ರಾಮಾಯಣ ಮಾಸಾಚರಣೆ: ಹರಿಕಥಾ ಸತ್ಸಂಗ
Team Udayavani, Aug 7, 2017, 6:55 AM IST
ಬಾಳಿಯೂರು: ರಾಮಾಯಣ ಮಾಸಾಚರಣಾ ಸಮಿತಿ ಮಂಜೇಶ್ವರ ತಾಲೂಕು ಇದರ ವತಿಯಿಂದ ರಾಮಾಯಣದ ಕಥೆಯನ್ನಾಧರಿಸಿದ ಯೋಗಾಚಾರ್ಯ ಪುಂಡರೀಕಾಕ್ಷ ಅವರ ನೇತೃತ್ವದಲ್ಲಿ ನಡೆಯುತ್ತಿರುವ 21ನೇ ದಿನದ ಹರಿಕಥಾ ಸತ್ಸಂಗ ಶನಿವಾರ ಬಾಳಿಯೂರು ಅಯ್ಯಪ್ಪ ಮಂದಿರದಲ್ಲಿ ನಡೆಯಿತು.
ಬಾಳಿಯೂರು ಅಯ್ಯಪ್ಪ ಮಂದಿರದ ಗೌರವಾಧ್ಯಕ್ಷರಾದ ಡಾ| ಶ್ರೀಧರ್ ಭಟ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಅಂಗದ ಸಂಧಾನ ಎನ್ನುವ ಹರಿಕಥಾ ಸತ್ಸಂಗ ನಡೆಯಿತು. ಈ ಸಂದರ್ಭದಲ್ಲಿ ಭಜನಾ ಮಂದಿರದ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.