಿಲ್‌, ಜಯರಾಮ್‌ ಎಂ. ಮಾತ ನಾಡಿದರು. ಅನೂಪ್‌ ಕಳ್ನಾಡು, ಸಿರಾಜುದ್ದೀನ್‌, ಪುಂಡಲೀಕ ಶೆಣೈ, ರಾಜಾರಾಮ್‌ ಪೆರ್ಲ, ಮಹ್ಮದ್‌ ಸಾಲಿ, ಮುಜೀಬ್‌ ಕೆ.ಎ. ಮೊದಲಾ ದವರು ಮಾತನಾಡಿದರು. 2016-17 ವರ್ಷದ ಆಯವ್ಯಯ ಲೆಕ್ಕಪತ್ರವನ್ನು ಕೋಶಾಧಿಕಾರಿ ರವಿಶಂಕರ ಎ. ಮಂಡಿಸಿದರು. ವಲಯ ಸಮಿತಿಯ ಕಾರ್ಯದರ್ಶಿ ರಾಮಚಂದ್ರ ಬಲ್ಲಾಳ್‌ ನಾಟೆಕಲ್ಲು ಸ್ವಾಗತಿಸಿದರು. ಅಜಯಕುಮಾರ್‌ ವಂದಿಸಿದರು. 

ಇದೇ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಇಂಟೆಲಿಜೆನ್ಸ್‌ ಇನ್‌ಸ್ಪೆಕ್ಟರ್‌  ಮಧು ಕರಿಂಬಿಲ್‌, ರಮೇಶ್‌, ರತ್ನಾಕರ ಜಿ.ಎಸ್‌.ಟಿ.ಯ ಬಗ್ಗೆ ವಿಶೇಷ ತರಗತಿಯನ್ನು ನಡೆಸಿದರು.

2017-19ನೇ ವಲಯ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಶೋಕ ಕುಮಾರ್‌ ಟಿ.ಪಿ. ಚುನಾವಣಾಧಿಕಾರಿಯಾಗಿದ್ದರು.

ಕೆ.ಪಿ.ಎ ವಲಯ ಸಮಿತಿಯ ಅಧ್ಯಕ್ಷರನ್ನಾಗಿ ರೆಜಿ ಮ್ಯಾಥುÂ (ರೈನ್‌ಬೋ ಬದಿಯಡ್ಕ), ಉಪಾಧ್ಯಕ್ಷ ರನ್ನಾಗಿ ಅಬ್ದುಲ್ಲ (ಲತೀಪಿಯ ಪ್ರಸ್‌ ಕುಂಬಳೆ), ಕಾರ್ಯ ದರ್ಶಿಯಾಗಿ ರಾಮಚಂದ್ರ ಬಲ್ಲಾಳ್‌ ನಾಟೆಕಲ್ಲು (ಬಲ್ಲಾಳ್‌ ಪ್ರಸ್‌ ಮುಳ್ಳೇರಿಯ), ಕೋಶಾಧಿಕಾರಿಗಳಾಗಿ ರವಿಶಂಕರ ಎ., (ಗೌರಿಶಂಕರ ಆಫ್‌ಸೆಟ್‌ ಕುಂಬಳೆ) ಜತೆಕಾರ್ಯದರ್ಶಿಯಾಗಿ ರಾಜಾರಾಮ್‌ ಪೆರ್ಲ (ಗುರು ಕುಲ ಪ್ರಸ್‌ ಪೆರ್ಲ) ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಶಿವಾನಂದ ಸೂರಂಬೆ„ಲು, ವಸಂತ ಕುಮಾರ್‌ ಉಪ್ಪಳ, ರಹೀಂ ಕಾಸರಗೋಡು, ಮಣಿ ಕಾಸರಗೋಡು, ವರ ಪ್ರಸಾದ್‌ ಕಾಸರಗೋಡು, ಗಣೇಶ್‌ ಪ್ರಸಾದ್‌ ಕಾಸರಗೋಡು, ಅಜಯನ್‌ ಕಾಸರಗೋಡು, ಹನೀಫ್‌   ಕಾಸರಗೋಡು, ಸಿರಾಜುದ್ದೀನ್‌, ಮಹ್ಮದ್‌ ಸಾಲಿ ಇವರನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಆರಿಸಲಾಯಿತು.

ಟಾಪ್ ನ್ಯೂಸ್

Kharge

5 adjectives; ಮೋದಿ ಸರ್ಕಾರದ 5 ವಿಶೇಷಣಗಳು ಇವು..: ಖರ್ಗೆ ಕೆಂಡಾಮಂಡಲ

Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ

Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ

Online Trading: ಉಡುಪಿ ಮೂಲದ ವ್ಯಕ್ತಿಗೆ 27 ಲಕ್ಷ ರೂ. ವಂಚನೆ

Online Trading: ಆನ್‌ಲೈನ್‌ ಲಿಂಕ್‌ ಅಪ್ಲಿಕೇಶನ್‌ ಬಳಸಿ 27 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

Panambur: ಬೀಚ್‌ ಬಳಿ ನಿಲ್ಲಿಸಿದ್ದ ಕಾರಿನಿಂದ ಚಿನ್ನಾಭರಣ, ನಗದು ಕಳವು

Panambur: ಬೀಚ್‌ ಬಳಿ ನಿಲ್ಲಿಸಿದ್ದ ಕಾರಿನಿಂದ ಚಿನ್ನಾಭರಣ, ನಗದು ಕಳವು

India A vs Australia A: ಸುದರ್ಶನ್‌ 96, ಪಡಿಕ್ಕಲ್‌ 80, ಆಸೀಸ್‌ಗೆ ಭಾರತ ತಿರುಗೇಟು

India A vs Australia A: ಸುದರ್ಶನ್‌ 96, ಪಡಿಕ್ಕಲ್‌ 80, ಆಸೀಸ್‌ಗೆ ಭಾರತ ತಿರುಗೇಟು

Jammu – Kashmir: ಮುಂದುವರೆದ ಉಗ್ರರ ದಾಳಿ… ಇಬ್ಬರು ವಲಸೆ ಕಾರ್ಮಿಕರಿಗೆ ಗಾಯ

Jammu – Kashmir: ಮುಂದುವರೆದ ಉಗ್ರರ ದಾಳಿ… ಇಬ್ಬರು ವಲಸೆ ಕಾರ್ಮಿಕರಿಗೆ ಗಾಯ

1-reeee

BJP ಸ್ನೇಹಿತರಿಗೆ ಕೈ ಜೋಡಿಸಿ ಮನವಿ ಮಾಡಿಕೊಳ್ಳುವೆ, ದಾರಿ ತಪ್ಪಿಸಬೇಡಿ: ಜಮೀರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suside-Boy

Kasaragodu: ಅಯೋಧ್ಯೆಯಿಂದ ಶಬರಿಮಲೆ ತೀರ್ಥಾಟನೆ ವೇಳೆ ಸಾವು

death

Kasaragod: ಅಯೋಧ್ಯೆಯಿಂದ ಶಬರಿಮಲೆ ತೀರ್ಥಾಟನೆ ದಾರಿ ಮಧ್ಯೆ ಕೂಡ್ಲು ನಿವಾಸಿಯ ಸಾವು

Untitled-1

Kasaragod ಅಪರಾಧ ಸುದ್ದಿಗಳು

courts-s

Kasaragod: ಪ್ರೇಯಸಿಯ ಕೊಂ*ದು, ಚಿನ್ನಾಭರಣ ಕಳವು; ಜೀವಾವಧಿ ಸಜೆ, ದಂಡ

GP-uluvar

Digitalization: ಭೂಸೇವೆ ಸಂಪೂರ್ಣ ಡಿಜಿಟಲೀಕರಣ: ಉಜಾರು ಉಳುವಾರು ದೇಶದಲ್ಲೇ ಪ್ರಥಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Kharge

5 adjectives; ಮೋದಿ ಸರ್ಕಾರದ 5 ವಿಶೇಷಣಗಳು ಇವು..: ಖರ್ಗೆ ಕೆಂಡಾಮಂಡಲ

Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ

Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ

Online Trading: ಉಡುಪಿ ಮೂಲದ ವ್ಯಕ್ತಿಗೆ 27 ಲಕ್ಷ ರೂ. ವಂಚನೆ

Online Trading: ಆನ್‌ಲೈನ್‌ ಲಿಂಕ್‌ ಅಪ್ಲಿಕೇಶನ್‌ ಬಳಸಿ 27 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

Panambur: ಬೀಚ್‌ ಬಳಿ ನಿಲ್ಲಿಸಿದ್ದ ಕಾರಿನಿಂದ ಚಿನ್ನಾಭರಣ, ನಗದು ಕಳವು

Panambur: ಬೀಚ್‌ ಬಳಿ ನಿಲ್ಲಿಸಿದ್ದ ಕಾರಿನಿಂದ ಚಿನ್ನಾಭರಣ, ನಗದು ಕಳವು

India A vs Australia A: ಸುದರ್ಶನ್‌ 96, ಪಡಿಕ್ಕಲ್‌ 80, ಆಸೀಸ್‌ಗೆ ಭಾರತ ತಿರುಗೇಟು

India A vs Australia A: ಸುದರ್ಶನ್‌ 96, ಪಡಿಕ್ಕಲ್‌ 80, ಆಸೀಸ್‌ಗೆ ಭಾರತ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.