“ಗ್ರಾಮೀಣ ತಿಂಡಿಗಳ’ ಪ್ರದರ್ಶನ
Team Udayavani, Aug 2, 2017, 6:15 AM IST
ದೇಲಂಪಾಡಿ: ದೇಲಂಪಾಡಿ ಜಿ.ವಿ.ಎಚ್.ಎಸ್.ಎಸ್.ನ ಇಕೋ ಕ್ಲಬ್ನ ನೇತೃತ್ವದಲ್ಲಿ “ಗ್ರಾಮೀಣ ತಿಂಡಿಗಳ’ ಪ್ರದರ್ಶನ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ಡ್ ಸದಸ್ಯ ಐತ್ತಪ್ಪ ನಾಯ್ಕ ಅವರು ನೆರವೇರಿಸಿದರು. ರಾಸಾಯನಿಕ ವಸ್ತುಗಳ ಸಿಂಪಡಣೆ ಮಾಡದ ಎಲೆ, ತರಕಾರಿಗಳಿಂದ ತಯಾರಿಸಿದ ನೂರಕ್ಕೂ ಅಧಿಕ ಖಾದ್ಯಗಳನ್ನು ಪ್ರದರ್ಶಿಸಲಾಯಿತು.
ಪಿಟಿಎ ಅಧ್ಯಕ್ಷ ಡಿ.ಎ. ಅಬೂಬಕ್ಕರ್, ಮುಖ್ಯೋಪಾಧ್ಯಾಯರಾದ ಅಶೋಕ ಕೆ., ಅಧ್ಯಾಪಕ ರವಿ, ಇಕೋ ಕ್ಲಬ್ ಕೋ-ಆರ್ಡಿನೇಟರ್ ವಿಚಿತ್ರ ಕುಮಾರ್, ಶೈಜ ಫ್ರಾನ್ಸಿಸ್, ಅಬೂಬಕ್ಕರ್ ಸಿದ್ದಿಕ್, ಅಧ್ಯಾಪಕರಾದ ಸುನಿಲ್ ಕುಮಾರ್, ಅಶಧಿ, ಕೃಷ್ಣ ಪ್ರಿಯ, ಸೂರ್ಯನಾರಾಯಣ, ಅನಿತಾ, ಪ್ರವೀಣ್ ಕುಮಾರ್, ಪ್ರಜ್ವಲ್, ಜಲಜಾಕ್ಷಿ, ರೂಪಿಣಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.