ಕೋಮು ಭಾವನೆ ಕೆರಳಿಸಿ ಮತ ಗಿಟ್ಟಿಸುವ ಹುನ್ನಾರ: ಶ್ರೀಧರನ್
Team Udayavani, Oct 11, 2019, 5:00 AM IST
ಕುಂಬಳೆ: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಎಡಬಲ ಉಭಯ ರಂಗಗಳು ಕೋಮು ಭಾವನೆಯನ್ನು ಕೆರಳಿಸಿ ಮತ ಗಿಟ್ಟಿಸುವ ಹುನ್ನಾರ ಹೂಡಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನ್ಯಾಯವಾದಿ ಪಿ.ಎಸ್. ಶ್ರೀಧರನ್ ಪಿಳ್ಳೆಯವರು ಆರೋಪಿಸಿದರು.
ಎನ್ಡಿಎ ಅಭ್ಯರ್ಥಿ ಕುಂಟಾರು ರವೀಶ ತಂತ್ರಿಯವರ ಚುನಾವಣ ಪ್ರಚಾರ ಸಭೆ ಯನ್ನು ಕುಂಬಳೆ ಬಳಿಯ ನಾಯ್ಕಪಿನಲ್ಲಿ ಉದ್ಘಾಟಿಸಿ ಮಾತನಾಡಿದ ಪಿಳ್ಳೆಯವರು ವಿಪಕ್ಷಗಳ ಭಾರೀ ಅಪಪಪ್ರಚಾರದ ವಿರುದ್ಧ ಮತದಾರರು ಬಿಜೆಪಿಗೆ ಮತ ನೀಡಿ ನರೇಂದ್ರ ಮೋದಿಯವರನ್ನು ದ್ವಿತೀಯ ಬಾರಿಗೆ ಅಧಿಕಾರಕ್ಕೇರಿಸಿರುವರು.ಇದ ರಂತೆ ಕೇರಳದ ಉಪ ಚುನಾವಣೆಯಲ್ಲಿ ಉಭಯ ರಂಗಗಳನ್ನು ಸೋಲಿಸಿ ಎನ್ಡಿಎ ಅಭ್ಯರ್ಥಿಗಳನ್ನು ಮತದಾರರು ಗೆಲ್ಲಿಸಲಿರು ವರೆಂದರು. ಕಾಂಗ್ರೆಸ್ ಪಕ್ಷವಿಂದು ಮುಳು ಗುವ ದೋಣಿಯಾಗಿದ್ದರೂ ಆ ಪಕ್ಷಕ್ಕಿನ್ನೂ ಬುದ್ಧಿ ಬಂದಿಲ್ಲ. ಕೇವಲ ಕೇಂದ್ರ ಸರಕಾರ ಮತ್ತು ಬಿಜೆಪಿಯನ್ನು ಆರೋಪಿಸುವುದೇ ಆ ಪಕ್ಷದ ಪ್ರಧಾನ ಅಜೆಂಡ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.