Tragedy: ಪುತ್ರನ ವಿವಾಹಕ್ಕೆ ಚಪ್ಪರದ ಸಿದ್ಧತೆ ನಡೆಸುತ್ತಿದ್ದ ತಂದೆ ಕುಸಿದು ಬಿದ್ದು ಸಾವು
Team Udayavani, Jun 7, 2024, 7:15 AM IST
ಕಾಸರಗೋಡು: ಪುತ್ರನ ವಿವಾಹಕ್ಕಾಗಿ ತಂದೆ ಚಪ್ಪರ ಸಿದ್ಧಪಡಿಸುತ್ತಿದ್ದಂತೆ ಕುಸಿದು ಬಿದ್ದು ಸಾವಿಗೀಡಾದ ಘಟನೆ ನಡೆದಿದೆ.
ಬೆದ್ರಡ್ಕ ರಾಜೀವ ದಶಲಕ್ಷ ಕಾಲನಿ ಹೌಸ್‌ನ ಉಡುವ ಮುಹಮ್ಮದ್ ಕುಂಞಿ (62) ಸಾವಿಗೀಡಾದವರು.
ಜೂ. 7ರಂದು ವಿವಾಹ ನಿಶ್ಚಯವಾಗಿತ್ತು ಅದರಂತೆ ಮನೆಯಲ್ಲಿ ಮದುಮಗನ ತಂದೆ ತಪ್ಪರದ ತಯಾರಿ ನಡೆಸುತ್ತಿದ್ದ ವೇಳೆ ಇದ್ದಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Puttur: ಸ್ಕೂಲ್ ಬಸ್ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.