America ಬಿಂಗ್‌ಹ್ಯಾಮ್ ಟನ್ ವಿ.ವಿ. ಸಹಯೋಗ: ಮೈಟ್‌ನಲ್ಲಿ”ಸ್ವಾಯತ್ತ ವಾಹನಗಳು’ ಕಾರ್ಯಾಗಾರ
Team Udayavani, Sep 4, 2024, 12:27 AM IST
ಮಂಗಳೂರು: ಮೂಡುಬಿದಿರೆ ಯಲ್ಲಿರುವ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಜಿನಿ ಯರಿಂಗ್ (ಮೈಟ್) ಬಿಂಗ್‌ಹ್ಯಾಮ್ ಟನ್ ವಿವಿ (ಬಿಯು), ನ್ಯೂಯಾರ್ಕ್ ಸ್ಟೇಟ್ ವಿವಿ, ಯುಎಸ್‌ಎ ಇದರ ಸಹಯೋಗದಲ್ಲಿ “ಮೊಬಿಲಿಟಿ ಭವಿಷ್ಯ: ಸ್ವಾಯತ್ತ ವಾಹನಗಳಲ್ಲಿ ಉದ ಯೋನ್ಮುಖ ತಂತ್ರಜ್ಞಾನಗಳು’ ಕುರಿತ ಅಲ್ಪಾವಧಿ ಕೋರ್ಸ್ (ಎಸ್‌ಟಿಸಿ) ಅನ್ನು ಸೆ. 2ರಿಂದ 4ರವರೆಗೆ ಆಯೋಜಿಸಿದೆ.
ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿ ಅಮೆರಿಕದ ಬಿಂಗ್‌ಹ್ಯಾಮ್ ಟನ್ ವಿ.ವಿ.ಯ ಉಪನ್ಯಾಸಕ ಡಾ| ಯೋಂಗ್ ವಾಂಗ್ ಉದ್ಘಾಟಿಸಿದರು. ಅಪಘಾತವನ್ನು ತಡೆಯಲು ಇರುವ ವ್ಯವಸ್ಥೆ, ಭಾರತ ದಲ್ಲಿನ ಅಪಘಾತ ಸವಾಲುಗಳು ಮತ್ತು ಸಂಶೋಧನ ಉದ್ದೇಶಗಳು, 3ಡಿ ಸಿಮ್ಯುಲೇಶನ್/ಡಿಜಿಟಲ್ ಟ್ವಿನ್ಸ್ ಅಪ್ಲಿಕೇಶನ್‌ಗಳು, 3ಡಿ ಸಿಮ್ಯುಲೇಶನ್ ಮಾದರಿಯೊಂದಿಗೆ ವಿಆರ್ ಮತ್ತು ವಿಆರ್ ನ ಏಕೀಕರಣ ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆದು ಕೊಳ್ಳಲಾಯಿತು. ವಾಹನಗಳಲ್ಲಿ ಉಪ ಯೋಗಿಸಲ್ಪಡುವ ಸ್ಮಾರ್ಟ್ ಸೆನ್ಸರ್‌ಗಳ ಶ್ರೇಣಿಯನ್ನು ಸ್ವಾಯತ್ತ ಚಾಲನೆಗೆ ಸಂಬಂಧಪಟ್ಟಂತೆ ವಿವರಿಸುತ್ತದೆ.
ಮೈಟ್ ಚೇರ್‌ವೆುನ್ ರಾಜೇಶ್ ಚೌಟ ಮಾತನಾಡಿ, ಬಿಂಗ್‌ಹ್ಯಾಮ್‌ಟನ್ ವಿ.ವಿ.ಯೊಂದಿಗೆ ಎಂಒಎಯ ಪ್ರಾಮುಖ್ಯ ಮತ್ತು ಪ್ರಯೋಜನಗಳನ್ನು ತಿಳಿಸಿದರು. ಸ್ವಾಯತ್ತ ವ್ಯವಸ್ಥೆಯ ಕ್ಷೇತ್ರದಲ್ಲಿ ನೂತನ ವಿದ್ಯಾರ್ಥಿ ಯೋಜನೆ ಗಳು ಮತ್ತು ಅಧ್ಯಾಪಕರ ಸಂಶೋಧನ ಆಯ್ಕೆಗಳಿಗೆ ಕಾರ್ಯಾಗಾರವು ಮಾರ್ಗ ಒದಗಿಸುತ್ತದೆ ಎಂದು ಹೇಳಿದ ಅವರು ಈ ಅಲ್ಪಾವ ಧಿ ಕೋರ್ಸಿನ ಪ್ರಾಮುಖ್ಯಯನ್ನು ವಿವರಿಸಿದರು.
ಮೈಟ್ ಮತ್ತು ಬಿಯು 2023ರ ಮೇ ತಿಂಗಳಲ್ಲಿ ಮಾಡಿದ ಒಪ್ಪಂದವನ್ನು ಮತ್ತೆ ಐದು ವರ್ಷಗಳಿಗೆ ನವೀಕರಣ ಮಾಡಿದೆ. ಇದು ಎರಡು ಸಂಸ್ಥೆಗಳ ನಡುವಿನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Kollywood: ʼಅಮರನ್ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.