ವಳಮಲೆ ದೈವಸ್ಥಾನ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ
Team Udayavani, Apr 13, 2019, 3:07 PM IST
ಬದಿಯಡ್ಕ : ಶ್ರೀ ಅಣ್ಣಪ್ಪ ಪಂಜುರ್ಲಿ, ಮೂಕಾಂಬಿಕ ಗುಳಿಗ ಹಾಗೂ ಪರಿವಾರ ದೈವಗಳ ದೈವಸ್ಥಾನ ವಳಮಲೆ, ಬದಿಯಡ್ಕದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವವು ಎ. 27 ರಿಂದ ಎ. 30 ರ ತನಕ ವಿವಿಧ ವೈಧಿಕ ಹಾಗೂ ದೈವಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
27 ರಂದು ರಾತ್ರಿ 7 ಗಂಟೆಗೆ ಕುತ್ತಿ ಪೂಜೆ , 28 ರಂದು ಸಾಯಂಕಾಲ 6.30 ರಿಂದ ವೈದಿಕ ಪ್ರಾರ್ಥನೆ, ಪ್ರಸಾದಶುದ್ಧಿ , ವಾಸ್ತು ಹೋಮ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಬಲಿ. ಎ. 29 ರಂದು ಬೆಳಿಗ್ಗೆ 7 ಗಂಟೆಗೆ ಮಹಾಗಣಪತಿ ಹೋಮ ಕಲಶಪೂಜೆ, ಪ್ರತಿಷ್ಠಾಂಗ ಹೋಮ, 10.26 ರ ಶುಭ ಮುಹೂರ್ತದಲ್ಲಿ ವೇದಮೂರ್ತಿ ಕಿಳಿಂಗಾರು ಶ್ರೀ ಶಿವರಾಮ ಭಟ್ಟರ ಶಾಂತಿಪಳ್ಳ – ಪೆರಡಾಲ ಇವರ ನೇತೃತ್ವದಲ್ಲಿ ಶ್ರೀ ದೈವಗಳ ಪುನಃ ಪ್ರತಿಷ್ಠಾ ಕಲಶೋತ್ಸವ, ದೈವಗತಳಿಗೆ ತಂಬಿಲ, ನೈಮಿತ್ತಿಕಾದಿಗಳ ನಿರ್ಣಯ ಹಾಗೂ ಪ್ರಸಾದ ವಿತರಣೆ. ಮಧ್ಯಾಹ್ನ 12.30 ಕ್ಕೆ ಸ್ಥಳ ಗುಳಿಗ ಕೋಲ, ಪ್ರಸಾದ ವಿತರಣೆ,. 1 ಗಂಟೆಗೆ ಅನ್ನಸಂತರ್ಪಣೆ, 3 ಗಂಟೆಗೆ ಪಿಲಿಚಾಮುಡಿ , ಕೊರತ್ತಿ ದೈವದ ನೇಮೋತ್ಸವ. ಸಂಜೆ 6 ಗಂಟೆಗೆ ಅಣ್ಣಪ್ಪ ಪಂಜುರ್ಲಿ ತೊಡಂಙಲ್. ಸಂಜೆ 7 ಗಂಟೆಗೆ ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಮೂಕಾಂಬಿಕ ಗುಳಿಗ, ಭಂಡಾರ ಇಳಿಸುವುದು. ರಾತ್ರಿ 8 ಗಂಟೆಗೆ ಕುಪ್ಪೆ ಪಂಜುರ್ಲಿ ತೊಡಂಙಲ್, 9.30 ಕ್ಕೆ ಕುಪ್ಪೆ ಪಂಜುರ್ಲಿ ಕೋಲ, 10.30 ಕ್ಕೆ ಮುಕಾಂಬಿಕ ಗುಳಿಗನ ಕೋಲ, 11.30 ಕ್ಕೆ ಕಲ್ಲುರ್ಟಿ ಕೋಲ. ಎ. 30 ರಂದು ಪ್ರಾತಃಕಾಲ 5 ಗಂಟೆಗೆ ಪ್ರಸಾದ ವಿತರಣೆ, 8 ಗಂಟೆಗೆ ಧರ್ಮದೈವ ಅಣ್ಣಪ್ಪ ಪಂಜುರ್ಲಿ ನೇಮ, ಮಧ್ಯಾಹ್ನ 12 ಗಂಟೆಗೆ ಪ್ರಸಾದ ವಿತರಣೆ, 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.