ಬಜಪೆ: ಮೂವರು ಕಳವು ಆರೋಪಿಗಳ ಸೆರೆ

Team Udayavani, Oct 29, 2017, 11:52 AM IST

2810baj5.jpg

ಬಜಪೆ ,ಅ.28: ಬಜಪೆ ಪೇಟೆಯ ಕಾಮಾಕ್ಷಿ ಟ್ರೇಡರ್ ಹೆಸರಿನ ದಿನಸಿ ಅಂಗಡಿಗೆ ಅ.23ರಂದು ರಾತ್ರಿ ನುಗ್ಗಿ ಕಳವು ಮಾಡಿದ್ದ
ಮೂರು ಮಂದಿ ಕಳ್ಳರನ್ನು ಬಜಪೆ ಪೊಲೀಸರು ಬಂಧಿಸಿ,ಆವರಿಂದ ಎರಡು ಸ್ಕೂಟರ್‌,ಒಂದು ಲ್ಯಾಪ್‌ಲಾಪ್‌ ಹಾಗೂ ದಿನಸಿ ಸಾಮಗ್ರಿ ಸಹಿತ ಸುಮಾರು 1,80,000 ರೂ. ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಫಜೀಲ್‌ ಯಾನೆ ಫಾಜು (20),ಹಕೀಂ (21) ಶಫೀಕ್‌ (22) ಬಂಧಿತರು. ಕಳ್ಳರು ಅ.23ರಂದು ಅಂಗಡಿಯ ಹಿಂಬದಿಯ ಹೆಂಚು ತೆಗೆದು ಒಳನುಗ್ಗಿದ್ದರು. ಅಂಗಡಿಯಲ್ಲಿದ್ದ ಒಂದು ಲ್ಯಾಪ್‌ಟಾಪ್‌, ಸಿಗರೇಟ್‌ ಬಂಡಲ್‌ಗ‌ಳು,ಸಾಬೂನು, ಚಾ ಹುಡಿ, ಕರಿಮೆಣಸು,ಗೋಡಂಬಿ ಪ್ಯಾಕೆಟ್‌ಗಳನ್ನು ಕಳವು ಮಾಡಿದ್ದರು.ಈ ಬಗ್ಗೆ ಅಂಗಡಿ ಮಾಲಕರು ಬಜಪೆ ಪೊಲೀಸರಿಗೆ ದೂರು ನೀಡಿದ್ದರು.

ಈ ಬಗ್ಗೆ ಬಜಪೆ ಪೊಲೀಸ್‌ರು ಕಾರ್ಯಾಚರಣೆ ಆರಂಭಿಸಿದ್ದರು.ಸುಮಾರು 6ಮಂದಿಯ ತಂಡ ಈ ಕಳವು ಮಾಡಿದ ಬಗ್ಗೆ ಸಿಸಿ ಕೆಮರಾದಲ್ಲಿ ದೃಶ್ಯಗಳು ಕಂಡು ಬಂದಿತ್ತು. ಬಜಪೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ ಶುಕ್ರವಾರ ಮಧ್ಯಾಹ್ನ ಫಜೀಲ್‌ ಯಾನೆ ಫಾಜು ಮತ್ತು ಹಕೀಂನನ್ನು ಪೊರ್ಕೋಡಿಯಲ್ಲಿ ಹಾಗೂ ಶಫಿಕ್‌ ನನ್ನು ಜೋಕಟ್ಟೆಯಲ್ಲಿ ಬಂಧಿಸಿದರು.

ಅವರಿಂದ ಲ್ಯಾಪ್‌ಟಾಪ್‌, ಗೋಡಂಬಿ, ಕರಿಮೆಣಸು,ದಿನಸಿ ಸಾಮಾನಿನ ಪ್ಯಾಕೆಟ್‌ಗಳು, ಸಿಗರೇಟ್‌ ಬಂಡಲ್‌ಗ‌ಳು,ಗುಟ್ಕಾ ಪ್ಯಾಕೆಟ್‌ಗಳು ಕೃತ್ಯಕ್ಕೆ ಉಪಯೋಗಿಸಿದ ಎರಡು ಸ್ಕೂಟರ್‌ ಗಳನ್ನು ವಶಪಡಿಸಿದ್ದಾರೆ.ದಿನಸಿ ಸಾಮಗ್ರಿಗಳನ್ನು ಪೊರ್ಕೋಡಿ ಶಾಲೆಯ ಹತ್ತಿರದ ಕಾಡಿನಲ್ಲಿ ಅಡಗಿಸಿಟ್ಟಿದ್ದರು. ಇನ್ನೂ ಹಲವರ ಬಂಧನ ಬಾಕಿ ಇದೆ. ಅವರಲ್ಲಿ ಒಬ್ಬ ಸೇಲ್ಸ್‌ಮನ್‌ ಅಗಿದ್ದಾನೆ. 

ಅವನ ಬಂಧನ ಬಾಕಿ ಇದೆ.ಅವನು ಪ್ರಮುಖ ಆರೋಪಿ.ಇವರು ಕದ್ದ ಕಳವು ಮಾಲ್‌ನ್ನು ಅವನು ಅಂಗಡಿಗೆ ಮಾರಾಟ ಮಾಡಲು ಸಹಕರಿಸುತ್ತಿದ್ದನು.ಅವರೆಲ್ಲ ಮೋಜು ಮಸ್ತಿಗೆ ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪುಂಡರ ಗುಂಪು ಪೆರ್ಮುದೆ ,ಪೊರ್ಕೋಡಿಯಲ್ಲಿ ಇದೇ ರೀತಿ ಕಳವಿಗೆ ಪ್ರಯತ್ನ ಮಾಡಿತ್ತು. ಬಜಪೆ ಪೊಲೀಸರು ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಬಜಪೆ ಇನ್‌ ಸ್ಪೆಕ್ಟರ್‌ ಟಿ.ಡಿ. ನಾಗರಾಜ್‌ ಎಸ್‌ಐ ರಾಜಾರಾಮ, ಎಎಸ್‌ಐ ರಾಮಚಂದ್ರ, ಎಚ್‌ಸಿ ಚಂದ್ರ ಮೋಹನ್‌, ಪಿಸಿಗಳಾದ ಶಶಿಧರ್‌, ಭರತ್‌, ಕಿರಣ್‌, ಪ್ರೇಮ್‌ ಕುಮಾರ್‌ಅವರು ಭಾಗವಹಿಸಿದ್ದರು.

ಟಾಪ್ ನ್ಯೂಸ್

INDvsSA: ಸೆಂಚುರಿಯನ್‌ನಲ್ಲೂ ಕ್ವಿಕ್‌, ಬೌನ್ಸಿ ಟ್ರ್ಯಾಕ್?: ಸುಧಾರಿಸಬೇಕಿದೆ ಬ್ಯಾಟಿಂಗ್‌

INDvsSA: ಸೆಂಚುರಿಯನ್‌ನಲ್ಲೂ ಕ್ವಿಕ್‌, ಬೌನ್ಸಿ ಟ್ರ್ಯಾಕ್?: ಸುಧಾರಿಸಬೇಕಿದೆ ಬ್ಯಾಟಿಂಗ್‌

Kota-Shrinivas

Kundapura: ಹೆದ್ದಾರಿ, ಘಾಟಿ ಮಾರ್ಗ ರೈಲು ಸುಧಾರಣೆಗೆ ಕ್ರಮ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ajjamper-Qadri

Adi Jambava Samavesha: ಅಂಬೇಡ್ಕರ್‌ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ

Man arrested in Madurai for stealing Rs 60 nearly 27 years ago

Sivakasi: 60 ರೂ. ಕದ್ದು ಓಡಿ ಹೋಗಿದ್ದ ಆರೋಪಿ 27 ವರ್ಷ ಬಳಿಕ ಸೆರೆ!

Big Bend: ವಿಶ್ವದ ಅತಿ ಉದ್ದದ ಕಟ್ಟಡ “ದಿ ಬಿಗ್‌ ಬೆಂಡ್‌’ ನಿರ್ಮಾಣಕ್ಕೆ ಅಮೆರಿಕ ಸಿದ್ಧತೆ

Big Bend: ವಿಶ್ವದ ಅತಿ ಉದ್ದದ ಕಟ್ಟಡ “ದಿ ಬಿಗ್‌ ಬೆಂಡ್‌’ ನಿರ್ಮಾಣಕ್ಕೆ ಅಮೆರಿಕ ಸಿದ್ಧತೆ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

Dhrmasthala-Heggade

Dharmasthala: ಸರಕಾರಿ ಶಾಲೆಗಳ ಶಿಕ್ಷಕರ ಹುದ್ದೆ ಭರ್ತಿ ಮಾಡಿ: ಡಾ.ವೀರೇಂದ್ರ ಹೆಗ್ಗಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ACT

Mangaluru: ಗಾಂಜಾ ಸೇವನೆ; ಯುವಕನ ಬಂಧನ

14

Mangaluru: ಸ್ಕೂಟರ್‌ ಕಳವು; ಪ್ರಕರಣ ದಾಖಲು

16-moodbidri

Mudbidri: ದ್ವಿಚಕ್ರ ವಾಹನ ಅಪಘಾತ; ಗಾಯಾಳು ಸವಾರ ಮೃತ್ಯು

5

Bajpe: ಊರಿನ ಜಾರಿಗೆ ಸಿಪ್ಪೆಗೆ ಹೊರರಾಜ್ಯದಲ್ಲಿ ಬೇಡಿಕೆ

4(3

Mangaluru: ಮುಂಗಾರು ಹಂಗಾಮಿನಲ್ಲಿ ಈ ಬಾರಿ ಬೇಸಾಯ ತಡವಾದರೂ ಉತ್ತಮ ಬೆಳೆ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Dina Bhavishya

Daily Horoscope; ಮನೋಬಲ ಕುಗ್ಗಿಸುವವರ ಸಹವಾಸ ಬಿಡಿ

INDvsSA: ಸೆಂಚುರಿಯನ್‌ನಲ್ಲೂ ಕ್ವಿಕ್‌, ಬೌನ್ಸಿ ಟ್ರ್ಯಾಕ್?: ಸುಧಾರಿಸಬೇಕಿದೆ ಬ್ಯಾಟಿಂಗ್‌

INDvsSA: ಸೆಂಚುರಿಯನ್‌ನಲ್ಲೂ ಕ್ವಿಕ್‌, ಬೌನ್ಸಿ ಟ್ರ್ಯಾಕ್?: ಸುಧಾರಿಸಬೇಕಿದೆ ಬ್ಯಾಟಿಂಗ್‌

Kota-Shrinivas

Kundapura: ಹೆದ್ದಾರಿ, ಘಾಟಿ ಮಾರ್ಗ ರೈಲು ಸುಧಾರಣೆಗೆ ಕ್ರಮ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ajjamper-Qadri

Adi Jambava Samavesha: ಅಂಬೇಡ್ಕರ್‌ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ

Man arrested in Madurai for stealing Rs 60 nearly 27 years ago

Sivakasi: 60 ರೂ. ಕದ್ದು ಓಡಿ ಹೋಗಿದ್ದ ಆರೋಪಿ 27 ವರ್ಷ ಬಳಿಕ ಸೆರೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.