ಆರೋಗ್ಯ ಸುರಕ್ಷೆಗೆ ಮಾಲಿನ್ಯ ಮುಕ್ತ ಪರಿಸರ
Team Udayavani, May 10, 2019, 12:24 PM IST
ಬದಿಯಡ್ಕ : ಮಳೆಗಾಲ ಪೂರ್ವ ಶುಚೀಕರಣದಂಗವಾಗಿ ಮಂಜೇಶ್ವರ ಬ್ಲೋಕ್ ಪಂಚಾಯತ್ ಕಚೇರಿಯ ಸುತ್ತುಮುತ್ತಲಿನ ಪರಿಸರವನ್ನು ಶುಚೀಕರಿಸಲಾಯಿತು.
ಮಳೆಗಾಲದ ಪೂರ್ವಕಾಲ ಶುಚೀಕರಣದ ಕುರಿತು ಬಿಡಿಒ ರೆಜಿ.ಎಸ್ ಮಾಹಿತಿಯನ್ನು ನೀಡಿದರು. ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಉಪಾಧ್ಯಕ್ಷೆ ಮಮತಾ ದಿವಾಕರನ್, ಕಾರ್ಯದರ್ಶಿ ಸುರೇಂದ್ರನ್ ಎನ್ ಮೊದಲಾದವರು ಶುಚೀಕರಣಕ್ಕೆ ನೇತೃತ್ವ ವಹಿಸಿದರು.
ಬ್ಲೋಕ್ ಪಂಚಾಯತ್ ಸ್ಥಾಯೀ ಸಮಿತಿ ಸದಸ್ಯರು, ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಜವಲ್ಲಿ ಎನ್.ಎಸ್. ಅಸಿಸ್ಟೆಂಟ್ ಇಂಜಿನಿಯರ್ ಜೋಬಿ ಯು, ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ತಿರುಮಲೇಶ್ ಪಿ.ಕೆ., ಸಿಬ್ಬಂದಿಗಳು, ಎಸ್.ಸಿ. ಪ್ರೊಮೋಟರ್‌ಗಳು, ಸಾಕ್ಷರತಾ ಪ್ರೇರಕ್ ಮೊದಲಾದವರು ಶುಚೀಕರಣದಲ್ಲಿ ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.