ಇಬಾದ್ ತುಪ್ಪಕಲ್ ಶಂಸುಲ್ ಉಲಮ ಸ್ಮರಣಾ ಕಾರ್ಯಕ್ರಮ
Team Udayavani, Apr 9, 2019, 3:12 PM IST
ಬದಿಯಡ್ಕ: ಇಬಾದ್ ತುಪ್ಪಕಲ್ ಚಾರಿಟೇಬಲ್ ಟ್ರಸ್ಟ್‌ನವರು ನಿರ್ಮಿಸಿ ನೀಡುವ ನೂತನ ಮನೆಯ ಕೀಲಿ ಕೈ ದಾನ ಮತ್ತು ಶಂಸುಲ್ ಉಲಮ ಸ್ಮರಣಾ ಕಾರ್ಯಕ್ರಮ ತುಪ್ಪಕಲ್ ಅತ್ತಿಪಟ್ಟ ನಗರದಲ್ಲಿ ಸಮಾಪ್ತಿಗೊಂಡಿತು.
ಅಖೀಲ ಕೇರಳ ಜಂಇಯ್ಯತ್ತುಲ್ ಉಲಮ ಅಧ್ಯಕ್ಷರಾದ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಲ್ ಕಾರ್ಯಕ್ರಮ ಉದ್ಘಾಟಿಸಿದರು. ಎಂ.ಎ. ಖಾಸಿಂ ಮುಸ್ಲಿಯಾರ್, ಸಯ್ಯಿದ್ ಎನ್.ಪಿ.ಎಂ. ಫಸಲ್ ಕೋಯಮ್ಮ ತಂಙಲ್ ಅಲ್ ಬುಖಾರಿ, ಎಸ್.ವೈ.ಎಸ್. ರಾಜ್ಯ ಕಾರ್ಯದರ್ಶಿ ನಾಸರ್ ಫೈಸಿ, ಪೊನ್‌ಮಲ ಅಸೀಸ್ ದಾರಿಮಿ, ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು , ಸುಬೈರ್ ದಾರಿಮಿ, ಎ.ಬಿ. ಕುಟ್ಟಿಯಾನಂ, ಖಯ್ಯುಂ ಮಾನ್ಯ, ರಷೀದ್ ಬೆಳಿಂಜ, ಫಸಲ್ ರಹಮಾನ್ ದಾರಿಮಿ, ಮಾಹಿನ್ ಕೇಳ್ಳೋಟ್, ಸಿದ್ದೀಖ್ ಬೆಳಿಂಜ, ಮೂಸ ಮೌಲವಿ ಉಬ್ರಂಗಳ, ಯು. ಶೈಖಾಲಿ ಹಾಜಿ, ಶಬೀರ್ ದಾರಿಮಿ, ಅಶ್ರಫ್ ಫೈಸಿ ಕಿನ್ನಿಂಗಾರು, ರಸಾಖ್ ಅರ್‌ಶದಿ, ಬಶೀರ್ ಮೌಲವಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.